December 22, 2024

Newsnap Kannada

The World at your finger tips!

rcb

ಫಾಫ್​​, ಡಿಕೆ, ಮ್ಯಾಕ್ಸಿ ಅಬ್ಬರದ ಬ್ಯಾಟಿಂಗ್​​.. ಹೈದರಾಬಾದ್​ಗೆ 193 ರನ್​​ ಗಳ ಬಿಗ್​ ಟಾರ್ಗೆಟ್​​​​

Spread the love

ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​.

IPL ಸೀಸನ್​​ 2022 ನ ಮುಂಬೈ ನ ವಾಂಖೇಡಿ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ 193 ರನ್​​ ಗಳ ಬಿಗ್​ ಟಾರ್ಗೆಟ್​​ ನೀಡಿದೆ.

38 ಬಾಲ್​ನಲ್ಲಿ ಬರೋಬ್ಬರಿ 48 ರನ್​ ಸಿಡಿಸಿ ಕ್ಯಾಚ್​ ನೀಡಿ ಔಟಾದರು. ಈ ಪೈಕಿ 4 ಫೋರ್​​​, 2 ಸಿಕ್ಸರ್​​​ ಬಾರಿಸಿ ಬೌಲರ್ಸ್​​ ಬೆವರಿಳಿಸಿದರು.

ಬೆಂಗಳೂರು ಭಾರೀ ಸಂಕಷ್ಟದಲ್ಲಿದ್ದಾಗಲೇ 126 ಸ್ಟ್ರೈಕ್​​ ರೇಟ್​​ನಲ್ಲಿ ಬ್ಯಾಟ್​ ಬೀಸಿ ಜವಾಬ್ದಾರಿಯುತ ಇನ್ನಿಂಗ್ಸ್​ ಆಡಿದರು.

ಕೊನೆಯವರೆಗೂ ಕ್ರೀಸ್​​ನಲ್ಲೇ ನಿಂತ ಫಾಫ್​​ ಡುಪ್ಲೆಸಿಸ್​​ 8 ಫೋರ್​​, 2 ಸಿಕ್ಸರ್​​ ಜತೆಗೆ 50 ಬಾಲ್​​ನಲ್ಲಿ 73 ರನ್​​ ಸಿಡಿಸಿದರು. ಮ್ಯಾಕ್ಸ್​ವೆಲ್​​ 24 ಬಾಲ್​​ನಲ್ಲಿ 2 ಸಿಕ್ಸರ್​​​, 3 ಫೋರ್​​ನಿಂದ 33 ರನ್​​ ಗಳಿಸಿದರು.

ಮಾಂತ್ರಿಕ ದಿನೇಶ್​ ಕಾರ್ತಿಕ್​​​, ಕೇವಲ 8 ಬಾಲ್​​ನಲ್ಲಿ 30 ರನ್​ ಅಂದರೆ ಬರೋಬ್ಬರಿ 4 ಸಿಕ್ಸರ್​​​, 1 ಬೌಂಡರಿ ಸಿಡಿಸಿದರು.

HRS ತಂಡ 14 ರನ್ ಗಳಿಗೆ 2 ವಿಕೆಟ್ ಪತನ :

ನಂತರ ಬ್ಯಾಟಿಂಗ್ ಆರಂಭಿಸಿದ ಹೈದ್ರಾಬಾದ್ ತಂಡ 3 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡ ಕಠಿಣ ಪರಿಸ್ಥಿತಿ ಎದುರಿಸುವ ಸ್ಥಿತಿ ಬಂದಿದೆ.

Copyright © All rights reserved Newsnap | Newsever by AF themes.
error: Content is protected !!