March 11, 2026

Newsnap Kannada

The World at your finger tips!

Karnataka

ಕನ್ನಡಿಗರ ನೆಲ ಹಾಗೂ ಕನ್ನಡಿಗರಿಗೆ ಋಣಿಯಾಗಿ‌ ಯಾವತ್ತೂ ಹೋರಾಟ ನಡೆಸುತ್ತೇನೆ' ಮಂಡ್ಯ ಸಂಸದೆ ಸುಮಲತಾ ಅಂಬರೀಶ್ 'ಅನಿವಾಸಿ ಭಾರತೀಯ ಕನ್ನಡಿಗರ ಸಂಘ'ದ ಜೂಮ್ ಮೀಟಿಂಗ್‌ನಲ್ಲಿ ಭರವಸೆ ನೀಡಿದರು....

ಕಾಂಗ್ರೆಸ್ ಪಕ್ಷದಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ ರಾಜರಾಜೇಶ್ವರಿ ನಗರದ ಮಾಜಿ ಶಾಸಕ ಮುನಿರತ್ನ ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಮುನಿರತ್ನ ಕಾಂಗ್ರೆಸ್...

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಇನ್ನು 2 ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ನಿನ್ನೆ ಡಿಕೆಶಿ ಮನೆಯ ಮೇಲೆ ಸಿಬಿಐ ಅಧಿಕಾರಿಗಳು...

'ವಿರೋಧ ಪಕ್ಷದ ನಾಯಕರು ಏನಾದರು ಹೇಳಿದರೆ ಅದು‌ ವೇದವಾಕ್ಯವಲ್ಲ' ಎಂದು ಮಾಜಿ ಸಚಿವ, ಹೆಚ್. ವಿಶ್ವನಾಥ್ ಅಭಿಪ್ರಾಯಪಟ್ಟರು. ಕೆಪಿಸಿಸಿ‌ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮನೆಯ ಮೇಲೆ...

ಕರ್ನಾಟಕ ಸರ್ಕಾರವು ಕೈಗಾರಿಕಾ ನಿರ್ಮಾಣಕ್ಕೆ ಕೆಐಎಡಿಬಿ ಮುಖಾಂತರ ರೈತರ ಸಾಗುವಳಿ ಭೂ ಸ್ವಾಧೀನ‌ಮಾಡಿಕೊಳ್ಳುತ್ತಿರುವುದನ್ನು ವಿರೋಧಿಸಿ ನಾಗಮಂಗಲದ ರೈತ ಸಂಘಟನೆಗಳು, ಬಿಳಗುಂದ, ಹಟ್ನ, ಬೀಚನಹಳ್ಳಿ ಮತ್ತು ಚೆನ್ನಾಪುರ ಗ್ರಾಮಸ್ಥರು‌...

ಮೈಸೂರು ರಾಜವಂಶದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಈ ವರ್ಷದ ದಸರಾ ಪೂಜಾವಿಧಿಗಳಲ್ಲಿ ಒಂದಾದ ಶರನ್ನವರಾತ್ರಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಶರನ್ನವರಾತ್ರಿ ಆಚರಣೆಯ ಕುರಿತು ಪತ್ರಿಕಾ ಹೇಳಿಕೆ...

ರಾಜ್ಯದಲ್ಲಿ ಸೈಬರ್ ಸುರಕ್ಷತಾ ಕಾರ್ಯನೀತಿಯನ್ನು ರೂಪಿಸಲು ಸರ್ಕಾರ ಮುಂದಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥ...

ಬೆಂಗಳೂರಿನ ಸದಾಶಿವನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿವಾಸದ ಮೇಲೆ ಮತ್ತೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ. 7 ಅಧಿಕಾರಿಗಳ ತಂಡ ಸೋಮವಾರ ಬೆಳ್ಳಂಬೆಳಿಗ್ಗೆ ಡಿ....

ಡಿ. ಕೆ. ರವಿ ಇಂದಿಗೂ ದಂತ ಕಥೆ. ದಕ್ಷ ಅಧಿಕಾರಿ. ರವಿ ಕೊಲೆಯಾಗಿಲ್ಲ. ಅದೊಂದು ಪಕ್ಕಾ ಆತ್ಮಹತ್ಯೆ. ದೌರ್ಬಲ್ಯಗಳನ್ನು ನೆತ್ತಿಗೆ ಏರಿಸಿಕೊಂಡು, ತಾನು ಬಯಸಿದ್ದು ದಕ್ಕಲಿಲ್ಲ ಎಂಬ...

ಈ ಬಾರಿಯ ಶಿರಾದ ಉಪ ಚುಣಾವಣೆಯ ಕದನದಲ್ಲಿ‌ ಬಿಗ್ ಬಾಸ್‌ನ ರನ್ನರ್ ಅಪ್ ಎಸ್.ಜೆ. ದಿವಾಕರ್ ಸ್ಪರ್ಧಿಸಲಿದ್ದಾರೆ. ಉಪ ಚುಣಾವಣೆಯ ಕದನ ರಾಜ್ಯದಲ್ಲಿ ಭಾರೀ ಕುತೂಹಲವನ್ನೆಬ್ಬಿಸಿದೆ. ಈಗ...

error: Content is protected !!