Mysuru

ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ನ್ಯೂಸ್ ಸ್ನ್ಯಾಪ್. ಮೈಸೂರು. ನಟ, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಬೇಕೆಂಬ ಬಹು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳವಾರ ಆನ್… Read More

September 15, 2020

ವೈಭವಯುತ ದಸರಾ ಮಾಡಿ – ವಾಟಾಳ್ ನಾಗರಾಜ್

ನ್ಯೂಸ್ ಸ್ನ್ಯಾಪ್.ಮೈಸೂರು. ಕರೋನಾ ಹಿನ್ನಲೆಯಲ್ಲಿ ಈ ವರ್ಷ ಸರಳ ದಸರಾವನ್ನು ಆಚರಿಸಲು ಮುಂದಾಗಿರುವ ಸರ್ಕಾರದ ನಡೆಯನ್ನು ಖಂಡಿಸಿರುವ ವಾಟಾಳ್ ನಾಗರಾಜ್ ವೈಭವಯುತವಾದ ದಸರಾ ಆಚರಣೆಗೆ ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ… Read More

September 13, 2020

ಮೈಸೂರು ದಸರಾ ಹೇಗಿರುತ್ತದೆ? ಇಲ್ಲಿದೆ ಡಿಟೇಲ್ಸ್ ನೋಡಿ

ನ್ಯೂಸ್ ಸ್ನ್ಯಾಪ್.ಮೈಸೂರು.2020ರವಮೈಸೂರು ದಸರಾ ಮಹೋತ್ಸವ ಹೇಗಿರುತ್ತೆ? ಹೇಗೆ ಇರಬೇಕು ಎನ್ನುವುದರಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ‌ ಸಿ.ಟಿ.ರವಿ ಉಪಸ್ಥಿತಿಯಲ್ಲಿ… Read More

September 12, 2020

ಶಾಸಕ ನಾಗೇಂದ್ರ ಹುಟ್ಟು ಹಬ್ಬ ಪುಸ್ತಕ, ಪೆನ್ನು, ಬಟ್ಟೆ ವಿತರಿಸಿದ ಕಾಳಪ್ಪ

ನ್ಯೂಸ್ ಸ್ನ್ಯಾಪ್ಮೈಸೂರುಕೊರೋನಾ ಕಾರಣದಿಂದ ಮಾತ್ರವಲ್ಲ ಹುಟ್ಟು ಹಬ್ಬಗಳ ಆಚರಣೆಗಳು ಸರಳವಾಗಿರಬೇಕು ಮತ್ತು ಅರ್ಥ ಪೂರ್ಣವಾಗಿ ಇರಬೇಕು ಎಂದು ಬನ್ನೂರಿನ ಜನ ಜಾಗೃತಿ ವೇದಿಕೆ ಹಾಗೂರಕ್ತ ದಾನ ಮಾಹಾ… Read More

September 12, 2020

ಮೈಸೂರಿನ ಕಾಲೇಜು ಆವರಣದಲ್ಲೂ ಡ್ರಗ್ಸ್ ಲಭ್ಯ- ಪ್ರಮೋದ್ ಮುತಾಲಿಕ್

ನ್ಯೂಸ್ ಸ್ನ್ಯಾಪ್ಮೈಸೂರು ಮೈಸೂರಿನ ಮಹಾರಾಜ, ಜೆಎಸ್ಎಸ್, ಸಂತ ಫಿಲೋಮಿನಾ ಕಾಲೇಜು ಆವರಣದಲ್ಲೇ ಡ್ರಗ್ಸ್ ಸಿಗುತ್ತದೆ. ಈ ರೀತಿಯಲ್ಲಿ ಗಂಭೀರ ಆರೋಪ ಮಾಡಿದವರು ಶ್ರೀ ರಾಮ ಸೇನೆ ಮುಖ್ಯಸ್ಥ… Read More

September 10, 2020

ವಿಶ್ವವಿಖ್ಯಾತ ದಸರಾ 2020: ಗಜಪಡೆ ಆಯ್ಕೆಗೆ ಅರಣ್ಯ ಇಲಾಖೆಯ ಸಿದ್ಧತೆ

ನ್ಯೂಸ್ ಸ್ನ್ಯಾಪ್ಮೈಸೂರು ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ಭರದಿಂದ ನಡೆಸುತ್ತಿದೆ. ಈ ಬಾರಿಯ ದಸರಾವನ್ನು, ಸರ್ಕಾರವು ಕರೋನಾ ಹಿನ್ನಲೆಯಲ್ಲಿ ಸರಳವಾಗಿ… Read More

