August 28, 2020

ಕೃಪೆ : ಲೀಲಾ ಅಪ್ಪಾಜಿ

Team Newsnap Team Newsnap

ನ್ಯೂಸ್ ಸ್ನ್ಯಾಪ್ ವೆಬ್ ಸೈಟ್ ಲೋಕಾರ್ಪಣೆ ಮಾಡಿದ – ಡಿ ಸಿ ಡಾ.ವೆಂಕಟೇಶ್

ಮಂಡ್ಯದಲ್ಲಿ ಶುಕ್ರವಾರ ಮಂಡ್ಯ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ನ್ಯೂಸ್ ಸ್ನ್ಯಾಪ್ ವೆಬ್ಸೈಟ್ವೊಂದನ್ನು ಲೋಕಾರ್ಪಣೆ ಮಾಡಿದರು.ಅಶೋಕ್ ನಗರದಲ್ಲಿ ನೂತನ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾವೆಂಕಟೇಶ್ ಲಿಂಕ್ ಬಿಡುಗಡೆ ಮಾಡುವುದರ ಮೂಲಕ ವೆಬ್ ಸೈಟ್ ಅನ್ನು ಬಿಡುಗಡೆ ಮಾಡಿದರು. ನಂತರ ಮಾತಾಡಿದ ಡಾ ವೆಂಕಟೇಶ್ ಈಗಿನ ಕಾಲದಲ್ಲಿ

Team Newsnap Team Newsnap

ಮಾಧ್ಯಮ ಆರೋಗ್ಯ ಕಾರ್ಡ್ ಗೆ ಚಾಲನೆ

ಪತ್ರಕರ್ತರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಒದಗಿಸುವ ಸಂಬಂಧ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಮಣಿಪಾಲ್ ಆಸ್ಪತ್ರೆಯು 'ಮಾಧ್ಯಮ ಆರೋಗ್ಯ ಕಾರ್ಡ್' ‍ಪ್ರಾರಂಭಿಸಿದೆ. ಆಸ್ಪತ್ರೆಗಳ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ಅವರು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಮಾಧ್ಯಮ ಆರೋಗ್ಯ

Team Newsnap Team Newsnap

ಜಿಎಸ್ ಟಿ – ಕೇಂದ್ರದಿಂದ ಬಹುಮುಖ್ಯ ಮಾಹಿತಿ

ನವದೆಹಲಿ : ಜಿಎಸ್ ಟಿ ವ್ಯವಸ್ಥೆಯ ತೆರಿಗೆ ಪಾವತಿ ಬಾಕಿ ಇದ್ದರೆ, ಬಾಕಿ ಉಳಿದಿರುವ ಮೊತ್ತಕ್ಕೆ ಮಾತ್ರ ಬಡ್ಡಿ ವಿಧಿಸುವ ಪದ್ಧತಿಯು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಬಾಕಿ ಉಳಿದಿರುವ ಮೊತ್ತಕ್ಕೆ ಮಾತ್ರ ಬಡ್ಡಿ

Team Newsnap Team Newsnap

ಕೆಸೆಟ್ ಪರೀಕ್ಷೆ ಸೆ.೨೭ಕ್ಕೆ ಮುಂದೂಡಿಕೆ

ಸೆಪ್ಟೆಂಬರ್ 20 ರಂದು ನಿಗದಿಯಾಗಿದ್ದ ಕೆ -ಸೆಟ್ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ. ಸೆಪ್ಟೆಂಬರ್ 27ರಂದು ಪರೀಕ್ಷೆ ನಡೆಯಲಿದೆ. ಈ ಮೊದಲು ರಾಜ್ಯ ಸರ್ಕಾರ ಸೆಪ್ಟೆಂಬರ್ 20 ರಂದು ಕೆ -ಸೆಟ್ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಿ ಮೈಸೂರು ವಿಶ್ವವಿದ್ಯಾಲಯಕ್ಕೆ ಸುತ್ತೋಲೆ

Team Newsnap Team Newsnap

ಉತ್ತರ ಕರ್ನಾಟಕ ಜಿಲ್ಲೆಗಳ ನೆರೆ ಸಮಸ್ಯೆ ಚರ್ಚೆ ನಡೆಸಿದ ಮಾಜಿ ಪ್ರಧಾನಿ

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡರ ನೇತ್ರತ್ವದಲ್ಲಿ ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡಜಿಲ್ಲೆಗಳ ತಾಲೂಕಿನ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಮತ್ತು ಕಳೆದ ಬಾರಿಯ ಪರಾಜಿತ ಅಭ್ಯರ್ಥಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಲಾಯಿತು.ಈ ಸಂದರ್ಭದಲ್ಲಿ

