ಕ್ರೀಡೆ

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ವಿಧಿವಶ

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ವಿಧಿವಶ

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಇಂದು ಮುಂಬೈನ ಸೆವೆನ್‌-ಸ್ಟಾರ್‌ ಹೋಟೆಲ್‌ನಲ್ಲಿ ವಿಧಿವಶರಾಗಿದ್ದಾರೆ. ಜೋನ್ಸ್ ಅವರು ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನ ೧೩ನೇ ಸರಣಿಯ ಕಾರಣ, ಸ್ಟಾರ್ ಸ್ಪೋರ್ಟ್ಸ್… Read More

September 24, 2020

ಮುಂಬೈ ಇಂಡಿಯನ್ಸ್ ಗೆ 49 ರನ್ ಗಳ ದಾಖಲೆ ಗೆಲುವು; ಕೋಲ್ಕತ್ತ ನೈಟ್ ರೈಡರ್ಸ್ ಹೀನಾಯ ಸೋಲು

ದುಬೈನ್ ಅಲ್ ಶೇಕ್ ಝಹೇಜ್ ಕ್ರೀಡಂಗಣದಲ್ಲಿ ಇಂದು ನಡೆದ ಐಪಿಎಲ್ ನ 13ನೇ ಸರಣಿಯ 5ನೇ ದಿನದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 49 ರನ್ ಗಳ… Read More

September 24, 2020

ಚೊಚ್ಚಲ ಚಾಲೆಂಜಿನಲ್ಲಿ ಗೆದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ; ಉದಯವಾಗದ ‘ಸನ್’ರೈಸರ್ಸ್ ತಂಡದ ಗೆಲುವು

ದುಬೈನ ಅಲ್ ಶೇಕ್ ಝಹೇಜ್ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್‌ ೨೦೨೦ ರ ೧೩ನೇ ಸರಣಿಯ ಮೂರನೇ ದಿನದ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಭರ್ಜರಿ ಗೆಲುವನ್ನು… Read More

September 21, 2020

IPL 20-20-ವಿಜಯ ಸಾಧಿಸಿದ ಡೆಲ್ಲಿ‌ ಕ್ಯಾಪಿಟಲ್ಸ್

ಅರಬ್ ದೇಶದಲ್ಲಿ‌ ನಡೆಯುತ್ತಿರುವ IPL 13ನೇ ಸರಣಿಯಲ್ಲಿ ಡೆಲ್ಲಿ‌ ಕ್ಯಾಪಿಟಲ್ಸ್ ತಂಡ ಗೆದ್ದಿದೆ. ಈ ಮೂಲಕ ಡೆಲ್ಲಿ ಗೆಲುವಿನ ಗರಿಯನ್ನು ತನ್ನ ಮುಡಿಯನ್ನೇರಿಸಿಕೊಂಡಿದೆ. ಅಲ್ ಶೇಕ್ ಝಹೇದ್… Read More

September 21, 2020

ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಮುಂಬೈ – ಗೆಲುವಿನ ನಗೆ ಬೀರಿದ ಚೆನ್ನೈ

ಇಂದು ಅರಬ್ ದೇಶದಲ್ಲಿ‌ ಐಪಿಎಲ್ ನ ೧೩ ನೇ ಸರಣಿಗೆ ಚಾಲನೆ ದೊರೆತಿದ್ದು, ಮೊದಲನೇ ಪಂದ್ಯ ಅಲ್ ಶೇಕ್ ಝಹೇದ್ ಕ್ರೀಡಾಂಗಣದಲ್ಲಿ ನಡೆಯಿತು. ಇಂದು ಚೆನ್ನೈ ಸೂಪರ್… Read More

September 19, 2020

ಇಂದಿನಿಂದ ಐಪಿಎಲ್‌ ಆರಂಭ ;ಮುಂಬೈ – ಚೆನ್ನೈ ಮುಖಾಮುಖಿ

ಕೊರೋನಾ ಹಾವಳಿಯಿಂದ ಸ್ಥಗಿತಗೊಂಡಿದ್ದ ಐಪಿಎಲ್‌ ಪಂದ್ಯಾವಳಿಗಳು ಇಂದಿನಿಂದ ಪ್ರಾರಂಭಗೊಳ್ಳಲಿವೆ.ಐಪಿಎಲ್ ಪ್ರಾರಂಭಕ್ಕೆ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಐಪಿಎಲ್ ನ ೧೩ ನೇ ಸೀಸನ್ ಗೆ ಅರಬ್ ದೇಶದಲ್ಲಿ… Read More

September 19, 2020

ಈ ಸಲ ಕಪ್ ನಮ್ದೇ ನಾ!?

ಆರ್ಸಿಬಿ ಕಳೆದ ಹದಿಮೂರು ಆವೃತ್ತಿಗಳಲ್ಲಿ ಅಭಿಮಾನಿಗಳ‌ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು‌. ಆದರೆ ಈ ಬಾರಿ ಎಲ್ಲಾ ವಿಭಾಗಗಳಲ್ಲೂ ಸಮತೋಲನ ಕಾಯ್ದುಕೊಂಡ ಸದೃಢ ತಂಡವಾಗಿ ಕಣಕ್ಕಿಳಿಯುತ್ತಿದೆ‌. ಆರ್ಸಿಬಿ ಬಲಹೀನತೆಯಾಗಿದ್ದ… Read More

September 14, 2020

ಐಪಿಎಲ್ ವೇಳೆ ಪಟ್ಟಿ ಇಂದು ಬಿಡುಗಡೆ ಪ್ರತಿ ದಿನ ಸಂಜೆ 7.30 ಕ್ಕೆ ಪಂದ್ಯ

ನವದೆಹಲಿಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಅಧೀಕೃತ ವೇಳಾ ಪಟ್ಟಿ  ಇಂದು(ಸೆ.6) ಬಿಡುಗಡೆಯಾಗಲಿದೆ.ಐಪಿಎಲ್ ಟ್ಯೂನರ್ಿಯ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಸುದ್ದಿಗಾರರಿಗೆ ಈ ಸಂಗತಿ ತಿಳಿಸಿ,… Read More

September 6, 2020

ಚೆನೈ ಸೂಪರ್ ಕಿಂಗ್ ಗೆ ಶಾಕ್ ಹರ್ಭಜನ್ ಸಿಂಗ್ ಔಟ್

ನ್ಯೂಸ್ ಸ್ನ್ಯಾಪ್ಐಪಿಎಲ್ ಲೀಗ್ ಪಂದ್ಯಗಳಿಂದ ಹೊರಗೆ ಉಳಿಯಲು ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಐಪಿಎಲ್ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ತಂಡಕ್ಕೆ ಮತ್ತೊಂದು ಶಾಕ್… Read More

September 4, 2020

ಐಪಿಎಲ್ ೨೦೨೦: ಸುರೇಶ್ ರೈನಾ ಸ್ಥಾನ ತುಂಬಬಲ್ಲ ಐವರು ಆಟಗಾರರು

ಐಪಿಎಲ್ ನ ಯಶಸ್ವಿ ತಂಡ ಚೆನೈ ಸೂಪರ್ ಕಿಂಗ್ಸ್ ( ಸಿಎಸ್ ಕೆ) ತಂಡ ೧೩ನೇ ಆವೃತ್ತಿ ಆರಂಭಕ್ಕೂ ಮುನ್ನವೇ ಆಘಾತದ ಮೇಲೆ ಆಘಾತ ಅನುಭವಿಸುತ್ತಿದೆ. ಸಿಎಸ್… Read More

August 31, 2020