September 4, 2020

ಕೃಪೆ : ಲೀಲಾ ಅಪ್ಪಾಜಿ Read More

450 ಕೋಟಿ ರೂ. ವೆಚ್ಚದ ಶ್ರೀರಂಗ ಏತ ನೀರಾವರಿ ಪರಿಷ್ಕೃತ ಯೋಜನೆಗೆ ಸಂಪುಟ ಒಪ್ಪಿಗೆ – ಡಿಸಿಎಂ ಡಾ.ಅಶ್ವತ್ಥ ನಾರಾಯಣ

September 3, 2020

ಬೆಂಗಳೂರುರಾಮನಗರ ಜಿಲ್ಲೆಯ ಮಾಗಡಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂ ಕುಗಳ 83 ಕೆರೆಗಳಿಗೆ ಹೇಮಾವತಿ ನದಿಯಿಂದ ಕುಡಿಯುವ ನೀರನ್ನು ಹರಿಸುವ 450 ಕೋಟಿ ರೂ. ವೆಚ್ಚದ… Read More

7 ದಿನಗಳಲ್ಲಿಯೇ ಪಾಸ್ಪೋರ್ಟ್ ಪರಿಶೀಲನೆ ಬೆಂಗಳೂರು

September 3, 2020

ಸೆ. 3: ಪಾಸ್ಪೋರ್ಟ್ ಮಾಡಿಸಲು ಎಲ್ಲ ಪ್ರಕ್ರಿಯೆಗಳು ಮುಗಿದಿದ್ದರೂ ಪೊಲೀಸ್ ಪರಿಶೀಲನೆಗಾಗಿ ಪರದಾಡಬೇಕಿತ್ತು. ಸೂಕ್ತ ಸಮಯದಲ್ಲಿ ಪಾಸ್ಪೋರ್ಟ್ ಸಿಗದೆ ಅರ್ಜಿ ದಾರರು ಸಂಕಷ್ಟಕ್ಕೆ ಒಳಗಾದ ಉದಾಹರಣೆಗಳಿವೆ. ಇನ್ನು ಮುಂದೆ… Read More

ಜೋಗ್ ಜಲಪಾತ ದ ಅಭಿವೃದ್ಧಿ: 120 ಕೋಟಿ ರು. ಯೋಜನೆಗೆ ಒಪ್ಪಿಗೆ

September 3, 2020

ಶಿವಮೊಗ್ಗ ಜಿಲ್ಲೆಯ ವಿಶ್ವವಿಖ್ಯಾತ ಜೋಗ ಜಲಪಾತ ಸಮಗ್ರ ಅಭಿವೃದ್ಧಿಗೆ ನೂರು ಇಪ್ಪತ್ತು ಕೋಟಿ ರೂ ವೆಚ್ಚದ ಬೃಹತ್ ಯೋಜನೆಯೊಂದಿಗೆ ಸಂಪುಟ ಸಭೆ ಇಂದು ಅನುಮೋದನೆ ನೀಡಿದೆ. ಮುಖ್ಯಮಂತ್ರಿ… Read More

275 ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭ

September 3, 2020

ಬೆಂಗಳೂರು, ಸೆ.3: ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಎಲ್ಕೆಜಿ, ಯುಕೆಜಿ ಆಲಂಭಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು… Read More

ನಗರಸಭೆ – ಪುರಸಭೆಗಳಿಗೆ ಎರಡು ವರ್ಷಗಳಿಂದಲೂ ಅಧಿಕಾರ ಇಲ್ಲ – ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಏಕಾಂಗಿ ಪ್ರತಿಭಟನೆ ನಡೆಸಿದ ಪುರಸಭಾ ಸದಸ್ಯ

