ವಿಶ್ವದಾದ್ಯಂತ ಧರ್ಮಕೇಂದ್ರಗಳೆಂದರೆ ಅದೊಂದು ಬಗೆಯ ವಿಶಿಷ್ಟ ಸೆಳೆತ, ನಂಬುಗೆ, ಪ್ರೀತಿ, ಅಭಿಮಾನ, ಭಕ್ತಿ ಮತ್ತು ಅವ್ಯಕ್ತ ಭಯ. ಅದು ಹಿಂದೂ ದೇಗುಲಗಳಿರಬಹುದು, ಮುಸಲ್ಮಾನರ ಮಸೀದಿಯಿರಬಹುದು, ಕ್ರೈಸ್ತರ ಇಗರ್ಜಿಯಿರಬಹುದು,...
Editorial
ನಮ್ಮ ಕನ್ನಡ ನಾಡು ಕಲಾ ಶ್ರೀಮಂತಿಕೆಯ ತವರೂರು. ಐತಿಹಾಸಿಕ ಪರಂಪರೆ ಹಾಗೂ ಸಾಟಿ ಇಲ್ಲದ ಸಂಸ್ಕೃತಿ ಸಂಪ್ರದಾಯಗಳು ಈ ಮಣ್ಣಿನ ಅಸ್ಮಿತೆ, ಗೌರವವನ್ನು ಎತ್ತಿ ಹಿಡಿದು ಭವಿಷ್ಯದ...
ಯಾವುದೇ ಕುಟುಂಬದವರಲ್ಲೇ ಒಬ್ಬರ ಸಾವಾದಾಗ ಅಬ್ಬಬ್ಬಾ ಎಂದರೆ ಅಗಲಿದ ಕೆಲ ದಿನಗಳ ನಂತರ ಅವರನ್ನು ಸ್ಮರಿಸಿ ಆನಂತರ ಶಾಸ್ತ್ರಕ್ಕೆ ವರ್ಷಕ್ಕೊಮ್ಮೆ ಪುಣ್ಯತಿಥಿಯಂದು ಫೋಟೋಗೆ ಹಾರ ಹಾಕಿ ಅವರ...
ಆ ಅಜ್ಜಿ ಕೋಲೂರಿಕೊಂಡು ಬ್ಯಾಂಕಿನೊಳಗೆ ಬಂದು ಆ ಕಡೆ ಈ ಕಡೆ ಹುಡುಕಾಡುತ್ತಿದ್ದರು. ಅದೇನೆನಿಸಿತೋ ನನ್ನ ಕಕ್ಷೆಗೆ ಬಂದು ನಿಂತರು. “ಏನು ಬೇಕಜ್ಜೀ?” ಎಂದು ಕೇಳುವುದರೊಳಗೆ “ಮಗಾ...
ನವರಾತ್ರಿ ದೇವಿ ಆರಾಧಕರಿಗೆ ವಿಶೇಷ. ಕುಮಾರಿ ಪೂಜನ, ಬ್ರಾಹ್ಮಣ ಸುವಾಸಿನಿಯರ ಭೋಜನ ಅರಿಶಿನ ಕುಂಕುಮ ಕೊಡುವುದು. ಇವೆಲ್ಲ ವಿಶೇಷ. ಶರನ್ನವರಾತ್ರಿಯಲ್ಲಿ ದೇವಿಯ ಪೂಜೆ ವಿಶೇಷ. ದೇವಿಯ ದೇವಸ್ಥಾನಗಳಲ್ಲಿ...
ಜರ್ಮನಿಯ (German) ಏಕೀಕರಣವು ಸಾವಿರಾರು ವರ್ಷಗಳ ಇಂದಿನ ಸುದೀರ್ಘ ಇತಿಹಾಸವನ್ನು ಹೊಂದಿದ್ದು ಜರ್ಮನಿಯ ಏಕೀಕರಣಕ್ಕೆ ಕಾರಣವಾದ ಪ್ರಮುಖ ಘಟನೆಗಳ ಮೇಲೆ ಬೆಳಕು ಚೆಲ್ಲೋಣ. ಏಕೀಕರಣದ ಮೊದಲು ಜರ್ಮನಿಯು...
ಇಂದು ಶೃಂಗೇರಿಯ ಸಂತ ಶ್ರೇಷ್ಠ, ಅವತಾರ ಪುರುಷ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ದೇಹ ತ್ಯಜಿಸಿ ವಿಶ್ವ ವ್ಯಾಪಿಯಾದ ದಿನ ಈ ಪ್ರಯುಕ್ತ ಅವರ ನಿರ್ವಾಣದ ಕುರಿತ ಲೇಖನ...
ಒಬ್ಬ ವ್ಯಕ್ತಿ ಒಂದಿಡೀ ಸಮುದಾಯದ ಶಕ್ತಿಯಾದ. ಇಡೀ ದೇಶದ ಒಕ್ಕೊರಲಿನ ದನಿಗೆ ಕಹಳೆಯಾದ. ಆತನ ಅತಿ ಸಾಧಾರಣ ವಸ್ತ್ರವೊಂದರಲ್ಲೇ ಆತ ಅಸಾಧಾರಣ ಶಕ್ತಿಯಾದ. .ನಿರಾಯುಧನಾಗಿದ್ದ ಈತನಿಗೆ ಸರ್ವಾಯುಧಧಾರಿಗಳು...
ಒಬ್ಬ ಮೇಧಾವಿ ಸೌಮ್ಯ ಮತ್ತು ನಿಗರ್ವಿ ದೇಶ ಭಕ್ತ ,ಪ್ರಧಾನಿ, ಅಪ್ಪಟ್ಟ ಸ್ವಾತಂತ್ರ್ಯ ಹೋರಾಟಗಾರ ಮೇರು ವ್ಯಕ್ತಿತ್ವ ಹೊಂದಿರುವ ಮಹಾನ್ ಚೇತನ ಲಾಲ್ ಬಹದ್ದೂರ್ ಶಾಸ್ತ್ರಿ.ಶತಮಾನಗಳ ನಂತರವೂ...
ಕಾಫಿಗಾಗಿಯೇ ಒಂದು ದಿನ, ಇಂದು ಅಂದರೆ ಅಕ್ಟೋಬರ್ ಒಂದನೇ ತಾರೀಖು ಅಂತಾರಾಷ್ಟ್ರೀಯ ಕಾಫಿ ದಿನವನ್ನು ಆಚರಿಸಲಾಗುತ್ತಿದೆ. ೨೦೧೪ರಿಂದ ಅಂತಾರಾಷ್ಟ್ರೀಯ ಕಾಫಿ ಸಂಸ್ಥೆಯು ಈ ದಿನದ ಆಚರಣೆಯನ್ನು ಆರಂಭಿಸಿತು....