December 28, 2024

Newsnap Kannada

The World at your finger tips!

Editorial

ಡಾ ರಾಜಶೇಖರ್ ನಾಗೂರು "ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ" ಎಂಬ ಕೆ.ಪಿ.ಪೂರ್ಣಚಂದ್ರ ತೇಜಸ್ವಿರವರ ಮಾತು ಅದೆಷ್ಟು ಸತ್ಯ...

ಜೀವನವೆಂಬುದು ಕ್ಷಣಿಕ ಎನ್ನುವ ಮೂರಕ್ಷರಕ್ಕಿಂತಲೂ ವಿಚಿತ್ರವಾದ ವಿಲಕ್ಷಣವಾದ ಕ್ಷಣಿಕತೆ ತುಂಬಿರುವ ವಿಸ್ಮಯಕಾರಿ ಬದುಕು ವಿಧಿ ! ಇಲ್ಲದಿದ್ದರೆ ಮತ್ತೇನು ? ಯಾವೊಂದು ಮುನ್ಸೂಚನೆಯೂ ಇಲ್ಲದೇ , ಯಾವ...

ಕಡಲೆಕಾಯಿ ಎಂದರೆ "ಬಡವರ ಬಾದಾಮಿ" ಬಾದಾಮಿಯನ್ನು ಯಾರಿಗೆ ಕೊಂಡು ಕೊಳ್ಳಲು ಆಗುವುದಿಲ್ಲವೋ, ಅವರು ತಮ್ಮ ಪೌಷ್ಟಿಕಾಂಶವನ್ನು ಕಡಲೆಕಾಯಿಗಳನ್ನು ತಿನ್ನುವುದರ ಮೂಲಕ ಪಡೆದುಕೊಳ್ಳುತ್ತಾರೆ. ಕಡಲೆಕಾಯಿ ಅಂದರೆ ಹೇರಳವಾಗಿ ಮಾರುಕಟ್ಟೆಯಲ್ಲಿ...

ಕಲುಷಿತ ಪ್ರಕೃತಿ, ಕಲಬೆರಕೆ ಆಹಾರ, ಅನಾರೋಗ್ಯಕರ ಜೀವನಶೈಲಿ, ಒತ್ತಡದ ಜಗತ್ತಿನಲ್ಲಿ ಮನುಷ್ಯ ತನ್ನನ್ನು ತಾನು ನೋಡಿಕೊಳ್ಳುವುದನ್ನು ಮರೆತಿದ್ದಾನೆ. ಒತ್ತಡದ ಜೀವನವು ರಕ್ತದೊತ್ತಡದ (Blood Pressure) ದರಗಳನ್ನು ಹೆಚ್ಚಿಸಲು...

ನವದೆಹಲಿ : ಕೇಂದ್ರೀಯ ವಿಶ್ವವಿದ್ಯಾಲಯಗಳು, IIT, NIT, IIM,I IITಗಳಲ್ಲಿ 2018ರಿಂದ 2023ರವರೆಗೆ 98 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತಾಗಿ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ...

ಮದುವೆ…ಮತ್ತೆ…!? ಭಾರ್ಗವಿ ಜೋಶಿ ಪಾರ್ವತಿ...ಕಿಟಕಿ ಇಂದ ಆಚೆ ನೋಡುತ್ತಾ ನಿಂತಿದ್ದಾಳೆ... ಕಣ್ಣಳತೆ ದೂರವೆಲ್ಲ ಕಾರ್ಗತ್ತಲು. ಕತ್ತಲನ್ನು ದಿಟ್ಟಿಸುತ್ತಿದ್ದ ಅವಳಿಗೆ ಎಲ್ಲೆಡೆ ಕತ್ತಲೆ ಆವರಿಸಿದಂತೆ ಭಾಸವಾಗುತ್ತಿದೆ.. ಕಣ್ಣು ಕೆಂಪಗಾಗಿದೆ,...

ಶ್ರೀ ಮತಿ ರೇಣುಕಾ ಶಿವಕುಮಾರ ಪ್ರತಿ ಮಾಸಗಳು ನಮ್ಮಲ್ಲೇನೋ ಹೊಸ ನೆನಪು ಬಿತ್ತಲು ಬರುವ ಬೀಜದಂತೆ .ಚೈತ್ರ ಮಾಸದಿಂದ ಆರಂಭವಾಗುವ ಈ ನೆನಪಿನ ದೋಣಿಯಲ್ಲಿ ನಾವೆಲ್ಲ ಈಗಾಗಲೇ...

ಜಯಂತಿ ರೈಮಡಿಕೇರಿ ಭೂತಾಯಒಡಲುಸುಡುತಿರೇಬಿಸಿಲ ಬೇಗೆಕೃಪೆ ತೋರಿ ನೀನುಬಾರೋ ವರುಣ ದೇವಾ Join WhatsApp Group ಸುರಿಸು ಸೋನೆ ಹನಿಯಉಸಿರು ನೀಡುವ ಹಸಿರುತೊಟ್ಟು ಕಂಗೊಳಿಸಲಿ ಧರೆಯುನಿತ್ಯ ನಯನ ಮೋಹಕ...

Copyright © All rights reserved Newsnap | Newsever by AF themes.
error: Content is protected !!