Editorial

ಸನ್ಯಾಸಿ ಸಾಮ್ರಾಜ್ಯ ಕಟ್ಟಬಲ್ಲ

ಸನ್ಯಾಸಿ ಸಾಮ್ರಾಜ್ಯ ಕಟ್ಟಬಲ್ಲ

ಮಾನವನ ಇತಿಹಾಸದ ಹೆಜ್ಜೆಗಳನ್ನು ಇಣುಕಿ ನೋಡಿದಾಗ ಮನುಷ್ಯನ ವಿಚಾರಧಾರೆಯಷ್ಟು ಶಕ್ತಿಶಾಲಿ, ಅಣುಬಾಂಬು ಕೂಡ ಅಲ್ಲ. ಬೃಹದಾಕಾರವಾಗಿ ಬೆಳೆದು ನಿಂತ ವ್ಯಕ್ತಿಯಿರಲಿ, ವ್ಯಕ್ತಿತ್ವವಿರಲಿ, ಸಾಮ್ರಾಜ್ಯವೇ ಇರಲಿ, ಅವುಗಳ ಹಿಂದೆ… Read More

January 12, 2024

ಚಿನ್ನ ಮತ್ತು ಅನ್ನ(ಬ್ಯಾಂಕರ್ಸ್ ಡೈರಿ)

ಹೀಗೊಂದು ದಿನ ಸುಮಾರು ನಾಲ್ಕು ಗಂಟೆಯ ಸಮಯ. ಗ್ರಾಹಕರೊಬ್ಬರು ಬ್ಯಾಂಕಿಗೆ ಬಂದರು. ಬಾಗಿಲು ಹಾಕುವ ಹೊತ್ತಾಗಿತ್ತು. ಎಲ್ಲಿ ಬ್ಯಾಂಕಿನ ವ್ಯವಹಾರ ಮುಕ್ತಾಯವಾಗಿಬಿಡುತ್ತದೋ ಎಂಬ ಆತಂಕ ಅವರ ಮುಖದಲ್ಲಿ… Read More

December 31, 2023

ಹೊಸ ವರ್ಷಕ್ಕೆ ನವ ಸಂಕಲ್ಪಗಳು

ಇನ್ನೇನು ಕೆಲವೇ ಗಂಟೆಗಳಲ್ಲಿ ಕ್ಯಾಲೆಂಡರ್ ತಿಂಗಳಿನ ಹಳೆಯ ವರ್ಷ ಮುಗಿದು…. ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಪ್ರತಿ ಹೊಸ ವರ್ಷವೂ ಮನುಷ್ಯನಲ್ಲಿ ಹೊಸತನ್ನು ಕಲಿಯಲು, ಹೊಸ ವಿಚಾರಗಳನ್ನು ಒಳ್ಳೆಯ… Read More

December 31, 2023

ನಾರೀಶಕ್ತಿಯ ವೇದನೆ….., ನ್ಯಾಯಾಂಗದ ಸೂಕ್ಷ್ಮ ಸಂವೇದನೆಯ ಸ್ಪಂದನೆ …

ಹಿರಿಯೂರು ಪ್ರಕಾಶ್. ದೇಶದ ಯಾವುದೇ ಭಾಗದಲ್ಲಿ ಯಾವುದೇ ಒಬ್ಬ ಮಹಿಳೆ ಅಮಾನುಷವಾಗಿ ಅತ್ಯಾಚಾರಕ್ಕೊಳಗಾದ ಪ್ರಕರಣಗಳಲ್ಲಿ , ಆಕೆಯನ್ನು ವಿವಸ್ತ್ರಗೊಳಿಸಿ‌ ಮೆರವಣಿಗೆ ಮಾಡಿದಂತಹಾ ಅನಾಗರಿಕ ಘಟನೆಯಲ್ಲಿ ಅಥವಾ ಇದೇ… Read More

December 21, 2023

ಮತ್ತೊಬ್ಬರ ಚಾರಿತ್ರ್ಯ ಪ್ರಶ್ನಿಸುವವರೆಲ್ಲಾ ಸಾಚಾಗಳಾ…?

