ಬೆಂಗಳೂರು ಗ್ರಾಮಾಂತರ ಲೋಕ ಚುನಾವಣೆ: ಅಂತಿಮ ಕಣದಲ್ಲಿ 15 ಅಭ್ಯರ್ಥಿಗಳು

Team Newsnap
1 Min Read

ರಾಮನಗರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೇ ಬಯಸಿ ಉಮೇದುವಾರಿಕೆ ಸಲ್ಲಿಸಿರುವ ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದು ಇಂದು (ಏ.08) 13 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ ಕಣದಲ್ಲಿ 15 ಅಭ್ಯರ್ಥಿಗಳು ಉಳಿದಿದ್ದಾರೆ.

ಅಂತಿಮ ಕಣದಲ್ಲಿ 15 ಅಭ್ಯರ್ಥಿಗಳು:

  • ಡಾ.ಸಿ.ಎನ್.ಮಂಜುನಾಥ್ (ಭಾರತೀಯ ಜನತಾ ಪಾರ್ಟಿ),
  • ಡಿ.ಕೆ.ಸುರೇಶ್ (ಭಾರತೀಯ ರಾಷ್ಟಿçÃಯ ಕಾಂಗ್ರೆಸ್),
  • ಅಭಿಷೇಕ್ ಕೆ (ಉತ್ತಮ ಪ್ರಜಾಕೀಯ ಪಕ್ಷ),
  • ಕುಮಾರ್ ಎಲ್ (ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ),
  • ಎನ್.ಕೃಷ್ಣಪ್ಪ (ಪಿರಮಿಡ್ ಪಾರ್ಟಿ ಆಫ ಇಂಡಿಯಾ),
  • ಹೆಚ್.ವಿ. ಚಂದ್ರಶೇಖರ್ (ವಿದುತಲೈ ಚಿರುತ್ತಗಲ ಕಟಚಿ ಪಕ್ಷ),
  • ಮಹಮದ್ ಮುಸದಿಕ್ ಪಾಶ (ಕರ್ನಾಟಕ ರಾಷ್ಟಿçÃಯ ಸಮಿತಿ),
  • ಮಹಮದ್ ದಸ್ತಗಿರಿ (ಯಂಗ್ ಸ್ಟಾರ್ ಎಂಪರ‍್ಮೆAಟ್ ಪಕ್ಷ) ,
  • ಸಿ.ಎನ್.ಮಂಜುನಾಥ (ಬಹುಜನ ಭಾರತ ಪಕ್ಷ),
  • ವಶಿಷ್ಟ ಜೆ(ಕಂಟ್ರಿ ಸಿಟಿಜನ್ ಪಾರ್ಟಿ),
  • ಸುರೇಶ್ ಎಸ್(ಕರುನಾಡ ಪಾರ್ಟಿ),
  • ಹೇಮಾವತಿ ಕೆ ( ಸೋಷಿಯಲಿಷ್ಟ್ ಯೂನಿಟಿ ಸೆಂಟರ್ ಆಪ್ ಇಂಡಿಯಾ(ಕಮ್ಯೂನಿಸ್ಟ್)


ಪಕ್ಷೇತರ ಅಭ್ಯರ್ಥಿಗಳಾದ ನರಸಿಂಹ ಮೂರ್ತಿ ಜೆ.ಪಿ , ಜೆಟಿ ಪ್ರಕಾಶ್ ಹಾಗೂ ಸುರೇಶ್ ಎಂ.ಎನ್. ಅಂತಿಮ ಕಣದ ಅಭ್ಯರ್ಥಿಗಳಾಗಿದ್ದಾರೆ.

ಇದನ್ನು ಓದಿ –ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆ: ಅಂತಿಮ ಕಣದಲ್ಲಿ 14 ಅಭ್ಯರ್ಥಿಗಳು

13 ನಾಮಪತ್ರ ವಾಪಸ್ ಪಡೆದವರು

  • 1)ಎಲ್.ವಿ. ವೆಂಕಟೇಶ್,
  • 2)ಎನ್. ವಸಂತ ರಾವ್ ಪಜತಾಪ್,
  • 3)ಮಹೇಶ್ ಎಸ್.,
  • 4)ಡಿ.ಎಂ. ಮಾದೇಗೌಡ,
  • 5)ಮಂಜುನಾಥ ಕೆ,
  • 6) ಮಂಜುನಾಥ ಎನ್.,
  • 7) ಡಾ.ಚಿನ್ನಪ್ಪ ವೈ ಚಿಕ್ಕಹಗಡಿ-2 ನಾಮಪತ್ರ,
  • 8)ಮಂಜುನಾಥ ಸಿ,
  • 9)ಮನಮೋಹನ್ ರಾಜ್ ಕೆ.ಎನ್.,
  • 10)ರಾಜೇಂದ್ರöಟಿ,
  • 11) ದೇವರಾಜ್ ಎಂ.ಸಿ.,
  • 12) ಶ್ರೀನಿವಾಸ ಮೂರ್ತಿ ಹೆಚ್.ಕೆ.

Share This Article
Leave a comment