Team Newsnap Team Newsnap

ಮಾಜಿ ಸಚಿವ ಎಚ್ ಡಿ ರೇವಣ್ಣಗೆ ಕೊರೊನಾ ಪಾಸಿಟಿವ್

ಮಾಜಿ ಸಚಿವ ಎಚ್ ಡಿ ರೇವಣ್ಣಗೆ ಕೊರೊನಾ ಪಾಸಿಟಿವ್ ಬಂದಿದೆ.ಸೋಂಕು ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರೇವಣ್ಣ ದಾಖಲಾಗಿದ್ದಾರೆ.ಎರಡು ತಿಂಗಳ ಹಿಂದೆ ರೇವಣ್ಣನವರ ಬೆಂಗಾವಲು ಪಡೆಯ ೯ ಜನ ಪೊಲೀಸರಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಅವರಲ್ಲಿ ನಾಲ್ವರಿಗೆ

Team Newsnap Team Newsnap

ಐಪಿಎಲ್ ೨೦೨೦; ಆರ್ ಸಿ ಬಿಗೆ ದೇವ’ಬಲ!

ಆರ್ ಸಿಬಿ ಐಪಿಎಲ್ ನ ಕಳೆದ ೧೨ ವರ್ಷಗಳಲ್ಲಿ ಒಮ್ಮೆಯೂ ಕಪ್ ಗೆಲ್ಲದ ನತದೃಷ್ಟ ತಂಡ. ಈ ಬಾರಿ ಕಪ್ ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ತಂಡ ಭರ್ಜರಿ ತಾಲೀಮು ನಡೆಸುತ್ತಿದೆ. ಅದರಲ್ಲೂ ಟೀಮ್ ಇಂಡಿಯಾದ 'ಭವಿಷ್ಯದ ಓಪನರ್' ಎಂದು ಕ್ರಿಕೆಟ್ ಪಂಡಿತರು

Team Newsnap Team Newsnap

ಡಿಜಿಟಲ್ ಮಿಡಿಯಾ ಕ್ಷೇತ್ರ ಕ್ಕೆ ಪಾದಾರ್ಪಣೆ ಹೊಸ ಅಧ್ಯಾಯ ಆರಂಭ

ಗೆಳೆಯರೆನನ್ನ ಕಳೆದ 30 ವರ್ಷಗಳ ಸುದೀರ್ಘ ಕಾಲದ ಪತ್ರಿಕೋದ್ಯಮದ ಪಯಣ ಒಂದು ಮಜಲಿಗೆ ಬಂದು ತಲುಪಿ ಈಗ ಹೊಸ ತಿರುವು ಪಡೆದುಕೊಂಡಿದೆ. ಕ್ಷೇತ್ರ ಯಾವುದೇ ಆದರೂ ಸಹ ನಿಂತ ನೀರಾಗಬಾರದು. ಚಲನಶೀಲತೆ ಇದ್ದಾಗಲೇ ಬದುಕಿನ ಘಟ್ಟಗಳು ಬದಲಾಗುತ್ತವೆ. ನನ್ನ ಬದುಕಿನಲ್ಲಿ ಹಲವಾರು

K N Ravi K N Ravi

ರಕ್ಷಣಾ ಇಲಾಖೆಯ ಬಲವರ್ಧನೆಗೆ ಕೇಂದ್ರ ಸರ್ಕಾರ ಬದ್ಧ-ಪ್ರಧಾನಿ ಮೋದಿ

ವಿಶ್ವ ದಲ್ಲೇ ಭಾರತ ರಕ್ಷಣಾ ಕ್ಷೇತ್ರ ಬಹು ದೊಡ್ಡ ಮಹತ್ವ ನೀಡಲಿದೆ ಮತ್ತು ರಕ್ಷಣಾ ಖಾತೆಯಲ್ಲಿ ಸ್ವತಂತ್ರ ವಾಗಿ ಬಹು ದೊಡ್ಡ ಸಾಧನೆ ಮಾಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.ರಕ್ಷಣಾ ಖಾತೆಗೆ ಸಂಬಂಧಿಸಿದಂತೆಆತ್ಮ ನಿರ್ಭರ್ ಭಾರತ ವೆಬ್ನಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ

Team Newsnap Team Newsnap