March 14, 2026

Newsnap Kannada

The World at your finger tips!

Karnataka

ಪ್ರೇಮಿಗಳ ದಿನಾಚರಣೆಗೆ ಫೆ 14 ರಂದುತಮ್ಮ ಪ್ರೇಮಿಗಳಿಗೆ ನೀಡಿ ಉಡುಗೊರೆ ನೀಡಿ, ಖುಷಿಪಡಿಸುತ್ತಾರೆ. ವ್ಯಾಲಂಟೈನ್ಸ್ ಡೇ ದಿನ ಹುಡುಗಿಯರ ಕಾಟ ತಾಳಲಾರದ ವಿದ್ಯಾರ್ಥಿಯೊಬ್ಬಈ ಪ್ರೇಮಿಗಳ ದಿನದ ಸಹವಾಸವೇ...

ರಾಜ್ಯ ಸರ್ಕಾರ ಪೋಲಿಸ್ ಇಲಾಖೆಯ 86 ಮಂದಿ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಗೆ ಸಂಬಂಧಿಸಿದಂತೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ

ರೈತರು ಬೀದಿಯಲ್ಲಿ ಕುಳಿತು ಊಟ ಮಾಡ್ತಿರೋದು ನೋಡಿದ್ರೆ ಹೊಟ್ಟೆ ಉರಿಯುತ್ತೆ. ನಮ್ಮ ಸಮಸ್ಯೆಗಳನ್ನೇ ನಾವು ಪರಿಹರಿಸಿಕೊಳ್ಳೋಕೆ ಆಗ್ತಿಲ್ಲ. ನಮ್ಮ ಕೈಯಲ್ಲಿ ಏನೂ ಇಲ್ಲ. ಆದರೆ ರೈತರಿಗೆ ನಮ್ಮ...

ಪ್ರೇಮಿಗಳ ದಿನಕ್ಕೆ ಇನ್ನೂ ಮೂರು ದಿನ ಬಾಕಿ ಇದೆ. ಪ್ರೇಮಿಗಳ ಸಂಭ್ರಮ ಆಗಲೇ ಆರಂಭವಾಗಿದೆ. ಹಿಂದಿನ ಕಾಲದಲ್ಲಿ ಕದ್ದು ಮುಚ್ಚಿ ನಡೆಯುತ್ತಿದ್ದ ಸಲ್ಲಾಪಗಳು ಬಸ್ ನಿಲ್ದಾಣದವರೆಗೂ ಬಂದಿವೆ....

ಸುಮಾರು 80 ಅಡಿ ಎತ್ತರದ ತುಂಗಾಭದ್ರಾ ಸೇತುವೆಯಿಂದ ಕಾರ್​ ಕೆಳಗೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬಳಿ ಸಂಭವಿಸಿದೆ. ಈ...

ನಾಗಮಂಗಲದ ಹಿರಿಯ ಪತ್ರಕರ್ತ, ಬಾಬೀ ಎಂದೇ ಖ್ಯಾತರಾಗಿದ್ದ ನಾಗರಾಜ್ ನಾಡಿಗೇರ್ ಬುಧವಾರ ನಿಧನರಾದರು. ಕಳೆದ 8 ವರ್ಷಗಳಿಂದಲೂಅನಾರೋಗ್ಯ ಬಳಲುತ್ತಿದ್ದ ನಾಗರಾಜ್ ಅವರು ಸಾಕಷ್ಟು ಚಿಕಿತ್ಸೆ ಪಡೆದಿದ್ದರೂ, ಫಲಕಾರಿ...

ಸ್ಥಳ ಪರಿಶೀಲನೆ ನಡೆಸಿದ ಡಿಸಿಎಂ ಡಾ.ಅಶ್ವತ್ಥನಾರಾಯಣವಿವಿ ಮತ್ತು ವೈದ್ಯಶಿಕ್ಷಣ ಇಲಾಖೆಗೆ ಭೂಮಿ ಹಸ್ತಾಂತರ ರಾಮನಗರದ ಸಮೀಪದಲ್ಲಿರುವ‌ ಅರ್ಚಕನಹಳ್ಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್...

ಉಪ ಚುನಾವಣೆಗಳನ್ನು ಎದುರಿಸಲು ಜೆಡಿಎಸ್ ಬಳಿ ಹಣ ಇಲ್ಲ. ಹೀಗಾಗಿ ಬೆಳಗಾವಿ ಲೋಕಸಭಾ, ಮಸ್ಕಿ, ಸಿಂದಗಿ ಹಾಗೂ ಬಸವ ಕಲ್ಯಾಣದಲ್ಲಿ ಅಭ್ಯರ್ಥಿಗಳನ್ನು ಹಾಕುವುದಿಲ್ಲ ಎಂದು ಜೆಡಿಎಸ್ ವರಿಷ್ಠ...

ಆಸೆ ಈಡೇರಿಸದಿದ್ದರೆ ಕೇಸ್ ಹಾಕಿಸುವೆ ಎಂದು ಹಿರಿಯ ಪೋಲಿಸ್ ಅಧಿಕಾರಿಯಿಂದ ಮಹಿಳೆ ಧಮ್ಕಿ ಹಾಕಿದ್ದಾರೆ. ಹೀಗಾಗಿ ಆ ಮಹಿಳೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧವೇ ಲೈಂಗಿಕ ಕಿರುಕುಳ...

ಪೂರ್ಣ ಪ್ರಮಾಣದ ಶಾಲಾ ಶುಲ್ಕ ಪಾವತಿ ಮಾಡುವಂತೆ ಒತ್ತಾಯಿಸಿ ಅಪಮಾನ ಮಾಡಿದ್ದರಿಂದ ವಿದ್ಯಾರ್ಥಿ ಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ಬುಧವಾರ ಜರುಗಿದೆ. 10 ತರಗತಿ ವಿದ್ಯಾರ್ಥಿಯನ್ನು...

error: Content is protected !!