- 52 ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಟಿಕೆಟ್
- 8 ಮಂದಿ ಮಹಿಳೆಯರಿಗೆ ಹಾಗೂ 9 ಮಂದಿ ವೈದ್ಯರಿಗೆ ಅವಕಾಶ
- ನಿವೃತ್ತ ಐಎಎಸ್ , ಐಪಿಎಸ್ ಅಧಿಕಾರಿಗಳಿಗೂ ಸ್ಥಾನ
ನವದೆಹಲಿ : ಬಿಜೆಪಿ ವರಿಷ್ಠರು ಅಳೆದು, ತೂಗಿ ಕೊನೆಗೂ 189 ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ರಾತ್ರಿ ಘೋಷಣೆ ಮಾಡಿದರು.
ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ , ಮನ್ಸುಕ್ ಮಾಂಡವಿಯಾ , ಅರುಣ್ ಸಿಂಗ್ , ಅಣ್ಣಾ ಮಲೈ ಅವರುಗಳು ಬಿಜೆಪಿ 2 ಹಂತದಲ್ಲಿ ತನ್ನ ಪಟ್ಟಿ ಪ್ರಕಟಿಸಲಿದೆ ಎಂದು ವಿವರಿಸಿದರು.
ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಯುಪಿ ಅಥವಾ ಗುಜರಾತ್ ಮಾದರಿಯಲ್ಲೇ ಕರ್ನಾಟಕಕ್ಕೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ
ಹಿರಿಯರೂ ಸೇರಿದಂತೆ ಹಾಲಿ 50 ಕ್ಕೂ ಹೆಚ್ಚು ಶಾಸಕರಿಗೆ ಈ ಬಾರಿ ಕೊಕ್ ನೀಡಿರುವ ವರಿಷ್ಠರು ಹೊಸ ಮುಖಗಳಿಗೆ ಮಣೆ ಹಾಕಿದ್ದಾರೆ. ಹಾಸನದಲ್ಲಿ ಭವಾನಿ ಗೆಲ್ಲಲ್ಲ – ರೇವಣ್ಣ ಕುಟುಂಬ ಶಕುನಿಗಳ ಮಾತು ಕೇಳುತ್ತಿದೆ : ಎಚ್ ಡಿ ಕೆ
ರಾಜ್ಯ ಸಮಿತಿಯು ಕೇಂದ್ರ ಸಮಿತಿಗೆ ತನ್ನ ಪಟ್ಟಿಯನ್ನು ಕಳಿಸಿದೆ. ಈ ಪಟ್ಟಿ ಪರಿಶೀಲನೆ ಮಾಡಿ ನಾಯಕರಾದ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ಬಿ ಎಲ್ ಸಂತೋಷ್ ಸೇರಿದಂತೆ ಇತರ ನಾಯಕರು ಹೊಸತನ , ಯುವತನ ಹಾಗೂ ಮುಂದಿನ ತಲೆಮಾರಿಗೆ ನಾಯಕತ್ವ ವಹಿಸುವ ಆಲೋಚನೆ ಇಟ್ಟು ಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಧಾನ್ ವಿವರಿಸಿದರು.
189 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ –
- ಬಸವರಾಜ ಬೊಮ್ಮಾಯಿ – ಶಿಗ್ಗಾವಿ
- ನೇಪಾಣಿ – ಶಶಿಕಲಾ ಜೊಲ್ಲೆ
- ಚಿಕ್ಕೋಡಿ – ರಮೇಶ್ ಕತ್ತಿ
- ಅಥಣಿ- ಮಹೇಶ್ ಕುಮಟವಳ್ಳಿ
- ಕುಡುಚಿ- ಪಿ ರಾಜೀವ್
- ರಾಯಬಾಗ್ – ದುರ್ಯೋಧನ್ ಐಹೊಳೆ
- ಹುಕ್ಕೇರಿ – ನಿಖಿಲ್ ಕತ್ತಿ
- ಹರಭಾವಿ – ಬಾಲಚಂದ್ರ ಜಾರಕಿಹೊಳಿ
- ಗೋಕಾಕ್ – ಶ್ರೀಧರ್ ಜಾರಕಿಹೊಳಿ
