May 21, 2022

Newsnap Kannada

The World at your finger tips!

thripura cm

ತ್ರಿಪುರಾ ಸಿಎಂ ಸ್ಥಾನಕ್ಕೆ ಬಿಜೆಪಿ ನಾಯಕ ಬಿಪ್ಲವ್ ದೇಬ್​​ ದಿಢೀರ್​​ ರಾಜೀನಾಮೆ

Spread the love

ತ್ರಿಪುರಾ ಸಿಎಂ ಸ್ಥಾನಕ್ಕೆ ಬಿಜೆಪಿ ನಾಯಕ ಬಿಪ್ಲವ್ ದೇಬ್​​ ದಿಢೀರ್​​ ರಾಜೀನಾಮೆ ನೀಡಿದ್ದಾರೆ. ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಬಿಜೆಪಿ ಹಿರಿಯ ನಾಯಕ ಬಿಪ್ಲವ್​​ ಕುಮಾರ್​ ದೇಬ್​ ತ್ರಿಪುರಾ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದನ್ನು ಓದಿ :ಬಿ ವೈ ವಿಜಯೇಂದ್ರ ವಿಧಾನ ಪರಿಷತ್ ಗೆ ಆಯ್ಕೆ ಮಾಡಲು ಕೋರ್ ಕಮಿಟಿ ನಿರ್ಧಾರ

ಕೇಂದ್ರ ಬಿಜೆಪಿ ನಾಯಕರೊಂದಿಗೆ ಚರ್ಚಿಸಿದ ಬಳಿಕವೇ ಬಿಪ್ಲವ್​​ ಕುಮಾರ್​​ ರಾಜೀನಾಮೆ ನೀಡಿರೋದಾಗಿ ತಿಳಿದು ಬಂದಿದೆ.ಈ ಸುದ್ದಿ ನಿಜಕ್ಕೂ ಅಚ್ಚರಿ ತಂದಿದೆ. ಕೇಂದ್ರ ಬಿಜೆಪಿ ನಾಯಕರೊಂದಿಗೆ ಚರ್ಚಿಸಿಯೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಬಿಪ್ಲವ್​​ ಕುಮಾರ್ ಸರ್ಕಾರದ ಸಂಪುಟದ ಸಚಿವರು ತಿಳಿಸಿದ್ದಾರೆ.

error: Content is protected !!