ಮೈಸೂರು ತಾಲೂಕು ಬೋಗಾದಿ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿಯೊಬ್ಬರು 20 ಸಾವಿರ ರು ಲಂಚ ಸ್ವೀಕಾರ ಮಾಡುವ ವೇಳೆ ACB ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಡಿ ಎನ್ ವಿಜಯ್ ಕುಮಾರ್ ಎಂಬ ಅಧಿಕಾರಿಯೇ ಲಂಚ ಸ್ವೀಕಾರ ಮಾಡಿದವರು.
ಪಟ್ಟಣ ಪಂಚಾಯ್ತಿ ವ್ಯಾಲುವೇಟರ್ ಎಂಜನೀಯರ್ ಒಬ್ಬರ ಲೈಸನ್ಸ್ ನವೀಕರಣಕ್ಕಾಗಿ 20 ಸಾವಿರ ರು ಬೇಡಿಕೆ ಇಟ್ಟಿದ್ದರು ವಿಜಯಕುಮಾರ್.
ಈ ಅಧಿಕಾರಿ ಲಂಚ ನೀಡುವ ವಿಷಯವನ್ನು ಎಂಜನಿಯರ್ ACB ಅಧಿಕಾರಿಗಳಿಗೆ ತಿಳಿಸಿದ ನಂತರ ಅಧಿಕಾರಿಗಳು ಮುಖ್ಯಾಧಿಕಾರಿಯನ್ನು ಬಲೆಗೆ ಹಾಕಿಕೊಂಡಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಮುಡಾ ಹಗರಣ: ದಾಖಲೆ ಒದಗಿಸಿದವರಲ್ಲಿ ಕಾಂಗ್ರೆಸ್ ನಾಯಕರು ಸಹ ಇದ್ದರು – ಸ್ನೇಹಮಯಿ ಕೃಷ್ಣಾ