ಕೆನಡಾದ ಬ್ರಾಂಪ್ಟನ್ನಲ್ಲಿದ್ದ ಭಗವದ್ಗೀತೆ ಪಾರ್ಕ್ ಅನ್ನು ಧ್ವಂಸ ಗೊಳಿಸಿರುವ ಪ್ರಕರಣವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಇದೊಂದು ‘ದ್ವೇಷದ ಅಪರಾಧ’ ಎಂದು ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ತನ್ನ ಟ್ವಿಟ್ ನಲ್ಲಿ ಖಂಡಿಸಿದೆ.
ಶ್ರೀ ಭಗವದ್ಗೀತೆ ಪಾರ್ಕ್ನಲ್ಲಿ ನಡೆದ ಅಪರಾಧ ಕೃತ್ಯವನ್ನು ನಾವು ಖಂಡಿಸುತ್ತೇವೆ. ಈ ಬಗ್ಗೆ ಕೆನಡಾ ತನಿಖಾಧಿಕಾರಿಗಳು ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಭಾರತ ಒತ್ತಾಯಿಸಿದೆ.ಹೊಸಕೋಟೆ ಬಳಿ ರಸ್ತೆ ಅಪಘಾತ : ಲಾರಿಗೆ KSRTC ಡಿಕ್ಕಿ: ದಂಪತಿ ಸಾವು, 18 ಮಂದಿಗೆ ಗಾಯ
ಧ್ವಂಸಗೊಂಡಿರುವ ಈ ಪಾರ್ಕ್ಗೆ ಮೊದಲು ‘ಟ್ರಾಯರ್ಸ್ ಉದ್ಯಾನವನ’ ಎಂದು ಹೆಸರಿತ್ತು. ಸೆಪ್ಟೆಂಬರ್ 28 ರಂದು ಅದಕ್ಕೆ ಶ್ರೀ ಭಗವದ್ಗೀತೆ ಪಾರ್ಕ್ ಎಂದು ನಾಮಕರಣ ಮಾಡಲಾಗಿತ್ತು.
ಪಾರ್ಕ್ನಲ್ಲಿ ನಡೆದ ಅಪರಾಧದವನ್ನು ಬ್ರಾಂಪ್ಟನ್ ಮೇಯರ್ ಪೆಟ್ರಿಕ್ ಬ್ರೌನ್ ಖಂಡಿಸಿದ್ದಾರೆ ಈ ಬಗ್ಗೆ ಕ್ರಮ ತೆಗೆಕೊಳ್ಳುತ್ತೇವೆ ಎಂದಿದ್ದಾರೆ.
- ಲಂಚ ಸ್ವೀಕಾರ : ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕಿ ಲೋಕಾಯುಕ್ತ ಬಲೆಗೆ
- 17 ಗಂಟೆಗಳ ಕಾಲ ಪುಟ್ಟ ಕಂದನನ್ನು ಕಾಪಾಡಿದ ಏಳು ವರ್ಷದ ಅಕ್ಕ !
- 7 ನೇ ವೇತನ ಆಯೋಗ : ರಾಜ್ಯ ಸರ್ಕಾರಿ ನೌಕರರಿಗೆ ಮಾರ್ಗಸೂಚಿ ಪ್ರಕಟ
- ರೆಪೊ ದರ ಮತ್ತೆ ಹೆಚ್ಚಿಸಿದ ಆರ್ ಬಿ ಐ : ಸಾಲದ ಕಂತು ಏರಿಕೆ
- ಬ್ರಾಹ್ಮಣರು ಈ ದೇಶಕ್ಕೆ ಸಂಸ್ಕಾರ ಕೊಟ್ಟಿದ್ದಾರೆ :ಡಿ ಸಿ ತಮ್ಮಣ್ಣ
- ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ
More Stories
7 ನೇ ವೇತನ ಆಯೋಗ : ರಾಜ್ಯ ಸರ್ಕಾರಿ ನೌಕರರಿಗೆ ಮಾರ್ಗಸೂಚಿ ಪ್ರಕಟ
ಮೂವರು ಐಎಎಸ್ ಅಧಿಕಾರಿಗಳ ವರ್ಗಾವಣೆ
ಸರಣಿ ಭೂಕಂಪ-‘ಟರ್ಕಿ’ ತತ್ತರ ; 1500 ಮಂದಿಗೂ ಹೆಚ್ಚು ಸಾವು – ಭಾರಿ ಹಾನಿ