December 23, 2024

Newsnap Kannada

The World at your finger tips!

11 deaths

ಸೇನಾ ಹೆಲಿಕ್ಯಾಪ್ಟರ್ ದುರಂತ : ಬ್ಲಾಕ್ ಬಾಕ್ಸ್ ಪತ್ತೆ ಹಚ್ಚಿದ ಯೋಧರು

Spread the love

ಬುಧವಾರ ತಮಿಳುನಾಡಿನ ಕುನೂರು ಬಳಿ ಪತನಗೊಂಡ ಸೇನಾ ಹೆಲಿಕ್ಯಾಪ್ಟರ್ ನ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ

40 ಯೋಧರ ತಂಡ ನಿನ್ನೆ ಸಂಭವಿಸಿದ ದುರಂತ ಸ್ಥಳದಲ್ಲಿ ಈ ಬ್ಲ್ಯಾಕ್ ಬಾಕ್ಸ್ ಅನ್ನು ಪತ್ತೆ ಹಚ್ಚಿದೆ

ನಿನ್ನೆಯಿಂದಲೇ ಬ್ಲ್ಯಾಕ್ ಬಾಕ್ಸ್ ಪತ್ತೆಕಾರ್ಯಾಚರಣೆ ಮಾಡಲಾಗಿತ್ತು. ಇದು ಪತ್ತೆಯಾಗಿದ್ದರಿಂದ ತನಿಖೆ ಮಾಗ೯ಗಳು ಸರಳವಾಗಲಿವೆ

ತಾಂತ್ರಿಕ ತೊಂದರೆ , ಹವಾಮಾನ ವೈಪರಿತ್ಯ ಅಥವಾ ಪೈಲೆಟ್ ಮಾಡಿದ ತಪ್ಪಿನಿಂದಾಗಿ ಈ ದುರಂತ ಸಂಭವಿಸಿದೆಯೋ ಎಂಬ ಅಂಶ ಬೆಳಕಿಗೆ ಬರಲಿದೆ

Copyright © All rights reserved Newsnap | Newsever by AF themes.
error: Content is protected !!