September 3, 2020

ನ್ಯೂಸ್ ಸ್ನ್ಯಾಪ್ಮೈಸೂರುರಾಜ್ಯದಲ್ಲಿನ ನಗರ ಸಭೆ ಮತ್ತು ಪುರಸಭೆಗಳಿಗೆ ಚುನಾವಣೆಗಳು ನಡೆದು ಬರೋಬರಿ ಎರಡು ವರ್ಷಗಳು ಗತಿಸುತ್ತಿವೆ. ಆಯ್ಕೆಯಾದ ಪುರಪಿತೃಗಳು, ಕೆಲಸವಿಲ್ಲದ ಜನ ಪ್ರತಿನಿಧಿಗಳು ಎಂಬ ಬೋರ್ಡ್ ಹಾಕಿಕೊಂಡು… Read More

ಚಾಮುಂಡಿ ದೇವಿಗೆ ಕಿಚ್ಚ ಸುದೀಪ್ ನಮನ

September 3, 2020

ನ್ಯೂಸ್ ಸ್ನ್ಯಾಪ್ಮೈಸೂರುತಮ್ಮ 47 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ನಟ ಕಿಚ್ಚ ಸುದೀಪ್ ಗುರುವಾರ ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡಿ… Read More

ಡ್ರಗ್ಸ್ ದಂಧೆಗೆ ಪೊಲೀಸರ ಬೆಂಬಲವಿದೆ ಶಾಸಕ ಡಿ ಸಿ ತಮ್ಮಣ್ಣ

September 3, 2020

ನ್ಯೂಸ್ ಸ್ನ್ಯಾಪ್ಮಂಡ್ಯರಾಜ್ಯದ ಪ್ರತಿ ಹಳ್ಳಿಗಳಲ್ಲೂ ಡ್ರಗ್ಸ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಈ ದಂಧೆಗೆ ಪೊಲೀಸರ ಬೆಂಬಲ ಇದ್ದೇ ಇದೆ ಎಂದು ಮದ್ದೂರಿನ ಶಾಸಕ ಡಿ.ಸಿ.ತಮ್ಮಣ್ಣ ಗುರುವಾರಹೇಳಿದರು.ಮದ್ದೂರಿನ ನಗರ… Read More

ಪ್ರಧಾನಿ ಮೋದಿ ಟ್ವಿಟರ್ ಖಾತೆ ಹ್ಯಾಕ್ ಮಾಡಿರುವ ಕಿಡಿಗೇಡಿಗಳು

September 3, 2020

ನ್ಯೂಸ್ ಸ್ನ್ಯಾಪ್ ನವದೆಹಲಿಕಿಡಿಗೇಡಿಗಳು ದೇಶದ ಪ್ರಧಾನಿ‌ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್ಸೈಟ್ ಖಾತೆಯ ಟ್ವಿಟರ್ ಅನ್ನೇ ಹ್ಯಾಕ್ ಮಾಡಿದ್ದಾರೆ.ಈ ಕುರಿತಂತೆ ಟ್ವಿಟರ್ ಸಂಸ್ಥೆಯೇ ಪ್ರಕಟನೆಯೊಂದನ್ನು ನೀಡಿ, ಹ್ಯಾಕ್… Read More

ವಿದ್ಯಮಾನ: ನೂತನ ಶಿಕ್ಷಣ ನೀತಿ; ಕನ್ನಡ ನಿರ್ಲಕ್ಷ್ಯದ ಸಾಧ್ಯತೆ

September 3, 2020

ಲಕ್ಷ್ಮಣ ಕೊಡಸೆ. ಕೇಂದ್ರ ಸರ್ಕಾರ ರೂಪಿಸುತ್ತಿರುವ ನೂತನ ಶಿಕ್ಷಣ ನೀತಿಯ ಕರಡಿನಂತೆ ಒಂದರಿಂದ ಐದನೆಯ ವರ್ಷದವರೆಗಿನ ಶಿಕ್ಷಣ ಸಾಧ್ಯವಾದರೆ ಪ್ರಾದೇಶಿಕ ಭಾಷೆಯಲ್ಲಿ ಆಗಬಹುದು ಎಂಬ ಪ್ರಸ್ತಾವವೇ ವಿದ್ಯಾರ್ಥಿಗಳ… Read More