Main News

ನಮ್ಮೂರಿಗೆ ಮುಂದಿನ ಬಸ್ಸು ಯಾವುದು ?

ನಮ್ಮೂರಿಗೆ ಮುಂದಿನ ಬಸ್ಸು ಯಾವುದು ?

ಅವನೂರು ಬಿಟ್ಟು ಬಂದವನಲ್ಲಅಪ್ಪನೋ ತಾತ ಮುತ್ತಾತನೋಬಿಟ್ಟವರಂತೆ ; ಕಟ್ಟಿಕೊಂಡನಿವಅವರು ಬಿಟ್ಟೂರ ಹೆಸರಮಗ ಮಗನ ಮಗ ಹೀಗೆಕಾಣದೂರಿನ ಕೊಂಡಿಜೋಡಿಸಿಕೊಂಡವರೇ ಅಲ್ಲೆಲ್ಲೋ ಇದೆಯಂತೆ ನಮ್ಮೂರುಮನೆ ಜಮೀನು ಸಂಬಂಧಿಕರುಅಲ್ಲಿಲ್ಲವೆಂದು ಹಲುಬಿದ್ದಳು ಅಜ್ಜಿಎಳವಿನಲಿ… Read More

June 29, 2021

ರಾಜ್ಯದಲ್ಲಿ ಸೋಮವಾರ 2,576 ಮಂದಿಗೆ ಕೊರೊನಾ ಪಾಸಿಟಿವ್ : 93 ಮಂದಿ ಸಾವು

ರಾಜ್ಯದಲ್ಲಿ ಸೋಮವಾರ 2,576 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.ಚಿಕಿತ್ಸೆ ಫಲಿಸದೇ 93 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,37,206 ಕ್ಕೆ ಏರಿಕೆಇಂದು ಗುಣಮುಖರಾಗಿ… Read More

June 28, 2021

ಕೋವಿಡ್ ಗೆ ಬಲಿ: ಪತ್ರಕರ್ತರಿಬ್ಬರ ಕುಟುಂಬಕ್ಕೆ ತಲಾ 5 ಲಕ್ಷ ರು.‌ ಮಂಜೂರು ಮಾಡಿದ ಸಿಎಂ ಯಡಿಯೂರಪ್ಪ

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ)ದ ಮನವಿ ಮೇರೆಗೆ, ಇತ್ತೀಚೆಗೆ ಕೋವಿಡ್ ಗೆ ಬಲಿಯಾಗಿದ್ದ ಚಿತ್ರದುರ್ಗ ಕ್ಯಾಮರಾಮೆನ್ ಬಸವರಾಜ ಕೋಟಿ ಮತ್ತು ಚನ್ನರಾಯಪಟ್ಟಣ ತಾಲ್ಲೂಕು ಪತ್ರಕರ್ತರ… Read More

June 28, 2021

ನಾಲ್ಕು ಸಾವಿರ ವೈದ್ಯರ ನೇಮಕ : ಆರೋಗ್ಯ ಸಚಿವ ಡಾ. ಸುಧಾಕರ್

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಒಟ್ಟು 2,050 ವೈದ್ಯರ ನೇಮಕ‌ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯ ಸೇವೆ ಸಲ್ಲಿಕೆ ಕ್ರಮ ಅನುಷ್ಠಾನಗೊಂಡಿದೆ.‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ… Read More

June 28, 2021

8 ಅಂಶಗಳ ಆರ್ಥಿಕ ನೆರವು, ಪರಿಹಾರಗಳನ್ನು ಘೋಷಿಸಿದ ಕೇಂದ್ರ ಸರ್ಕಾರ

ಕೊರೊನಾ ಸೋಂಕಿನ ಹಿನ್ನೆಲೆ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ಸೋಮವಾರ ಕೆಲವು ನೆರವು ಪರಿಹಾರಗಳನ್ನು ಪ್ರಕಟಿಸಿದೆ. ಈ ಕುರಿತಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ಈ ಹಿಂದೆಯೂ… Read More

