ಸ್ಕ್ರೀನ್‍ನಲ್ಲಿ ಅಪ್ಪು ಬಯೋಪಿಕ್ ತೆಗೆಯುವ ಸುಳಿವು ನೀಡಿದ ನಿದೇ೯ಶಕ ಸಂತೋಷ್ ಆನಂದ್‍ರಾಮ್ . ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ 3 ವಾರಗಳು ಕಳೆಯುತ್ತಿದ್ದರೂ ಅವರ ನೆನಪು...
filmy
ನಟ ದುನಿಯಾ ವಿಜಯ್ ಬಂದು ಆಶೀರ್ವಾದ ಮಾಡದ ಹೊರತು ನಾನು ಮದುವೆ ಆಗುವುದಿಲ್ಲ ಎಂದು ದಾವಣಗೆರೆಯ ಯುವತಿಯೊಬ್ಬಳು ಪಟ್ಟು ಹಿಡಿದ ಪ್ರಸಂಗ ಜರುಗಿದೆ ಸಾಮಾನ್ಯವಾಗಿ ಮದುವೆಗೆ ಸಂಬಂಧಿಕರು,...
ದಕ್ಷಿಣ ಭಾರತದ ನಟ ಕಮಲ್ ಹಾಸನ್‍ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತಂತೆ ಸ್ವತಃ ನಟ ತಮ್ಮ ಟ್ಟಿಟ್ಟರ್ ಮೂಲಕ ತಿಳಿಸಿದ್ದಾರೆ. ಕೊರೊನಾ ಸೋಂಕು ಇರುವುದು ದೃಢಪಟ್ಟಿರುವುದಾಗಿ...
ಬಹುಭಾಷಾ ತಾರೆ ಸ್ನೇಹಾಗೆ ಉದ್ಯಮಿಗಳಿಂದ ಲಕ್ಷಾಂತರ ಹಣ ವಂಚಿಸಿರುವ ಆರೋಪ ಕೇಳಿಬಂದಿದೆ. ಸಿನಿಮಾಗಳಲ್ಲಿ ಸಂಭಾವನೆ ರೂಪದಲ್ಲಿ ಬಂದ ಹಣವನ್ನು ಸ್ನೇಹ ಇಬ್ಬರು ಉದ್ಯಮಿಗಳ ಬಳಿ ಹೂಡಿಕೆ ಮಾಡಿದ್ದು,...
ಬಾಲಿವುಡ್ನ ನಟಿ ಮತ್ತು ಪಂಜಾಬ್ ಕಿಂಗ್ಸ್ ಎಲವೆನ್ನ ಒಡತಿ ಪ್ರೀತಿ ಜಿಂಟಾ ನಾನೀಗ ಎರಡು ಮಕ್ಕಳ ತಾಯಾಗಿದ್ದೇನೆ ಎಂದು ಹೇಳಿದ್ದಾರೆ ಪ್ರೀತಿ ಜಿಂಟಾ ಮತ್ತು ಪತಿ ಗುಡ್ಎನಫ್...
ವಿಸ್ಮಯ ಮೂಡಿಸಿದ ಮೂಕಿಚಿತ್ರಗಳ ಪ್ರದರ್ಶನ• ಅ.ನಾ.ಪ್ರಹ್ಲಾದರಾವ್ `ಮನುಷ್ಯ ಸಾಂಸ್ಕೃತಿಕವಾಗಿ ಚೈತನ್ಯಶೀಲನಾದ ದಿನದಿಂದ ನಾಟಕ, ದೊಡ್ಡಾಟ, ಯಕ್ಷಗಾನ, ಹರಿಕಥೆ, ಹಾಡು, ಸಂಗೀತ ಮುಂತಾದ ನಾನಾ ರೂಪಗಳಿಂದ ಮನರಂಜಿಸಿಕೊಳ್ಳಲಾರAಭಿಸಿದ. ಮೊದಮೊದಲಲ್ಲಿ...
ನಟ ಪುನೀತ್ ರಾಜ್‍ಕುಮಾರ್ ಫೋಟೋ ಮುಂದೆ ‘ಏಕ್ ಲವ್ ಯಾ’ ಸಿನಿಮಾ ತಂಡ ಶಾಂಪೇನ್ ಚಿಮ್ಮಿಸಿ ಸಂಭ್ರಮಮಾಚರಣೆ ಮಾಡಿರುವುದು ಅಪ್ಪು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಏಕ್ ಲವ್...
ರಮೇಶ ಅರವಿಂದ್ - ರಚಿತಾರಾಮ್ ನಟನೆಯ ‘100’ ಚಿತ್ರವನ್ನು ವೀಕ್ಷಿಸಲು ಆಗಮಿಸುವಂತೆ ಚಿತ್ರತಂಡ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಆಹ್ವಾನ ನೀಡಿದೆ ಗೃಹ ಸಚಿವರ ನಿವಾಸದಲ್ಲಿ...
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನ್ನಗಲಿ ಇಂದಿಗೆ 11 ದಿನ ಆಗಿದೆ. ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಸಾಗಿದೆ. ಈ ವೇಳೆ ಪುನೀತ್ ಎರಡನೇ ಪುತ್ರಿ ವಂದಿತಾ ಅಪ್ಪನ...
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನ್ನಗಲಿ ಇಂದಿಗೆ 11 ದಿನ.ಈ ಸಂದರ್ಭದಲ್ಲಿ ದೊಡ್ಮನೆ ಕುಟುಂಬ ಪುಣ್ಯಸ್ಮರಣೆ ಕಾರ್ಯಕ್ರಮ ನೆರವೇರಿಸಿತು. ದೊಡ್ಮನೆ ಕುಟುಂಬ ಸಂಪ್ರದಾಯದಂತೆ ಸದಾಶಿವನಗರದಲ್ಲಿರುವ ಅಪ್ಪು ನಿವಾಸದಲ್ಲಿ...
