Main News

ಉದ್ಯೋಗ ನೇಮಕಾತಿಗೆ ಯಾವುದೇ ತಡೆ, ನಿರ್ಬಂಧವಿಲ್ಲ – ಕೇಂದ್ರ ವಿತ್ಯ ಸಚಿವಾಲಯ

ಉದ್ಯೋಗ ನೇಮಕಾತಿಗೆ ಯಾವುದೇ ತಡೆ, ನಿರ್ಬಂಧವಿಲ್ಲ – ಕೇಂದ್ರ ವಿತ್ಯ ಸಚಿವಾಲಯ

ನವದೆಹಲಿ.ಕೇಂದ್ರ ಸರ್ಕಾರ ಉದ್ಯೋಗ ನೇಮಕಾತಿಗೆ ತಡೆ ನೀಡಿದೆ ಎಂದು ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪವನ್ನು ಕೇಂದ್ರ ರಾಜ್ಯ ಖಾತೆ ವಿತ್ತ ಸಚಿವಾಲಯ ತಳ್ಳಿ ಹಾಕಿದೆ.ಈ… Read More

September 6, 2020

ಕೊರೋನಾ ಮಾಹಾಮಾರಿ ಸೋಂಕು 2021 ಕ್ಕೂ ಮುಂದುವರಿಕೆ – ಆತಂಕ

ನ್ಯೂಸ್ ಸ್ನ್ಯಾಪ್ನವದೆಹಲಿಕೊರೋನಾ ಮಾಹಾಮಾರಿಯ ಅವತಾರ 2020ಕ್ಕೆ ಅಂತ್ಯಕ್ಕೆ ಕೊನೆಗೊಳ್ಳುವುದಿಲ್ಲ. ಬದಲಿಗೆ 2021ಕ್ಕೂ ಮುಂದುವರೆದು ಸುನಾಮಿ ಸ್ವರೂಪದಲ್ಲಿ ದೇಶದ ಜನರನ್ನು ಕಾಡುತ್ತದೆ ಎಂದು ಕೇಂದ್ರ ಸರ್ಕಾರದ ವಿಶೇಷ ಕಾರ್ಯಪಡೆಯ… Read More

September 6, 2020

ಈಡಿಪಿ ಕುಸಿತಕ್ಕೆ ಜಿಎಸ್‍ಟಿ ಕಾರಣ: ರಾಹುಲ್ ಗಾಂಧಿ

ನವದೆಹಲಿ: ಜಿಡಿಪಿಯ ಐತಿಹಾಸಿಕ ಕುಸಿತಕ್ಕೆ ಮೋದಿ ಸರ್ಕಾರದ ಜಿಎಸ್‍ಟಿ ಕಾರಣ ಎಂದುಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂದು ಟೀಕಿಸಿದ್ದಾರೆ. ಮೋದಿ ಸರ್ಕಾರ ಆರ್ಥಿಕತೆಯನ್ನು ನಾಶ ಮಾಡಿದ್ದು ಹೇಗೆಂಬ… Read More

September 6, 2020

ಕೃಷಿ ಸಚಿವ ಬಿ.ಸಿ. ಪಾಟೀಲ್ರಿಂದ ರೈತ ವಾಸ್ತವ್ಯ

ರೈತರ ಸಮಸ್ಯೆಗಳನ್ನು ಆಲಿಸುವ ಪ್ರಗತಿ ಪರ ರೈತ ನಿವಾಸಗಳಲ್ಲೇ ವಾಸ್ತವ ಮಾಡುವ ನಿರ್ಧಾರವನ್ನು ಕೃಷಿ ಸಚಿವ ಬಿ ಸಿ ಪಾಟೀಲ್ ಮಾಡಿದ್ದಾರೆ.ಕೊರೋನಾ ಹಾವಳಿ ಮುಗಿದ ನಂತರ ಎಂದಿನಿಂದ,… Read More

September 6, 2020

ಎನ್ಈಪಿ ಕುರಿತು ನಾಳೆ ರಾಜ್ಯಪಾಲರುಗಳ ಸಮಾವೇಶ

ನ್ಯೂಸ್ ಸ್ನ್ಯಾಪ್ನವದೆಹಲಿರಾಷ್ಟ್ರೀಯ ನೀತಿ ಕುರಿತ ದೇಶದ ಎಲ್ಲಾ ರಾಜ್ಯಪಾಲರ ಮಹತ್ವದ ಸಭೆಯೊಂದು ನಾಳೆ ನವದೆಹಲಿಯಲ್ಲಿ ನಡೆಯಲಿದೆ. ವಿಡಿಯೋ ಲಿಂಕ್ ಮೂಲಕ ದೇಶದ ರಾಷ್ಟ್ರಪತಿ ಕೋವಿಂದ್ ಹಾಗೂ ಪ್ರಧಾನ… Read More

