Main News

ನೂತನ ಆಯುಕ್ತರಾಗಿ ರಾಜೀವ್ ಕುಮಾರ್ ನೇಮಕ

ನೂತನ ಆಯುಕ್ತರಾಗಿ ರಾಜೀವ್ ಕುಮಾರ್ ನೇಮಕ

ನವದೆಹಲಿ :ಕೇಂದ್ರ ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ರಾಜೀವ್ ಕುಮಾರ್ ಮಂಗಳವಾರ ನೇಮಕವಾಗಿದ್ದಾರೆ.ಅಶೋಕ್ ಕುಮಾರ್ ಲಾವಾಸ ಅವರು ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕಿನ ಉಪಾಧ್ಯಕ್ಷರಾಗಿ ನೇಮಕಗೊಂಡ ತರುವಾಯ… Read More

September 1, 2020

ನ್ಯಾಯಾಂಗ ನಿಂದನೆ ಪ್ರಕರಣ ವಕೀಲ ಪ್ರಶಾಂತ್ ಭೂಷಣ್ ಗೆ 1 ರು ದಂಡ ವಿಧಿಸಿದ ಸುಪ್ರಿಂ

ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಗೆ ಸುಪ್ರೀಂ ಕೋರ್ಟ್ 1 ರು. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.ಈ ತೀರ್ಪು ಪ್ರಕಟವಾದ… Read More

August 31, 2020

ರಾಜಕಾರಣಿಗಳ ಮಕ್ಕಳು ಬೇಗ ಹಾಳಾಗುತ್ತಾರೆ – ವಿಶ್ವನಾಥ್ ಕಳವಳ

ಡ್ರಗ್ಸ್ ಜಾಲವನ್ನು ಭೇದಿಸಬೇಕು.ಇಲ್ಲವಾದಲ್ಲಿ ನಮ್ಮ ಮಕ್ಕಳು ಹಾಳಾಗಿಬಿಡುತ್ತವೆ ಎಂದು ವಿಧಾನ ಪರಿಷತ್ ಸದಸ್ಯ , ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.ಸುದ್ದಿಗಾರರ ಜೊತೆ ಮಾತನಾಡಿದ ವಿಶ್ವನಾಥ್ ಈಗಿನ ವ್ಯವಸ್ಥೆಯಾರನ್ನಾದರೂ… Read More

August 31, 2020

ಭಾರತರತ್ನ, ಮಾಜಿ ರಾಷ್ಟ್ರ ಪತಿ ಪ್ರಣಬ್ ಮುಖರ್ಜಿ ವಿಧಿವಶ

ಭಾರತ ರತ್ನ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (84) ನವದೆಹಲಿಯಲ್ಲಿ ಸೋಮವಾರ ವಿಧಿವಶರಾದರು.ಕಾಂಗ್ರೆಸ್ ಕಟ್ಟಾಳು ಎಂದೇ ಖ್ಯಾತಿಯಾಗಿ ಪಕ್ಷ ಏಳಿಗೆಗೆ ಸಾಕಷ್ಟು ಶ್ರಮಿಸಿದ್ದ ಪ್ರಣಬ್ ದೇಶದ ಉನ್ನತ… Read More

August 31, 2020

ಗಂಟೆಗೆ 160 ಕಿ ಮಿ ವೇಗ ಸಾಮಥ್ರ್ಯದ ಚಕ್ರಗಳ ತಯಾರಿಕಾ ಘಟಕ

ಮೈಸೂರು ರೈಲ್ವೆ ಕಾರ್ಯಗಾರಕ್ಕೆ  ಗಂಟೆಗೆ 160 ಕಿಮಿ ವೇಗದಲ್ಲಿ ಚಲಿಸುವ ಮೆಮೂ ರೈಲು ಚಕ್ರಗಳನ್ನು ತಯಾರಿಸಿದ ಕೀತರ್ಿ ಲಭ್ಯವಾಗಿದೆ. ಭಾರತೀಯ ರೈಲ್ವೆ ಇಲಾಖೆಯಲ್ಲಿಯೇ  ಮೊದಲ ಬಾರಿ ಮೈಸೂರಿನ… Read More

