ಕೇಶವಾನಂದ ಶ್ರೀಗಳ ವಿಧಿವಶ

ಕೇಶವಾನಂದ ಶ್ರೀಗಳ ವಿಧಿವಶ

September 6, 2020

ಮಂಗಳೂರು: ಕಾಸರಗೋಡಿನ ಎಡನೀರು ಶಂಕರಾಚಾರ್ಯ ಸಂಸ್ಥಾನದ ಮಠಾಧೀಶ ಕೇಶವಾನಂದ ಭಾರತಿ ಸ್ವಾಮೀಜಿ(79) ಶನಿವಾರ ಮಧ್ಯರಾತ್ರಿ ವಿಧಿವಶರಾಗಿದ್ದಾರೆ. ಎಡನೀರು ಮಠದಲ್ಲಿ ಕೇಶವಾನಂದ ಭಾರತಿ ಸ್ವಾಮೀಜಿ ಶಿಕ್ಷಣ, ಧಾರ್ಮಿಕ, ಸಂಗೀತ,… Read More

ರಾಜ್ಯದ 4 ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಸೇರಿಸಿ ನಗರಾಭಿವೃದ್ಧಿ ಸಚಿವರ ಒತ್ತಾಯ

September 6, 2020

ನ್ಯೂಸ್ ಸ್ನ್ಯಾಪ್.ಬೆಂಗಳೂರು.ಮೈಸೂರು ಮತ್ತು ಬಳ್ಳಾರಿ ಪಟ್ಟಣಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಸೇರಿಸುವಂತೆ ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಈ ಕುರಿತಂತೆ ಕೇಂದ್ರ ಸರ್ಕಾರದ… Read More

ಉದ್ಯೋಗ ನೇಮಕಾತಿಗೆ ಯಾವುದೇ ತಡೆ, ನಿರ್ಬಂಧವಿಲ್ಲ – ಕೇಂದ್ರ ವಿತ್ಯ ಸಚಿವಾಲಯ

September 6, 2020

ನವದೆಹಲಿ.ಕೇಂದ್ರ ಸರ್ಕಾರ ಉದ್ಯೋಗ ನೇಮಕಾತಿಗೆ ತಡೆ ನೀಡಿದೆ ಎಂದು ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪವನ್ನು ಕೇಂದ್ರ ರಾಜ್ಯ ಖಾತೆ ವಿತ್ತ ಸಚಿವಾಲಯ ತಳ್ಳಿ ಹಾಕಿದೆ.ಈ… Read More

ಐಪಿಎಲ್ ವೇಳಾ ಪಟ್ಟಿ ಪ್ರಕಟ 14 ಪಂದ್ಯಗಳನ್ನು ಆಡಲಿರುವ ಆರ್. ಸಿ. ಬಿ

September 6, 2020

ನ್ಯೂಸ್ ಸ್ನ್ಯಾಪ್ನವದೆಹಲಿಸೆ . 19 ರಿಂದ ಯುನೈಟೆಡ್ ಎಮಿರೆಟ್ಸ್ ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ 20 ಪಂದ್ಯಗಳ ವೇಳಾ ಪಟ್ಟಿ ಯನ್ನು ಭಾನುವಾರ ಸಂಜೆ… Read More

ಗೋಲ್ಡನ್ ವೀವ್ಸ್ ಆಫ್ ಕರ್ನಾಟಕ ಫೋರ್ಟ್ಸ್ ಪುಸ್ತಕ ಲೋಕಾರ್ಪಣೆ

September 6, 2020

ಮೈಸೂರು. ಕರ್ನಾಟಕದ ಪ್ರತಿಯೊಂದು ಕೋಟೆಗಳ ಚಿತ್ರಗಳನ್ನು ಅತ್ಯಂತ ಸೃಜನಶೀಲತೆಯಿಂದ ಸೆರೆಹಿಡಿದು 'ಗೋಲ್ಡನ್ ವೀವ್ಸ್ ಆಫ್ ಕರ್ನಾಟಕ ಫೋರ್ಟ್ಸ್' ಪುಸ್ತಕದಲ್ಲಿ ದಾಖಲಿಸಿರುವುದು ಉತ್ತಮ ಕೆಲಸ ಎಂದು ಸಹಕಾರ ಹಾಗೂ… Read More