September 10, 2020

ಗೋಲ್ಡನ್ ವೀವ್ಸ್ ಆಫ್ ಕರ್ನಾಟಕ ಫೋರ್ಟ್ಸ್ ಪುಸ್ತಕ ಲೋಕಾರ್ಪಣೆ

ಮೈಸೂರು. ಕರ್ನಾಟಕದ ಪ್ರತಿಯೊಂದು ಕೋಟೆಗಳ ಚಿತ್ರಗಳನ್ನು ಅತ್ಯಂತ ಸೃಜನಶೀಲತೆಯಿಂದ ಸೆರೆಹಿಡಿದು 'ಗೋಲ್ಡನ್ ವೀವ್ಸ್ ಆಫ್ ಕರ್ನಾಟಕ ಫೋರ್ಟ್ಸ್' ಪುಸ್ತಕದಲ್ಲಿ ದಾಖಲಿಸಿರುವುದು ಉತ್ತಮ ಕೆಲಸ ಎಂದು ಸಹಕಾರ ಹಾಗೂ… Read More

September 6, 2020

ನಗರಸಭೆ – ಪುರಸಭೆಗಳಿಗೆ ಎರಡು ವರ್ಷಗಳಿಂದಲೂ ಅಧಿಕಾರ ಇಲ್ಲ – ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಏಕಾಂಗಿ ಪ್ರತಿಭಟನೆ ನಡೆಸಿದ ಪುರಸಭಾ ಸದಸ್ಯ

ನ್ಯೂಸ್ ಸ್ನ್ಯಾಪ್ಮೈಸೂರುರಾಜ್ಯದಲ್ಲಿನ ನಗರ ಸಭೆ ಮತ್ತು ಪುರಸಭೆಗಳಿಗೆ ಚುನಾವಣೆಗಳು ನಡೆದು ಬರೋಬರಿ ಎರಡು ವರ್ಷಗಳು ಗತಿಸುತ್ತಿವೆ. ಆಯ್ಕೆಯಾದ ಪುರಪಿತೃಗಳು, ಕೆಲಸವಿಲ್ಲದ ಜನ ಪ್ರತಿನಿಧಿಗಳು ಎಂಬ ಬೋರ್ಡ್ ಹಾಕಿಕೊಂಡು… Read More

September 3, 2020

ಕೊರೋನಾ ಎಫೆಕ್ಟ್ – ಶ್ರೀಕಂಠೇಶ್ವನ ದೇವಸ್ಥಾನದ ಆದಾಯದಲ್ಲಿ ಭಾರಿ ಇಳಿಕೆ

ಜಿಲ್ಲೆಯ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಆದಾಯದಲ್ಲಿ ಭಾರಿ ಇಳಿಕೆಯಾಗಿದೆ. ಕೊರೋನಾ ಎಫೆಕ್ಟ್ ನಿಂದಾಗಿ ಕಳೆದ ಮಾರ್ಚನಿಂದ ಇಲ್ಲಿಯವರೆಗೂ ಸುಮಾರು 5ಕೋಟಿ ರು ಸಂಗ್ರಹದಲ್ಲಿ ಇಳಿಕೆಯಾಗಿದೆ.ಕಳೆದ ಬಾರಿಗಿಂತ ಈ… Read More

August 31, 2020

ಕೋವಿಡ್‌ ವಿರುದ್ಧ ಸಂಘಟಿತ ಹೋರಾಟ ಅಗತ್ಯ : ಸಚಿವ ಸುಧಾಕರ್

ಸರ್ಕಾರದ ಪ್ರಮಾಣಿಕ ಪ್ರಯತ್ನಗಳ ಜತೆಗೆ ಸಮಾಜದ ಪ್ರತಿಯೊಬ್ಬರ ಸಹಕಾರ ಮತ್ತು ಸಂಘಟಿತ ಹೋರಾಟದಿಂದ ಮಾತ್ರ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಯಶಸ್ಸು ಸಾಧ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ… Read More

August 29, 2020