ಟೇಬಲ್ ಟೆನ್ನಿಸ್​ನಲ್ಲಿ ಭವಿನಾ ಬೆನ್​ ಪಟೇಲ್ ಗೆ ಬೆಳ್ಳಿಪದಕ

Team Newsnap
0 Min Read

ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಂಡು ಭವಿನಾ ಪಟೇಲ್ ಇತಿಹಾಸ ನಿರ್ಮಿಸಿದರು.

ಪ್ಯಾರಾಲಿಂಪಿಕ್ಸ್​ನಲ್ಲಿ ಫೈನಲ್ ಪ್ರವೇಶಿಸಿದ್ದ ಭವಿನಾ ಬೆನ್​ ಪಟೇಲ್ ಟೇಬಲ್ ಟೆನ್ನಿಸ್​ನಲ್ಲಿ ಬೆಳ್ಳಿಪದಕ ಗೆದ್ದಿದ್ದಾರೆ.

ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭವಿನಾ ಪಟೇಲ್ ಫೈನಲ್ ಪ್ರವೇಶಿಸಿದರು.

ಚೀನಾದ ಜೋ ಯಿಂಗ್ ಎದುರು ಭವಿನಾ ಪಟೇಲ್ ಸೋಲನುಭವಿಸಿದ್ದಾರೆ.

ಫೈನಲ್​ನ್ಲಿ 3-0 ನೇರ ಸೆಟ್​ಗಳಿಂದ ಭವಿನಾ ಪರಾಭವಗೊಂಡಿದ್ದು ಬೆಳ್ಳಿಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

Share This Article
Leave a comment