September 6, 2020

ಕೃಪೆ : ಅಭಿಷ್ಥ ಕೆ ಎಸ್ Read More

ದೇಶದ ಅಭಿವೃದ್ಧಿಗೆ ಶಿಕ್ಷಣದ ಬೆಸುಗೆ ಅಗತ್ಯ ನಿವೃತ್ತ‌ ಶಿಕ್ಷಕಿ ಅನಂತ ಲಕ್ಷ್ಮಿ ಅಭಿಮತ

September 6, 2020

ಅನಂತ ಲಕ್ಷ್ಮಿ ಮೈಸೂರಿನ ಚಾಮುಂಡಿಪುರಂನ ಸೆಂಟ್ ಮೇರಿ ಶಾಲೆಯಲ್ಲಿ 39 ವರ್ಷಗಳ ಕಾಲ , ಆದರ್ಶ ಶಿಕ್ಷಕಿ ಅನಂತ ಲಕ್ಷ್ಮಿ ಅವರು ಗುರು ಎನ್ನುವ ಪದಕ್ಕೆ ಅನ್ವಯವಾಗುವ… Read More

ಅನಾಥ ಮಕ್ಕಳ ಆಶಾಕಿರಣ ‘ಸಂಸ್ಕಾರ’

September 5, 2020

ಬಳ್ಳಾರಿ. ಶಿಕ್ಷಕರು ಕೇವಲಶಾಲೆಗೆ ಹೋಗುವುದು, ಮಕ್ಕಳಿಗೆ ಪಾಠ ಮಾಡುವುದು, ಸರ್ಕಾರತಮಗೆ ವಹಿಸಿರುವ ಜವಾಬ್ದಾರಿಯಂತೆ ಶಾಲೆ ಕೆಲಸಗಳನ್ನು ಪೂರೈಸುವುದು ಇಷ್ಟೆ ಶಿಕ್ಷಕನ ಕೆಲಸವಲ್ಲ, ಇದನ್ನು ಮೀರಿಯೂ ಕೆಲ ಶಿಕ್ಷಕರು… Read More

ಕಾಮೇಗೌಡರು ಈಗ ಹಿತ್ತಲಿನಲ್ಲಿ ವಾಸ!

September 5, 2020

ನ್ಯೂಸ್ ಸ್ನ್ಯಾಪ್ಮಂಡ್ಯಪರಿಸರ ಪ್ರೇಮಿ ದಾಸನದೊಡ್ಡಿ ಕಲ್ಮನೆ ಕಾಮೇಗೌಡರು ಕರೋನಾ ಸೋಂಕಿನಿಂದ ಗುಣ ಮುಖರಾಗಿದ್ದಾರೆ. ಆದರೂ ಕೊರೋನಾ ಸೋಂಕಿನ ಕಣ ತಮ್ಮ ಮಕ್ಕಳು ಮೊಮ್ಮಕ್ಕಳಿಗೆ ಸೋಂಕಬಾರದು ಎನ್ನುವ ಕಾರಣಕಾಗಿ… Read More

ವೈದ್ಯಕೀಯ ಶಿಕ್ಷಣದಲ್ಲಿ ಬದಲಾವಣೆ ಅನಿವಾರ್ಯ- ಸಚಿವ ಸುಧಾಕರ್

September 5, 2020

ಬೆಂಗಳೂರು ವೈದ್ಯಕೀಯ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ‌ ಸಾಕಷ್ಟು ಬದಲಾವಣೆ ಅನಿವಾರ್ಯವಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅಭಿಪ್ರಾಯ ಪಟ್ಟರು.ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್ನಮ್ಮಲ್ಲಿ… Read More

ದಿನಕ್ಕೆ 1 ಲಕ್ಷ ಕೋವಿಡ್ ಟೆಸ್ಟ್ ಗುರಿ: ಸಚಿವ ಡಾ.ಕೆ.‌ಸುಧಾಕರ

September 5, 2020

ಬೆಂಗಳೂರು ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ದಿನಕ್ಕೆ 1 ಲಕ್ಷ‌ ಕೋವಿಡ್ ಟೆಸ್ಟ್ ಗುರಿ ತಲುಪಲಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.‌ ಸುಧಾಕರ್ ಶನಿವಾರ ಹೇಳಿದರು.… Read More

ಗೌರವಧನ ಹೆಚ್ಚಳಕ್ಕೆ ನಿರ್ಲಕ್ಷ್ಯ

September 5, 2020

ಬೆಂಗಳೂರು ಕರ್ನಾಟಕ ರಾಜ್ಯದ ಪದವಿ ಕಾಲೇಜುಗಳಲ್ಲಿ 14,456 ಅತಿಥಿ ಉಪನ್ಯಾಸಕರು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ 3054 ಅತಿಥಿ ಉಪನ್ಯಾಸಕರ ಸಂಬಳ ಹಾಗೂ ಸೌಲಭ್ಯ ವಿಷಯ ದಲ್ಲಿ… Read More

ಕೊರೋನಾಗೆ ಮುಂದಿನ ವರ್ಷದ ಮಧ್ಯ ಭಾಗದವರೆಗೆ ಲಸಿಕೆ ಇಲ್ಲ

September 5, 2020

ಜಿನೆವಾವಿಶ್ವಾದ್ಯಂತ ಮಹಾಮಾರಿಯಾಗಿ ಕಾಡುತ್ತಿರುವ ಕರೋನಾ ವೈರಸ್‌ ಗೆ 2021 ರ ಮಧ್ಯಭಾಗದ ವರೆಗೆ ಲಸಿಕೆ ಸಿಗುವುದು ಕಷ್ಟ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.ಈ ಕುರಿತಂತೆ ವಿಶ್ವ… Read More

September 5, 2020

ಕೃಪೆ : ಅಭಿಷ್ಥ ಕೆ ಎಸ್ Read More

ಶಿಕ್ಷಕರು, ಶಿಕ್ಷಣ ಹೇಗಿರಬೇಕು ? – ಕೆ.ಟಿ.ಎಸ್ ಹೀಗಂತಾರೆ !

September 5, 2020

ದಕ್ಷಿಣ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ, ಉತ್ತಮ ವಾಗ್ಮಿ ಕೆ.ಟಿ.ಶ್ರೀಕಂಠೇಗೌಡರು ಉಪನ್ಯಾಸಕರಾಗಿ. ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದವರು. ಅವರ ಬದುಕಿನಲ್ಲಿ ಎರಡೇ ಕನಸು ಕಂಡವರು. ಒಂದು ಉಪನ್ಯಾಸಕರಾಗಿ… Read More