June 28, 2021

ಜುಲೈ 19 -22 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ: ಶಿಕ್ಷಣ ಸಚಿವರಿಂದ ಘೋಷಣೆ

ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಜುಲೈ 19 ಮತ್ತು ಜುಲೈ 22 ರಂದು ಎರಡು ದಿನಗಳು ನಡೆಯಲಿದೆ.‌ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ  ಶಿಕ್ಷಣ… Read More

June 28, 2021

ಪುಲ್ವಾಮಾದಲ್ಲಿ ಮನೆಗೆ ನುಗ್ಗಿ, ಮಾಜಿ ಪೊಲೀಸ್ ಅಧಿಕಾರಿ, ಪತ್ನಿ, ಪುತ್ರಿಯನ್ನು ಹತ್ಯೆಗೈದ ಉಗ್ರರು

ಪುಲ್ವಾಮಾದ ಮಾಜಿ ಪೊಲೀಸ್ ಅಧಿಕಾರಿ, ಪತ್ನಿ ಮತ್ತು ಪುತ್ರಿಯನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಪುಲ್ವಾಮಾದ ಹರಿಪರಿಗಂ​ ಗ್ರಾಮದಲ್ಲಿರುವ ಮಾಜಿ ಪೊಲೀಸ್​ ಅಧಿಕಾರಿಯ ಮನೆಗೇ ನುಗ್ಗಿದ ಉಗ್ರರು ದಾಳಿ… Read More

June 28, 2021

ಖಾಸಗಿ ಸಂಭಾಷಣೆಗಳ‌ ಧ್ವನಿಮುದ್ರಣ ಸರಿಯೇ ? ತಪ್ಪೇ ?………………..

ಇದು ತುಂಬಾ ಗಂಭೀರವಾದ ವಿಷಯ. ಅದರಲ್ಲೂ ಇತ್ತೀಚಿನ ಆಧುನಿಕ ತಂತ್ರಜ್ಞಾನದ ದಿನಗಳಲ್ಲಿ ಮಾನವೀಯ ನಂಬಿಕೆಗಳಿಗೇ ಬಹುದೊಡ್ಡ ಸವಾಲು ಎಸೆದಿರುವ ಅಂಶ……… ನಾವು ಗೆಳೆಯ/ಗೆಳತಿ ಅಥವಾ ಗೆಳೆಯರಂತಿರುವ ಜೊತೆಗಾರರೊಂದಿಗೆ… Read More

June 28, 2021

ರಾಜ್ಯದಲ್ಲಿ ಭಾನುವಾರ 3,604 ಕೊರೊನಾ ಪಾಸಿಟಿವ್ ಪ್ರಕರಣ: 89 ಮಂದಿ ಸಾವು

ರಾಜ್ಯದಲ್ಲಿ ಭಾನುವಾರ 3,604 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.ಚಿಕಿತ್ಸೆ ಫಲಿಸದೇ ಇಂದು 89 ಸಾವನ್ನಪ್ಪಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,34,630 ಕ್ಕೆ ಏರಿಕೆಇಂದು… Read More

June 27, 2021

ಐಎಎಫ್ ವಾಯುನೆಲೆ ಸ್ಫೋಟಕ್ಕೆ 2 ಪ್ರತ್ಯೇಕ ಡ್ರೋಣ್ : ಇಬ್ಬರು ಶಂಕಿತರು ವಶಕ್ಕೆ

ದೇಶದ ಐಎಎಫ್ ವಾಯುನೆಲೆ ಸ್ಫೋಟಕ್ಕೆ 2 ಪ್ರತ್ಯೇಕ ಡ್ರೋಣ್ ಬಳಕೆ ಮಾಡಿದ್ದಾರೆ. ಈ ಸಂಬಂಧ ಇಬ್ಬರು ಶಂಕಿತರನ್ನು ವಶಕ್ಕೆ ಪಡೆಲಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಉಗ್ರರು ಸ್ಫೋಟ… Read More

June 27, 2021