Editorial

ದಾರಿ ದೀಪ – 15

ದಾರಿ ದೀಪ – 15

ವಿವೇಕಾನಂದ. ಹೆಚ್.ಕೆ. ಹೀಗೊಂದು ಬದಲಾವಣೆಗೆ ಎಲ್ಲರೂ ಪ್ರಯತ್ನಿಸಬಹುದೆ !!!!?????……… ನೀನು ಬದಲಾದರೆ ಜಗತ್ತೇ ಬದಲಾಗುತ್ತದೆ.ಇತರರಿಗೆ ತಿಳುವಳಿಕೆ ಹೇಳುವ ಮೊದಲು ನೀನು ಪಾಲಿಸು.ಬದಲಾವಣೆ ನಿನ್ನಿಂದಲೇ ಆರಂಭವಾಗುತ್ತದೆ.ಜಗತ್ತಲ್ಲದಿದ್ದರೂ ಕನಿಷ್ಠ ಕರ್ನಾಟಕ… Read More

December 15, 2020

ದಾರಿ ದೀಪ – 14

ಡಾ.ಶ್ರೀರಾಮ ಭಟ್ಟ ಪ್ರಬೋಧ ವಿನಯಗಳ ಅವಳಿ ಸುತೌಲಕ್ಷ್ಮಣಶತ್ರುಘ್ನೌ ಸುಮಿತ್ರಾ ಸುಷುವೇ ಯಮೌಸಮ್ಯಗಾರಾಧಿತಾ ವಿದ್ಯಾ ಪ್ರಬೋಧವಿನಯಾವಿವ.ಸರಿಯಾದ ಕ್ರಮದಲ್ಲಿ ಕಲಿತ, ಕಲಿಸಿದ ವಿದ್ಯೆಯು ಪ್ರಬೋಧ ಮತ್ತು ವಿನಯಗಳನ್ನು ಹುಟ್ಟುಹಾಕುವಂತೆ, ಸುಮಿತ್ರೆಯು… Read More

December 14, 2020

ದಾರಿ ದೀಪ – 13

ಡಾ.ಶ್ರೀರಾಮ ಭಟ್ಟ ಈ ಜಗ ದೇವದೇಹ ಜೀವ ಮತ್ತು ಜಗ ಈಶನ ಎಂಟು ತನು; ಆದ್ದರಿಂದಲೇ ಈ ದೇವದೇಹ ನಮ್ಮ ಕಣ್ಣ ಮುಂದಿದೆ ಎನ್ನುವ ಮಾತು ಕಾಳಿದಾಸನ… Read More

December 13, 2020

ದಾರಿ ದೀಪ – 12

ಡಾ.ಶ್ರೀರಾಮ ಭಟ್ಟ ಸಕಲ ವಿಸ್ತಾರದ ರೂಹು ವಿಶ್ವತಶ್ಚಕ್ಷುಃ ಉತ ವಿಶ್ವತೋ ಮುಖೋ ವಿಶ್ವತೋ ಬಾಹುಃ ಉತ ವಿಶ್ವತಸ್ಪಾತ್ಸಂ ಬಾಹುಭ್ಯಾಂ ಧಮತಿ ಸಂಪತತ್ರೈದ್ಯಾ೯ವಾಭೂಮೀ ಜನಯನ್ ದೇವ ಏಕಃಎಲ್ಲೆಡೆ ಕಣ್ಣು,… Read More

December 12, 2020

ದಾರಿ ದೀಪ – 11

ಡಾ.ಶ್ರೀರಾಮ ಭಟ್ಟ ಕ್ಷುದ್ರ ಮನ ಮತ್ತು ಉದಾರ ಚರಿತ ಅಯಂ ಬಂಧುಃ ಅಯಂ ನೇತಿ ಗಣನಾ ಲಘುಚೇತಸಾಮ್ಉದಾರಚರಿತಾನಾಂ ತು ವಸುಧೈವಕುಟುಂಬಕಮ್‘ಇವ ನಮ್ಮವ, ಅವ ಬೇರೆಯವ’ ಎಂದೆಣಿಸುವವರು ಕ್ಷುದ್ರಮನದವರು.… Read More

