January 11, 2025

Newsnap Kannada

The World at your finger tips!

ರಾಜ್ಯದ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ

Spread the love

3 ನೇ ಸುತ್ತಿನ ಮತ ಎಣಿಕೆ ಅಂತ್ಯ ಗೊಂಡಾಗ ಮುನಿರತ್ನ 15110 (6418- ಮುನ್ನಡೆ)ಕಾಂಗ್ರೆಸ್ ನ ಕುಸುಮಾ 8992 ಹಾಗೂ ಜೆಡಿಎಸ್ ನ ಕೃಷ್ಣಮೂರ್ತಿ 2344 ಮತಗಳನ್ನು ಪಡೆದಿದ್ದಾರೆ.

muniratna 1

ಶಿರಾ ವಿಧಾನ ಸಭಾ ಕ್ಷೇತ್ರದಲ್ಲಿಯೂ ಕೂಡ ಬಿಜೆಪಿ ಮುನ್ನಡೆ ಸಾಧಿಸಿದೆ. ಬಿಜೆಪಿ ರಾಜೇಶ್ ಗೌಡರು 3229 ಮತಗಳನ್ನು ಪಡೆದು 800 ಮತಗಳ ಅಂತರದಿಂದ ಮುಂದಿದ್ದಾರೆ. ಕಾಂಗ್ರೆಸ್ ನ ಜಯ ಚಂದ್ರ 2429 ಮತ ಹಾಗೂ ಜೆಡಿಎಸ್ ಅಮ್ಮಾಜಮ್ಮ 1135 ಮತಗಳನ್ನು ಪಡೆದಿದ್ದಾರೆ.

ಬಿಹಾರ್ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಮಿತ್ರ ಪಕ್ಷಗಳು 116 ಹಾಗೂ ಆರ್ ಜೆಡಿ ಮಿತ್ರ ಪಕ್ಷಗಳು 120 ಸ್ಥಾನಗಳಲ್ಲಿ ಮುಂದಿದೆ.

Copyright © All rights reserved Newsnap | Newsever by AF themes.
error: Content is protected !!