ಪೌಷ್ಟಿಕ ಆಹಾರ ಸೇವಿಸಿ ಸದೃಢರಾಗಿ: ಆಹಾರ ತಯಾರಿಕಾ ಸ್ಪರ್ಧೆ

September 6, 2020

ಬೆಳಗಾವಿ: ಹೆಣ್ಣು ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ವಿಷಾದನೀಯ ಎಂದು ವೈದ್ಯಾಧಿಕಾರಿ ಡಾ.ಕೀರ್ತಿ ಹೇಳಿದರು. ಹುಕ್ಕೇರಿ ತಾಲೂಕಿನ ಎರಗಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬೆಳಗಾವಿಯ… Read More

ಕೊರೋನಾ ಮಾಹಾಮಾರಿ ಸೋಂಕು 2021 ಕ್ಕೂ ಮುಂದುವರಿಕೆ – ಆತಂಕ

September 6, 2020

ನ್ಯೂಸ್ ಸ್ನ್ಯಾಪ್ನವದೆಹಲಿಕೊರೋನಾ ಮಾಹಾಮಾರಿಯ ಅವತಾರ 2020ಕ್ಕೆ ಅಂತ್ಯಕ್ಕೆ ಕೊನೆಗೊಳ್ಳುವುದಿಲ್ಲ. ಬದಲಿಗೆ 2021ಕ್ಕೂ ಮುಂದುವರೆದು ಸುನಾಮಿ ಸ್ವರೂಪದಲ್ಲಿ ದೇಶದ ಜನರನ್ನು ಕಾಡುತ್ತದೆ ಎಂದು ಕೇಂದ್ರ ಸರ್ಕಾರದ ವಿಶೇಷ ಕಾರ್ಯಪಡೆಯ… Read More

ಈಡಿಪಿ ಕುಸಿತಕ್ಕೆ ಜಿಎಸ್‍ಟಿ ಕಾರಣ: ರಾಹುಲ್ ಗಾಂಧಿ

September 6, 2020

ನವದೆಹಲಿ: ಜಿಡಿಪಿಯ ಐತಿಹಾಸಿಕ ಕುಸಿತಕ್ಕೆ ಮೋದಿ ಸರ್ಕಾರದ ಜಿಎಸ್‍ಟಿ ಕಾರಣ ಎಂದುಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂದು ಟೀಕಿಸಿದ್ದಾರೆ. ಮೋದಿ ಸರ್ಕಾರ ಆರ್ಥಿಕತೆಯನ್ನು ನಾಶ ಮಾಡಿದ್ದು ಹೇಗೆಂಬ… Read More

ಕೃಷಿ ಸಚಿವ ಬಿ.ಸಿ. ಪಾಟೀಲ್ರಿಂದ ರೈತ ವಾಸ್ತವ್ಯ

September 6, 2020

ರೈತರ ಸಮಸ್ಯೆಗಳನ್ನು ಆಲಿಸುವ ಪ್ರಗತಿ ಪರ ರೈತ ನಿವಾಸಗಳಲ್ಲೇ ವಾಸ್ತವ ಮಾಡುವ ನಿರ್ಧಾರವನ್ನು ಕೃಷಿ ಸಚಿವ ಬಿ ಸಿ ಪಾಟೀಲ್ ಮಾಡಿದ್ದಾರೆ.ಕೊರೋನಾ ಹಾವಳಿ ಮುಗಿದ ನಂತರ ಎಂದಿನಿಂದ,… Read More

ಮಧ್ಯಮ ವರ್ಗದ ಕುಟುಂಬ ನಾಶ ರಿಯಾ ತಂದೆ ರಿಯಾಕ್ಟ್

September 6, 2020

ನ್ಯೂಸ್ ಸ್ನ್ಯಾಪ್ನವದೆಹಲಿಮಧ್ಯಮ ವರ್ಗ ಕುಟುಂಬಗಳನ್ನು ನೀವು ನಾಶ ಮಾಡಿದ್ದೀರಿ ಎಂದು ನಟಿ ರಿಯಾ ಚಕ್ರವರ್ತಿ ತಂದೆ ನಿವೃತ್ತ ಸೇನಾ ಅಧಿಕಾರಿ ಇಂದ್ರಜಿತ್ ಚಕ್ರವರ್ತಿ ತುಂಬಾ ನೋವಿನಿಂದಹೇಳಿದ್ದಾರೆ.ನಟ ಸುಶಾಂತ್… Read More