- ಕಾಗವಾಡ – ಶ್ರೀಮಂತ ಪಾಟೀಲ್
- ಬೆಳಗಾವಿ ದಕ್ಷಿಣ – ಅಭಯ್ ಪಾಟೀಲ್
- ಬೆಳಗಾವಿ ಗ್ರಾಮೀಣ – ನಾಗೇಶ್ ಮರೂಲ್
- ಕಿತ್ತೂರು – ಮಹಾಂತೇಶ್ ದೊಡ್ಡಗೌಡರ್
- ಬೈಲಹೊಂಗಲ – ಜಗದೀಶ್ ಚೆನ್ನಪ್ಪ
- ಸವದತ್ತಿ – ಶ್ರೀಮತಿ ರತ್ನ ವಿಶ್ವನಾಥ್ ಮಹಾಮನಿ
- ಮುಧೋಳ್ – ಗೋವಿಂದ್ ಕಾರಜೋಳ
- ಬೀಳಗಿ – ಮುರುಗೇಶ್ ನಿರಾಣಿ
- ಬಾದಾಮಿ – ಶಾಂತಗೌಡ ಪಾಟೀಲ್
- ಬಾಗಲಕೋಟೆ – ಚರಂತಿ ಮಠ್
- ಮುಂಡಗೋಡು – ಜಿ ಪಾಟೀಲ್
- ಮುದ್ದೇಬಿಹಾಳ – ಎ ಎಸ್ ಪಾಟೀಲ್
- ಬಿಜಾಪುರ ಸಿಟಿ – ಬಸನಗೌಡ ಪಾಟೀಲ್ ಯತ್ನಾಳ್
- ಸಿಂಧಗಿ – ರಮೇಶ್ ಹೊಸನೂರು
- ಸುರಪುರ – ನರಸಿಂಹ ನಾಯಕ್
- ಯಾದಗಿರಿ – ವೆಂಕಟರೆಟ್ಟಿ
- ಚಿತ್ತಾಪುರ – ಮಣಿಕಾಂತ ರಾಥೋಡ್
- ಗುಲಬರ್ಗ ಗ್ರಾಮೀಣ – ಬಸವರಾಜ್
- ಕುಮಟ – ದಿನಕರ್ ಶೆಟ್ಟಿ
- ಶಿರಸಿ – ವಿಶ್ವೇಶ್ವರ ಹೆಗಡೆ
- ರಾಣಿಬೆನ್ನೂರು – ಅರುಣ್ ಕುಮಾರ್ ಪೂಜಾರ್
- ಹೂವಿನಹಡಗಲಿ – ಶ್ರೀಕೃಷ್ಣ ನಾಯಕ್
- ಶಿರಹಟ್ಟಿ – ಚಂದ್ರು ಲಮಾಣಿ
- ಯಲಬುರ್ಗ – ಹಾಲಪ್ಪ ಆಚಾರ್
- ಬೆಳಗಾವಿ – ರವಿ ಪಾಟೀಲ್
- ಚಿತ್ತಾಪುರ – ಮಣಿಕಂಠ
- ಬಳ್ಳಾರಿ ನಗರ – ಸೋಮಶೇಖರ ರೆಡ್ಡಿ
- ಸೆಂಡೂರು – ಶಿಲ್ಪ ರಾಘವೇಂದ್ರ
- ಮೊಳಕಾಲ್ಮೂರು – ಎಸ್ ತಿಪ್ಪೇಸ್ವಾಮಿ
- ಚಳ್ಳಕೆರೆ – ಅನಿಲ್ ಕುಮಾರ್
- ಚಿತ್ರದುರ್ಗ – ಜಿಹೆಚ್ ತಿಪ್ಪಾರೆಡ್ಡಿ
- ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್
- ಹೊಸದುರ್ಗ – ಲಿಂಗಮೂರ್ತಿ
- ಹೊಳಲ್ಕೆರೆ – ಚಂದ್ರಪ್ಪ
- ಶಿವಮೊಗ್ಗ ಗ್ರಾಮಾಂತರ – ಅಶೋಕ್ ನಾಯಕ್
- ಬಳ್ಳಾರಿ ಗ್ರಾಮೀಣ – ಶ್ರೀರಾಮುಲು
- ಶಿಕಾರಿಪುರ – ಬಿವೈ ವಿಜಯೇಂದ್ರ
- ಸೊರಬ- ಕುಮಾರ ಬಂಗಾರಪ್ಪ
- ಸಾಗರ – ಹರತಾಳು ಹಾಲಪ್ಪ
- ಉಡುಪಿ – ಯಶಪಾಲ್ ಸುವರ್ಣ
- ತುರುವೆಕೇರೆ- ಮಸಾಲೆ ಜಯರಾಂ
- ತುಮಕೂರು ನಗರ – ಜಿಬಿ ಜ್ಯೋತಿಗಣೇಶ್
- ಚಿಕ್ಕಬಳ್ಳಾಪುರ – ಡಾ.ಕೆ ಸುಧಾಕರ್
- ಚಿಂತಾಮಣಿ- ವೇಣುಗೋಪಾಲ್
- ತೀರ್ಥಹಳ್ಳಿ – ಅರಗ ಜ್ಞಾನೇಂದ್ರ
- ಚಿಕ್ಕಮಗಳೂರು- ಸಿಟಿ ರವಿ
- ಬಂಗಾರಪೇಟೆ – ಎಂ ನಾರಾಯಣಸ್ವಾಮಿ
