‘ಆಶಾ ಏನ್ಮಾಡ್ತಾ ಇದೀಯ?’ ಗೀತನ ಪ್ರಶ್ನೆಗೆ ‘ಮಹಡಿ ಮೇಲೆ ಗಿಡಗಳಿಗೆ ನೀರೆರೆಯುತ್ತಿದ್ದೆ. ಅವುಗಳ ಜೊತೆ ಇದ್ರೆ ಅದೇನು ಸಂತೋಷ ಆಗುತ್ತೆ ಗೊತ್ತಾ? ಆಶನ ಉತ್ತರಕ್ಕೆ ಗೀತನಿಗೆ ಅಚ್ಚರಿ....
Editorial
‘ಒಟ್ಟಿಗೆ ಬೆಳೆಯಿರಿ, ಪೋಷಿಸಿ, ಉಳಿಸಿಕೊಳ್ಳಿ, ನಮ್ಮ ಕಾರ್ಯಗಳು ನಮ್ಮ ಭವಿಷ್ಯ’ ಎಂಬ ಘೋಷಣೆಯೊಂದಿಗೆ ಈ ವರ್ಷದ ವಿಶ್ವ ಆಹಾರ ದಿನ ಬಂದಿದೆ. ಪ್ರತಿ ವರ್ಷ ಅಕ್ಟೋಬರ್ 16ರಂದು...
ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಜಗತ್ತು ಕಂಡ, ಮೆಚ್ಚಿದ ವಿಜ್ಞಾನಿ, ತತ್ವಜ್ಞಾನಿ, ಮೇಧಾವಿ, ಗುರು ಹಾಗೂ ಕರುಣಾಮಯಿ. ಈ ಎಲ್ಲಾ ಗುಣಗಳು ಒಬ್ಬರಲ್ಲಿರುವುದು ಬಹಳ ವಿರಳ. ಎಲ್ಲೇ ಹೋದರೂ...
ಸರ್ಕಾರಿ ಶಾಲಾ ಸಬಲೀಕರಣಕ್ಕೆ ಸಕಾಲವಾಗಿದ್ದ ಈ ಸಮಯದಲ್ಲಿ ಎಡವಿದ್ದು ಎಲ್ಲಿ….? ಶ್ರೀಮತಿ ಮೈಲಾರ ಸಾವಿತ್ರಿಬಾಯಿಸರ್ಕಾರಿ ಪ್ರೌಢಶಾಲೆಹೊಸ ಹುಲಿಹಳ್ಳಿ.ರಾಣೇಬೆನ್ನೂರು ತಾಹಾವೇರಿ ಜಿ ವಠಾರ ಶಾಲೆಯ ಮೂಲ ತತ್ವವೇ 'ಕಲಿಯಲು...
ಕೆ.ಎನ್. ರವಿ ಮತ್ತೊಬ್ಬರ ಸಂತೋಷದಲ್ಲಿ ಖುಷಿ ಕಾಣುವ ಸಂಕಲ್ಪ ಈಡೇರಿದರೆ ಅದು ಸಿದ್ಧಾರ್ಥ, ಬುದ್ಧನಾದಂತೆ.ಪ್ರತಿಯೊಬ್ಬರ ಬದುಕಿನಲ್ಲೂ ನಾನಾ ರೀತಿಯ ವ್ಯಕ್ತಿಗಳು ಬಂದು ಹೋಗುತ್ತಾರೆ. ಪಾಠ ಕಲಿಸುತ್ತಾರೆ. ಅನುಭವ...
ಡಿಸಿ ತಮ್ಮಣ್ಣ ಕೊರೋನಾ ಆಕ್ರಮಣದ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರೋಗ ನಿರೋಧಕ ಲಸಿಕೆ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಇಂತಹ ವೇಳೆಯಲ್ಲಿ ಶಾಲೆಗಳನ್ನು ಪುನರಾರಂಭ ಮಾಡಿದರೆ...
ಅತ್ಯಾಚಾರ ಪ್ರಕರಣದ ಸುದ್ದಿ ಯಾವಾಗ ಕೇಳಿದರೂ ನನಗೆ ತೆಲುಗಿನ ಟೆಂಪರ್ ಸಿನಿಮಾದ ಒಂದು ಸಂಭಾಷಣೆಯ ಸಾಲು ನೆನೆಪಾಗುತ್ತದೆ. ಸಿನಿಮಾದ ನಾಯಕ ನ್ಯಾಯಾಧೀಶರಿಗೆ ‘ಸರ್, ನಾವು ಒಂದು ಹುಡುಗಿಯನ್ನು ನೋಡಿದ ತಕ್ಷಣವೇ...
ಎಲ್ಲಿ ಸ್ತ್ರೀ ಯನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ನಂಬಿಕೆ ಇರುವ ದೇಶ ಭಾರತ. ಆದರೆ ವಾಸ್ತವದಲ್ಲಿ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ಎನ್ನುವಂಥ ಅಪಖ್ಯಾತಿಯನ್ನು...
ಸುಪ್ರೀತ ಚಕ್ಕೆರೆ ಅಕ್ಟೋಬರ್ 2 ಭಾರತದ ಎರಡನೇ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮದಿನ. ನಿರ್ಲಕ್ಷ್ಯಕ್ಕೊಳಗಾಗಿರುವ ಸರಳ, ಸಜ್ಜನ ಮಹಾಪುರುಷನನ್ನು ನಾವಿಂದು ಸ್ಮರಿಸಬೇಕಿದೆ.ಶಾಸ್ತ್ರಿಯವರು ಉತ್ತರ ಪ್ರದೇಶದ...
ಡಾ.ಲೀಲಾಅಪ್ಪಾಜಿನಿವೃತ್ತ ಪ್ರಾಂಶುಪಾಲರು,ಮಂಡ್ಯ. C.N.N ಸಂಸ್ಥಾಪಕ ಟೆಡ್ ಟರ್ನರ್ ಅವರಿಗೆ`ನಿಮಗೆ ತೀರಾ ಇಷ್ಟವಾದವರು ಯಾರು?’ ಎಂದು ಪತ್ರಕರ್ತ ಜಿ.ಎನ್. ಮೋಹನ್ ಹಾಕಿದ ಪ್ರಶ್ನೆಗೆ ಟೆಡ್ ಗಾಂಧಿ ಪ್ರತಿಮೆ ಹಿಡಿದು...