August 31, 2020

ಜೆಎಸ್ ಟಿ ಕೇಂದ್ರದ ಮೇಲೆ ಒತ್ತಡದ ತಂತ್ರ – ಸಾಲ ಮಾಡಲು ಸುತಾರಾಂ ನಕಾರ

ಬೆಂಗಳೂರು ಜಿಎಸ್‌ಟಿ ಸಭೆಯಲ್ಲಿ ರಾಜ್ಯಗಳಿಗೆ ಆರ್‌ಬಿಐನಿಂದ ಸಾಲ ಪಡೆಯಲು ಕೇಂದ್ರ ಸಲಹೆ ಮಾಡಿರುವುದನ್ನು ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ಒಪ್ಪಿಕೊಂಡಿದ್ದರೆ ಬಿಜೆಪಿಯೇತರ ರಾಜ್ಯ ಸರ್ಕಾರಗಳು ವಿರೋಧ ವ್ಯಕ್ತಪಡಿಸಿವೆ.… Read More

August 31, 2020

ಕೊಪ್ಪಳದಲ್ಲಿ 5 ಸಾವಿರ ಕೋಟಿ ರೂ ವೆಚ್ಚದಲ್ಲಿ ಭಾರತದ ಮೊದಲ ಆಟಿಕೆ ತಯಾರಿಕಾ ಘಟಕ

ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಕೊಪ್ಪಳದಲ್ಲಿ 5 ಕೋಟಿ ರು.ವೆಚ್ಚದಲ್ಲಿ ಆಟಿಕೆ ತಯಾರಿಕಾ ಉದ್ಯಮವೊಂದು ತಲೆ ಎತ್ತಲಿದೆ.ದೇಶದಲ್ಲೇ ಪ್ರಥಮ ಎನ್ನಬಹುದಾದ ಬೃಹತ್ ಆಟಿಕೆ ಉದ್ಯಮದ ಘಟಕವೊಂದನ್ನು… Read More

August 30, 2020

ಉತ್ತರ ಕರ್ನಾಟಕಕ್ಕೆ ಜಲ ಶಕ್ತಿ ತುಂಬಲು ಈಗ ಸಕಾಲ!

ನ್ಯೂಸ್ ಸ್ನ್ಯಾಪ್ವಿಶೇಷ ಪ್ರತಿನಿಧಿಯಿಂದಬೆಂಗಳೂರುಉತ್ತರ ಕರ್ನಾಟಕದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯು ಬಹಳ ಪ್ರಮುಖ. ಅದು ಪೂರ್ಣಗೊಂಡಲ್ಲಿ ಬೆಳಗಾವಿಯಿಂದ ಹಿಡಿದು ಬೀದರ್ ವರೆಗೆ ಹಚ್ಚಹರಿಸಿನ ನಾಡನ್ನುಕಾಣಬಹುದು. ಹಿಂದೆ ಒಂದು ಕಾಲವಿತ್ತು.… Read More

August 30, 2020

ಕೋವಿಡ್‌ ವಿರುದ್ಧ ಸಂಘಟಿತ ಹೋರಾಟ ಅಗತ್ಯ : ಸಚಿವ ಸುಧಾಕರ್

ಸರ್ಕಾರದ ಪ್ರಮಾಣಿಕ ಪ್ರಯತ್ನಗಳ ಜತೆಗೆ ಸಮಾಜದ ಪ್ರತಿಯೊಬ್ಬರ ಸಹಕಾರ ಮತ್ತು ಸಂಘಟಿತ ಹೋರಾಟದಿಂದ ಮಾತ್ರ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಯಶಸ್ಸು ಸಾಧ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ… Read More

August 29, 2020

ಜಿಎಸ್‍ಟಿ ಒಪ್ಪಂದ ದಂತೆ ಕೇಂದ್ರ ನಡೆದುಕೊಂಡಿಲ್ಲ ರಾಜ್ಯಕ್ಕೆ ದ್ರೋಹ ಬಗೆದಿದೆ-ಸಿದ್ದರಾಮಯ್ಯ

ಜಿ.ಎಸ್.ಟಿ ಪರಿಹಾರ ನಿರಾಕರಿಸುವ ಮೂಲಕ ರಾಜ್ಯಕ್ಕೆ ಕೇಂದ್ರ ಸರ್ಕಾರ ದೊಡ್ಡ ದ್ರೋಹ ಎಸಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ತರಾಟೆಗೆ ತೆಗೆದುಕೊಂಡರು.ತಮ್ಮನ್ಮು ಭೇಟಿಯಾದ ಸುದ್ದಿಗಾರರ… Read More

August 29, 2020