- ಕೋಲಾರ- ವರ್ತೂರು ಪ್ರಕಾಶ್
- ಬಾಗೇಪಲ್ಲಿ – ಮುನಿರಾಜು
- ಯಲಹಂಕ – ಎಸ್ ಆರ್ ವಿಶ್ವನಾಥ್
- ಯಶವಂತಪುರ – ಎಸ್ ಟಿ ಸೋಮಶೇಖರ್
- ರಾಜರಾಜೇಶ್ವರಿ ನಗರ – ವಿ ಮುನಿರತ್ನ
- ಮಹಾಲಕ್ಷ್ಮೀಲೇಔಟ್ – ಗೋಪಾಲಯ್ಯ
- ಮಲ್ಲೇಶ್ವರಂ – ಡಾ.ಸಿಎನ್ ಅಶ್ವತ್ಥನಾರಾಯಣ
- ಪುಲಕೇಶಿ ನಗರ – ಮುರುಳಿ
- ಸರ್ವಜ್ಞ ನಗರ – ಪದ್ಮನಾಭ ರೆಡ್ಡಿ
- ಸಿವಿ ರಾಮನ್ ನಗರ – ಎಸ್ ರಘು
- ಶಾಂತಿನಗರ – ಶಿವಕುಮಾರ್
- ಗಾಂಧಿ ನಗರ – ಎ ಆರ್ ಗೌಡ
- ರಾಜಾಜಿನಗರ – ಎಸ್ ಸುರೇಶ್ ಕುಮಾರ್
- ಚಾಮರಾಜಪೇಟೆ – ಭಾಸ್ಕರ್ ರಾವ್ ನಿವೃತ್ತ ಐಪಿಎಸ್ ಅಧಿಕಾರಿ
- ಬಿಟಿಎಂ ಲೇಔಡ್ – ಶ್ರೀಧರ್ ರೆಡ್ಡಿ
- ಬೊಮ್ಮನಹಳ್ಳಿ – ಸತೀಶ್ ರೆಡ್ಡಿ
- ಕೆ ಆರ್ ಪುರಂ – ಭೈರತಿ ಬಸವರಾಜ
- ಹೊಸಕೋಟೆ – ಎಂ ಟಿ ಬಿ ನಾಗರಾಜ್
- ಸಿಂಧನೂರು – ಕೆ ಕರಿಯಪ್ಪ
- ಮಸ್ಕಿ – ಪ್ರತಾಪ್ ಗೌಡ ಪಾಟೀಲ್
- ಚೆನ್ನಪಟ್ಟಣ – ಸಿಪಿ ಯೋಗೇಶ್ವರ್
- ಮಂಡ್ಯ – ಅಶೋಕ್ ಜಯರಾಂ
- ಪದ್ಮನಾಭನಗರ ಹಾಗೂ ಕನಕಪುರ – ಆರ್ ಅಶೋಕ್
- ಬಸವನಗುಡಿ – ರವಿ ಸುಬ್ರಹ್ಮಣ್ಯ
- ಆನೇಕಲ್ – ಹುಲ್ಲಳ್ಳಿ ಶ್ರೀನಿವಾಸ್
- ರಾಮನಗರ – ಗೌತಮ್ ಗೌಡ
- ಮಡಿಕೇರಿ- ಎಂಪಿ ಅಪ್ಪಚ್ಚುರಂಜನ್
- ಪಿರಿಯಾಪಟ್ಟಣ – ಸಿ ಹೆಚ್ ವಿಜಯಶಂಕರ್
- ವಿಜಯನಗರ – ಸಿದ್ಧಾರ್ಥ್ ಸಿಂಗ್
- ಹೊನ್ನಾಳಿ – ಎಂಪಿ ರೇಣುಕಾಚಾರ್ಯ
- ವರುಣ ಹಾಗೂ ಚಾಮರಾಜನಗರ- ವಿ.ಸೋಮಣ್ಣ
- ಟಿ ನರಸೀಪುರ – ಡಾ.ರೇವಣ್ಣ
- ಕೊರಟಗೆರೆ – ಅನಿಲ್ ಕುಮಾರ್
- ಗುಂಡ್ಲಪೇಟೆ – ನಿರಂಜನ್ ಕುಮಾರ್
- BCCI ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಆಯ್ಕೆ
- ಹುಟ್ಟುಹಬ್ಬದ ದಿನವೇ ಬಾಲಕನ ದುರ್ಮರಣ
- KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
- ಮಂಡ್ಯ ರೈತರನ್ನು ಕಾಡುತ್ತಿರುವ ವಕ್ಫ್ ಭೂಮಿ ವಿವಾದ
- ಪ್ರತಿಸ್ಪಂದಿಸಿ ಆದರೆ ಪ್ರತಿಕ್ರಿಯಿಸಬೇಡಿ
More Stories
ಹುಟ್ಟುಹಬ್ಬದ ದಿನವೇ ಬಾಲಕನ ದುರ್ಮರಣ
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ಮಂಡ್ಯ ರೈತರನ್ನು ಕಾಡುತ್ತಿರುವ ವಕ್ಫ್ ಭೂಮಿ ವಿವಾದ