September 26, 2021

Newsnap Kannada

The World at your finger tips!

ಶೂಟಿಂಗ್ ವೇಳೆ ಗಾಯಗೊಂಡ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ

Spread the love

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಶೂಟಿಂಗ್ ವೇಳೆ
ಎಡ ಹುಬ್ಬಿಗೆ ಗಾಯವಾಗಿರುವುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಲಿವುಡ್ ನಟಿ ಪ್ರಿಯಾಂಕಾ ಚೋಫ್ರಾ ಹಾಲಿವುಡ್ ನ ಸಿಟಾಡೆಲ್ ಎಂಬ ಬಿಗ್ ಬಜೆಟ್ ನ ವೆಬ್ ಸೀರಿಸ್ ವೊಂದರಲ್ಲಿ ನಟಿಸುತ್ತಿದ್ದಾರೆ.

ವೆನ್ ಸೀರಿಸ್ ನಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತಿರುವ ಪ್ರಿಯಾಂಕಾಗೆ ಶೂಟಿಂಗ್ ವೇಳೆ ಗಾಯವಾಗಿ ರಕ್ತಸ್ರಾವದ ಪೋಟೋವನ್ನು ಸ್ವತಃ ಪ್ರಿಯಾಂಕಾ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ.‌

ಹುಬ್ಬಿನ ಮೇಲೆ ಆಗಿರೋದು ನಿಜವಾದ ಗಾಯ. ಕೆನ್ನೆಯದು ಶೂಟಿಂಗ್ ಗಾಯ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

ಸಿಟಾಡೆಲ್ ವೆಬ್ ಸರಣಿಯನ್ನು ಬ್ರಿಯಾನ್ ಕ್ರಿಕ್ ಹಾಗೂ ರೊಸ್ಸೊ ಸಹೋದರರು ನಿರ್ದೇಶಿಸುತ್ತಿದ್ದಾರೆ. ಈ ವೆಬ್ ಸರಣಿ ಅಮೇಜಾನ್ ಪ್ರೈಂನಲ್ಲಿ ರಿಲೀಸ್ ಆಗಲಿದೆ.

error: Content is protected !!