December 28, 2024

Newsnap Kannada

The World at your finger tips!

r n shetty

ಉದ್ಯಮಿ ಆರ್. ಎನ್. ಶೆಟ್ಟಿ ನಿಧನ

Spread the love

ಖ್ಯಾತ ಉದ್ಯಮಿ ಆರ್. ಎನ್. ಶೆಟ್ಟಿ (92) ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ದಲ್ಲಿ 1928ರ ಆಗಸ್ಟ್ 15 ರಂದು ಆರ್. ಎನ್. ಶೆಟ್ಟಿ ಜನಿಸಿದ್ದರು.

ಮುರುಡೇಶ್ವರದ ಸಮಗ್ರ ಅಭಿವೃದ್ಧಿ ಮಾಡಿ ಅಲ್ಲಿ ಎತ್ತರದ ಶಿವನಮೂರ್ತಿ , ರಾಜಗೋಪುರ ನಿರ್ಮಾಣ ಮಾಡಿ ಪ್ರಸಿದ್ಧ ಪ್ರವಾಸಿ ತಾಣ ಮಾಡುವಲ್ಲಿ ಶೆಟ್ಟಿ ಅವರ ಪಾತ್ರ ಅಪಾರವಾಗಿದೆ. ಅಲ್ಲದೆ ಆರ್ ಎನ್ ಎಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕರೂ ಆಗಿದ್ದಾರೆ.

shiva murudeshwara

ಆರ್ ಎನ್ ಶೆಟ್ಟಿ ನಿಧನಕ್ಕೆ ಮುಖ್ಯ ಮಂತ್ರಿ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!