ಬೆಂಗಳೂರು ಬಿಷಪ್ ಕಾಟನ್ ಸ್ಕೂಲ್ ಗೂ ಬಾಂಬ್ ಬೆದರಿಕೆ ಇ – ಮೇಲ್ – ಪೋಲಿಸರ ದೌಡು

Team Newsnap
0 Min Read

ಬೆಂಗಳೂರಿನ ಬಿಷಪ್ ಕಾಟನ್ ಸ್ಕೂಲ್ ಗೂ ಕಳೆದ ಏ.8 ರಮದು ಬಾಂಬ್ ಬೆದರಿಕೆ ಇ – ಮೇಲ್ ಬಂದಿರುವ ಆತಂಕದ ಸಂಗತಿ ಬಯಲಾಗಿದೆ.

ರೆಸಿಡೆಸ್ಸಿ ರಸ್ತೆಯಲ್ಲಿ ಈ ಶಾಲೆಗೆ ಬಾಂಬ್ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೋಲಿಸರು ಶಾಲೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ಒಂದು ವಾರದಲ್ಲಿ ಬೆಂಗಳೂರಿನ 10 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದು ಆತಂಕ ಸೃಷ್ಠಿ ಮಾಡಿವೆ.

ಪೋಲಿಸರು ಸಮಗ್ರವಾಗಿ ಪರಿಶೀಲನೆ ಮಾಡಿದ್ದಾರೆ ಅಲ್ಲದೇ ಇ ಮೇಲ್ ಬಂದಿರುವ ಮೂಲವನ್ನು ಕೂಡ ಪರಿಶೀಲನೆಗೆ ಒಪ್ಪಿಸಲಾಗಿದೆ.

Share This Article
Leave a comment