ಅಫ್ಘಾನಿಸ್ತಾನವನ್ನು ವಶಪಡಿಸಿ ಕೊಂಡಿರುವ ತಾಲಿಬಾನಿಗಳಿಗೆ ಅಮೆರಿಕಾ ಮತ್ತು ಜರ್ಮನಿ ದೇಶಗಳು ಬಿಗ್ ಶಾಕ್ ಕೊಟ್ಟಿವೆ.
ಅಫ್ಘಾನಿಸ್ತಾನ ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಅಫ್ಘಾನ್ ಸೆಂಟ್ರಲ್ ಬ್ಯಾಂಕ್ಗೆ ಸೇರಿದ 7 ಲಕ್ಷ ಕೋಟಿಗೂ ಅಧಿಕ ಹಣವನ್ನು ಅಮೆರಿಕಾ ಸೀಜ್ ಮಾಡಿದೆ.
ನಿನ್ನೆಯಷ್ಟೇ ಬ್ಯಾಂಕ್ ಮುಖ್ಯಸ್ಥ ಅಫ್ಘಾನ್ನಿಂದ ಪಲಾಯನ ಮಾಡಿದ್ದ. ಈ ಬೆನ್ನಲ್ಲೇ ಹಣ ಸೀಜ್ ಮಾಡುವ ಮೂಲಕ ತಾಲಿಬಾನಿಗಳಿಗೆ ಅಮೆರಿಕಾ ಶಾಕ್ ಕೊಟ್ಟಿದೆ.
ಸೆಂಟ್ರಲ್ ಬ್ಯಾಂಕ್ನಲ್ಲಿ ಅಫ್ಘಾನ್ ಸರ್ಕಾರ ಅಮೆರಿಕಾದಲ್ಲಿರುವ ತನ್ನ ಆಸ್ತಿಯನ್ನು ಸೆಂಟ್ರಲ್ ಬ್ಯಾಂಕ್ನಲ್ಲಿ ಇರಿಸಿತ್ತು. ಈ ಆಸ್ತಿಯನ್ನು ತಾಲಿಬಾನ್ಗೆ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೆಂಟ್ರಲ್ ಬ್ಯಾಂಕ್ನ ಆ್ಯಕ್ಟಿಂಗ್ ಹೆಡ್ ಅಜ್ಮಲ್ ಅಹ್ಮದಿ ಟ್ವೀಟ್ ಮಾಡಿ ಈ ಫಂಡ್ ತಾಲಿಬಾನಿಗಳ ಕೈ ಸೇರದಂತೆ ಅಮೆರಿಕಾ ಕ್ರಮ ಕೈಗೊಂಡಿದೆ.
ಡಿಎಬಿ ಬ್ಯಾಂಕ್ನಲ್ಲಿ 7 ಲಕ್ಷ ಕೋಟಿ ಆಸ್ತಿ ಇದೆ. ನ್ಯೂಯಾರ್ಕ್ ಫೆಡರಲ್ ರಿಸರ್ವ್ ಮತ್ತು ಅಮೆರಿಕಾ ಮೂಲಕ ಫೈನಾನ್ಶಿಯಲ್ಇನ್ಸ್ಟಿಟ್ಯೂಷನ್ ಸೀಜ್ ಮಾಡಬಹುದಾಗಿದೆ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