December 11, 2020

ದಾರಿ ದೀಪ – 10

ಡಾ.ಶ್ರೀರಾಮ ಭಟ್ಟ ಸಮಾನತೆ ಸಹಕಾರ ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇಸಂ ಭ್ರಾತರೋ ವಾವೃಧುಃ ಸೌಭಗಾಯ ‘ಯಾರೂ ಮೇಲಲ್ಲ; ಯಾರೂ ಕೀಳಲ್ಲ. ಎಲ್ಲ ಸೋದರರು. ಸಾಮೂಹಿಕ ಒಳಿತಿಗಾಗಿ ಒಟ್ಟಾಗಿ ಹೆಣಗಬೇಕು.’… Read More

December 10, 2020

ದಾರಿ ದೀಪ – 9

ಡಾ.ಶ್ರೀರಾಮ ಭಟ್ಟ ಆದರ್ಶದ ಶಿಖರ ಇಂದು ಬಳಕೆಯಲ್ಲಿಲ್ಲದ, ಕೋಶಗಳಲ್ಲಿ ಮಾತ್ರ ಕಾಣುವ ಪದವೊಂದಿದೆ. ಅದೊಂದು ಪರಿಭಾಷೆ ಅಥವಾ ಪರಿಕಲ್ಪನೆ ಎನ್ನಬಹುದೇನೋ. ಇಂದಿನ ಸಾರ್ವತ್ರಿಕ ಬದುಕಿನಲ್ಲಿ ಆ ಪರಿಕಲ್ಪನೆಯನ್ನು… Read More

December 9, 2020

ದಾರಿ ದೀಪ – 8

ಡಾ.ಶ್ರೀರಾಮ ಭಟ್ಟ ವಿಮರ್ಶೆಯ ವಿವೇಕ ಪುರಾಣಮಿತ್ಯೇವ ನ ಸಾಧು ಸರ್ವಮ್ನ ಚಾಪಿ ಕಾವ್ಯಂ ನವಮಿತ್ಯವದ್ಯಮ್ಸಂತಃ ಪರೀಕ್ಷ್ಯಾನ್ಯತರದ್ಭಜಂತೇಮೂಢಃ ಪರಪ್ರತ್ಯಯನೇಯಬುದ್ಧಿಃ ಹಳೆಯದೆಂದ ಮಾತ್ರಕ್ಕೆ ಎಲ್ಲವೂ ಶ್ರೇಷ್ಠವಲ್ಲ; ಯಾವುದೇ ಕಾವ್ಯಕೃತಿ ಹೊಸತೆಂದ… Read More

December 8, 2020

ನೂರು ದಿನ, ಲಕ್ಷಕ್ಕೂ ಅಧಿಕ ವೀಕ್ಷಕರು..,

ಕರುಣಾಳು ಬಾ ಬೆಳಕೆ ಮಸುಕೀದಿ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು…..ಬಿಎಂಶ್ರೀಯವರ ಈ ಕವನದ ಸಾಲುಗಳು ಪ್ರತಿಯೊಬ್ಬರ ಆತ್ಮಸ್ಥೆರ್ಯವನ್ನು ಇಮ್ಮಡಿಗೊಳಿಸುತ್ತವೆ. ಇಂದು ಬದುಕಿನ ಖುಷಿ ದಿನ. ಯಾಕೆ ಗೊತ್ತ… Read More

December 8, 2020

ದಾರಿ ದೀಪ – 7

ಡಾ.ಶ್ರೀರಾಮ ಭಟ್ಟ ಮೌಲ್ಯಸಮೂಹವೆ ಧರ್ಮ ಧಾರಣಾತ್ ಧರ್ಮ ಇತ್ಯಾಹುಃ ಧರ್ಮೋ ಧಾರಯತೇ ಪ್ರಜಾಃಯತ್ ಸ್ಯಾತ್ ಧಾರಣಸಂಯುಕ್ತಂ ಸ ಧರ್ಮ ಇತಿ ನಿಶ್ಚಯಃ(ಮಹಾಭಾರತ: ಕರ್ಣಪರ್ವ ಮತ್ತು ಶಾಂತಿಪರ್ವ)“ಧಾರಣೆ ಅಂದರೆ… Read More

December 7, 2020