September 6, 2020

ಅನಾಥ ಮಕ್ಕಳ ಆಶಾಕಿರಣ ‘ಸಂಸ್ಕಾರ’

ಬಳ್ಳಾರಿ. ಶಿಕ್ಷಕರು ಕೇವಲಶಾಲೆಗೆ ಹೋಗುವುದು, ಮಕ್ಕಳಿಗೆ ಪಾಠ ಮಾಡುವುದು, ಸರ್ಕಾರತಮಗೆ ವಹಿಸಿರುವ ಜವಾಬ್ದಾರಿಯಂತೆ ಶಾಲೆ ಕೆಲಸಗಳನ್ನು ಪೂರೈಸುವುದು ಇಷ್ಟೆ ಶಿಕ್ಷಕನ ಕೆಲಸವಲ್ಲ, ಇದನ್ನು ಮೀರಿಯೂ ಕೆಲ ಶಿಕ್ಷಕರು… Read More

September 5, 2020

ವೈದ್ಯಕೀಯ ಶಿಕ್ಷಣದಲ್ಲಿ ಬದಲಾವಣೆ ಅನಿವಾರ್ಯ- ಸಚಿವ ಸುಧಾಕರ್

ಬೆಂಗಳೂರು ವೈದ್ಯಕೀಯ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ‌ ಸಾಕಷ್ಟು ಬದಲಾವಣೆ ಅನಿವಾರ್ಯವಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅಭಿಪ್ರಾಯ ಪಟ್ಟರು.ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್ನಮ್ಮಲ್ಲಿ… Read More

September 5, 2020

ದಿನಕ್ಕೆ 1 ಲಕ್ಷ ಕೋವಿಡ್ ಟೆಸ್ಟ್ ಗುರಿ: ಸಚಿವ ಡಾ.ಕೆ.‌ಸುಧಾಕರ

ಬೆಂಗಳೂರು ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ದಿನಕ್ಕೆ 1 ಲಕ್ಷ‌ ಕೋವಿಡ್ ಟೆಸ್ಟ್ ಗುರಿ ತಲುಪಲಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.‌ ಸುಧಾಕರ್ ಶನಿವಾರ ಹೇಳಿದರು.… Read More

September 5, 2020

ಕೊರೋನಾಗೆ ಮುಂದಿನ ವರ್ಷದ ಮಧ್ಯ ಭಾಗದವರೆಗೆ ಲಸಿಕೆ ಇಲ್ಲ

ಜಿನೆವಾವಿಶ್ವಾದ್ಯಂತ ಮಹಾಮಾರಿಯಾಗಿ ಕಾಡುತ್ತಿರುವ ಕರೋನಾ ವೈರಸ್‌ ಗೆ 2021 ರ ಮಧ್ಯಭಾಗದ ವರೆಗೆ ಲಸಿಕೆ ಸಿಗುವುದು ಕಷ್ಟ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.ಈ ಕುರಿತಂತೆ ವಿಶ್ವ… Read More

September 5, 2020

ಗ್ರಾಪಂ ಚುನಾವಣೆಗೆ ಸಿದ್ದತೆ – ಕೂಸೆ ಇಲ್ಲ ಕುಲಾವಿ ರೆಡಿ

ನ್ಯೂಸ್ ಸ್ನ್ಯಾಪ್.ಬೆಂಗಳೂರು.ಅಂತೂ ಇಂತೂ ರಾಜ್ಯದ ಗ್ರಾಪಂಗಳ ಚುನಾವಣೆ ನಡೆಸುವ ಸಿದ್ದತೆ ಮಾಡಿರುವ ರಾಜ್ಯ ಚುನಾವಣಾ ಆಯೋಗ ಕೂಸು ಹುಟ್ಟುವ ಮುನ್ನವೇ ಕುಲಾವಿ ರೆಡಿ ಮಾಡಿದರು ಎಂಬಂತೆ ಕೋವಿಡ್… Read More

September 4, 2020