January 29, 2026

Newsnap Kannada

The World at your finger tips!

Editorial

ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆ, ಜೀವದೀವಿಗೆ ಡಿ.ವಿ.ಜಿ ಕನ್ನಡ ನಾಡಿನ ಸಾಹಿತ್ಯ ಲೋಕದ ಅದ್ವಿತೀಯ ಧ್ರುವತಾರೆ ಡಿವಿಜಿ.ಇವರ ಅನೇಕ ಅನನ್ಯ  ಸಾಧನೆಗಳ ನಡುವೆ ನಮಗೆ ಶ್ರೇಷ್ಠವೆನಿಸಿರುವುದು  ತತ್ವಾಧಾರಿತವಾದ...

ಕಾವ್ಯಲೋಕದ ಅಪೂರ್ವ ಚೇತನ ಜಯಕವಿ ಡಾ||ಜಯಪ್ಪ ಹೊನ್ನಾಳಿ ಸಮುದಾಯವನ್ನು ಆಕರ್ಷಿಸುವ, ಅವರನ್ನು ನೇರವಾಗಿ ತಲುಪಬಲ್ಲ, ಮನಕ್ಕೆ ಮುದ ನೀಡುವ  ರೀತಿಗಳಲ್ಲಿ ತನ್ನ ಹರಿವನ್ನು ಬಿಚ್ಚಿಕೊಳ್ಳುತ್ತಾ ಸಮಾಜದ ನೋವು...

ಕನ್ನಡ ಕಾದಂಬರಿಗಳ ಪಿತಾಮಹ ಗಳಗನಾಥ(1869-1942). ಕಾವ್ಯನಾಮದ ವೆಂಕಟೇಶ ತಿರಕೊ ಕುಲಕರ್ಣಿಯವರು. ಗಳಗನಾಥರನ್ನು ಕನ್ನಡ ಕಾದಂಬರಿಗಳ ಪಿತಾಮಹ ಎಂದು ಕರೆಯಲಾಗುತ್ತದೆ. ಕನ್ನಡದ ಹೊಸ ಹುಟ್ಟಿನ ಕಾಲದ ಪ್ರಾರಂಭದಲ್ಲಿ ತಮ್ಮ...

ಆಟೋರಾಜ ನಿಗೆ 66 ನೇ ಹುಟ್ಟುಹಬ್ಬ  ನಟ ಶಂಕರ್ ನಾಗ್ ನಮ್ಮನ್ನು ಅಗಲಿ 30 ವರ್ಷಗಳೇ ಕಳೆದಿವೆ. ಈಗಲೂ ಅವರು ಎಲ್ಲರೆದೆಯಲ್ಲೂ ಭದ್ರವಾಗಿ ಕುಳಿತಿದ್ದಾರೆ. ಪ್ರತಿಯೊಬ್ಬ ಆಟೋ ಚಾಲಕನ ಮನಸ್ಸಿನಲ್ಲಿ...

ಮಲೆ ದೇಗುಲಗಳ ಪ್ರಿಯ ಕವಿ ಪುತಿನ ಹಗುರಾಗಿಹ ಮೈಕೆಸರಿಲ್ಲದ ಮನಹಂಗಿಲ್ಲದ ಬದುಕುಕೇಡಿಲ್ಲದ ನುಡಿಕೇಡೆಣಿಸದ ನಡೆಸಾಕಿವುಇಹಕೂ, ಪರಕೂಮೇಲೇನಿದೆ ಇದಕೂ ?ಪುತಿನ ಪುತಿನ ಬದುಕಿನ ಸರಳ ಸೂತ್ರವನ್ನು ಮನ ಮುಟ್ಟುವಂತೆ...

ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗರಿ ಭೈರಪ್ಪನವರ ಮುಕುಟಕ್ಕೆ ಎಸ್.ಎಲ್. ಭೈರಪ್ಪ ಡಾ|| ಎಸ್.ಎಲ್. ಭೈರಪ್ಪ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತಾದ್ಯಂತ ಸಾಹಿತ್ಯಾಸಕ್ತರಿಗೆ ಚಿರಪರಿಚಿತ ಹೆಸರು. ಕನ್ನಡ ಕಾದಂಬರಿ ಸಾಹಿತ್ಯವನ್ನು...

ಲಲಿತ ಪ್ರಬಂಧಗಳ ಸುಲಲಿತ ವ್ಯಕ್ತಿ ವಸುಧೇಂದ್ರ ವಸುಧೇಂದ್ರ. 2000ದ ದಶಕದ ನಂತರ ಕನ್ನಡದಲ್ಲಿ ಲಲಿತ ಪ್ರಬಂಧಗಳು ಇಲ್ಲ ಎನ್ನಬಹುದಾದಷ್ಟು ವಿರಳ. ಆದರೆ ಆ ಕೊರತೆಯನ್ನು ನೀಗಿಸಿದ್ದು ವಸುಧೇಂದ್ರ....

ಕನ್ನಡ ಸಾಹಿತ್ಯವನ್ನು ಬೆಳಗಿದ 'ಪೂರ್ಣ ಚಂದ್ರ' ತಪಸ್ಸಿನ ತೇಜಸ್ವಿ ತಮ್ಮ ವಿಶಿಷ್ಠ ಬರವಣಿಗೆಯ ಮೂಲಕ ಸಾಹಿತ್ಯ ಲೋಕದಲ್ಲಿ ಹೊಸ ಅಲೆ ಎಬ್ಬಿಸಿದ, ನಡೆದಾಡುವ ಚೈತನ್ಯ ಕೆ.ಪಿ.ಪೂರ್ಣಚಂದ್ರ ತೇಜಸ್ವಿ...

ಕನ್ನಡ ವಿಜ್ಞಾನ ಲೋಕದ ಅಪೂರ್ವ ಬರಹಗಾರ ನಾಗೇಶ್ ಹೆಗಡೆ ವಿಜ್ಞಾನ ಅಥವಾ ವೈಚಾರಿಕ ಬರಹಗಳನ್ನ ಓದುವುದಕ್ಕೆ ಅನೇಕರು ನಿರಾಸಕ್ತಿ ತೋರಿಸುತ್ತಾರೆ. ಕಾರಣ ಇತರೆ ಬರಹಗಳಂತೆ ಅವು ಓದುಗರನ್ನು...

error: Content is protected !!