ಹಿರಿಯೂರು ಪ್ರಕಾಶ್. ಯಾರಾದ್ರೂ ಒಬ್ರು ತೀರಿಕೊಂಡಾಗ, ಅವರ ಹಿನ್ನೆಲೆ‌ ಮುನ್ನೆಲೆಗಳ ಬಗೆಗೆ ಅಥವಾ ಅವರ ವೈಯಕ್ತಿಕ ವಿಚಾರಗಳ ಬಗೆಗೆ ಅನಗತ್ಯ ಚರ್ಚೆ ಮಾಡದೇ, ಸಮಾಜಕ್ಕೆ ಅವರ ಕೊಡುಗೆಯನ್ನು… Read More

December 10, 2023

ಚಾಮರಾಜನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ

ಚಾಮರಾಜನಗರ ಚಾಮರಾಜನಗರದ ಪ್ರಾಚೀನ ಹೆಸರು ಅರಿಕುಠಾರಇಲ್ಲಿಯೇ ಜನಿಸಿದ್ದರಂತೆ ೯ನೆ ಚಾಮರಾಜ ಒಡೆಯರ್ಕಾಲಾನಂತರ ಮಗ ಮುಮ್ಮಡಿ ಕೃಷ್ಣರಾಜ ಒಡೆಯರ್ಅರಿಕುಠಾಕ್ಕೆ ತಂದೆಯ ಹೆಸರಿಟ್ಟರು ಚಾಮರಾಜನಗರ ಗಂಗರು ಹೊಯ್ಸಳರು ವಿಜಯನಗರದ ಅರಸರುಟಿಪ್ಪುಸುಲ್ತಾನ… Read More

December 1, 2023

ಬೆಂಗಳೂರು ನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ ಬೆಂಗಳೂರು ನಗರ

ನಾಡಪ್ರಭು ಕೆಂಪೇಗೌಡರ ನಿರ್ಮಿತವೀ ಬೆಂಗಳೂರುಗಂಗ ಚೋಳ ಹೊಯ್ಸಳ ವಿಜಯನಗರದ ಅರಸರುಹೈದರಲಿ ಟಿಪ್ಪಸುಲ್ತಾನ ಮೈಸೂರು ಒಡೆಯರಾಳಿದರು ಗಂಡುಭೂಮಿ ನಾಯಕರರಾಜ್ಯವಿದೆಂದು ಕರೆದರು ಕಲ್ಯಾಣನಗರ ಬೆಂದ ಕಾಳು ಊರು ಬೆಂಗುಳುರುಬೆಂದಕಾಡೂರು ಬೆಂಗಾವಲೂರು… Read More

November 28, 2023

ಮಂಡ್ಯ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ

ಮಂಡ್ಯ ಈ ಪ್ರದೇಶದಲ್ಲಿ ಮಾಂಡವ್ಯ ಋಷಿ ತಪಸ್ಸು ಮಾಡಿದ್ದುಅದೇ ಕಾರಣಕ್ಕೆ ಈ ಜಿಲ್ಲೆಗೆ ಮಂಡ್ಯ ಹೆಸರು ಬಂದಿದೆಗಂಗರು ಹೊಯ್ಸಳರು ವಿಜಯನಗರದ ಅರಸರುಮೈಸೂರು ಅರಸರು ಟಿಪ್ಪು ಸುಲ್ತಾನ್ ಆಳಿದರು… Read More

November 26, 2023

ಚಿಕ್ಕಬಳ್ಳಾಪುರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ

ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರದ ಮೂಲ ಹೆಸರು ಚಿನ್ನಬಳ್ಳಾಪುರಂಚಿನ್ನ ಎಂದರೆ ಚಿಕ್ಕ, ಬಳ್ಳ ಧಾನ್ಯ ಅಳೆಯುವ ಸಾಧನಕೃಷಿಕರು ಬೆಳೆದ ಧಾನ್ಯ ಅಳೆತೆಗೆ ಬಳಸಿದ ಸಣ್ಣ ಸಾಧನಅದರ ಜೊತೆಗೆ ಪುರ ಸೇರಿ… Read More

November 23, 2023

ಕರ್ನಾಟಕ ಏಕೀಕರಣ

ಕನ್ನಡ.. ಕನ್ನಡಿಗ.. ಕರ್ನಾಟಕ.. ಈ ಮೂರಕ್ಕೂ ನವೆಂಬರ್‌ ಒಂದಕ್ಕೂ ಬಹಳ ಅವಿನಾಭಾವ ಸಂಬಂಧ ಇದೆ. ನವೆಂಬರ್‌ ತಿಂಗಳು ಎಂದರೆ ಕನ್ನಡಿಗರಿಗೆ ಎಲ್ಲಿಲ್ಲದ ಪ್ರೀತಿ.. ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ… Read More

November 11, 2023