ರಾಜ್ಯದಲ್ಲಿ ಗ್ರಾ ಪಂ ಚುನಾವಣೆಯ 2ನೇ ಹಂತದ ಮತದಾನ ಆರಂಭ

Team Newsnap
1 Min Read

ರಾಜ್ಯದಲ್ಲಿ ಇಂದು ಗ್ರಾ ಪಂ ಚುನಾವಣೆಯ 2ನೇ ಹಂತದ ಮತದಾನ ಆರಂಭವಾಗಿದೆ. . ಈ ಹಿನ್ನೆಲೆ ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗಯೂ ಸೇರಿದಂತೆ ಎಲ್ಲಾ ಜಿಲ್ಲಾ ಆಡಳಿತಗಳು ಮತದಾನಕ್ಕೆ ಅಗತ್ಯ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ರಾಜ್ಯದಲ್ಲಿ ಇಂದು ಒಟ್ಟು 109 ತಾಲೂಕು ವ್ಯಾಪ್ತಿಯಲ್ಲಿ ಮತದಾನ ನಡೆಯಲಿದ್ದು, 2,709 ಗ್ರಾಮ ಪಂಚಾಯತ್ ನ 43,291 ಸ್ಥಾನಗಳಿಗೆ ಮತದಾನ ನಡೆಯಲಿದೆ.

ರಾಜ್ಯದ ಯಾವ ಯಾವ ತಾಲೂಕಿನಲ್ಲಿ ಮತದಾನ ನಡೆಯಲಿದೆ ವಿವರ ಹೀಗಿದೆ:

  • ಬೆಂಗಳೂರು ದಕ್ಷಿಣ
    ಬೆಂಗಳೂರು ಪೂರ್ವ, ಆನೇಕಲ್
    ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ, ದೇವನಹಳ್ಳಿ
  • ಚಿತ್ರದುರ್ಗ
    ಹಿರಿಯೂರು, ಚಳ್ಳಕೆರೆ,
    ಮೊಳಕಾಲ್ಮೂರು
  • ರಾಮನಗರ
    ಚನ್ನಪಟ್ಟಣ, ಮಾಗಡಿ
  • ಮೈಸೂರು

ನಂಜನಗೂಡು, ಟಿ ನರಸೀಪುರ

  • ದಕ್ಷಿಣ ಕನ್ನಡ

ಬೆಳ್ತಂಗಡಿ,ಪುತ್ತೂರು, ಸುಳ್ಯ,
ಕಡಬ

  • ಉಡುಪಿ

ಕುಂದಾಪುರ,ಕಾರ್ಕಳ, ಕಾಪು

  • ಕೊಡಗು
    ವಿರಾಜಪೇಟೆ
  • ಹಾಸನ
    ಅರಸೀಕೆರೆ,ಬೇಲೂರು, ಆಲೂರು,
    ಹೊಳೆನರಸೀಪುರ
  • ದಾವಣಗೆರೆ

ಹರಿಹರ, ಚನ್ನಗಿರಿ , ನ್ಯಾಮತಿ

  • ಕೋಲಾರ
    ಮುಳಬಾಗಿಲು, ಬಂಗಾರಪೇಟೆ
    ಕೆಜಿಎಫ್
  • ಚಿಕ್ಕಬಳ್ಳಾಪುರ
    ಗೌರಿಬಿದನೂರು, ಗುಡಿಬಂಡೆ
  • ಶಿವಮೊಗ್ಗ

ಸಾಗರ ಶಿಕಾರಿಪುರ, ಸೊರಬ
ಹೊಸನಗರ

  • ತುಮಕೂರು

ಮಧುಗಿರಿ, ಶಿರಾ, ತಿಪಟೂರು
ತುರುವೇಕೆರೆ, ಚಿಕ್ಕನಾಯಕನಹಳ್ಳಿ

  • ಮಂಡ್ಯ

ಪಾಂಡವಪುರ, ಶ್ರೀರಂಗಪಟ್ಟಣ
ಕೃಷ್ಣರಾಜಪೇಟೆ, ನಾಗಮಂಗಲ

  • ಚಾಮರಾಜನಗರ

ಯಳಂದೂರು, ಕೊಳ್ಳೇಗಾಲ
ಹನೂರು

  • ಹಾವೇರಿ
    ಹಾನಗಲ್, ಶಿಗ್ಗಾಂವ್, ಸವಣೂರು,
    ಬ್ಯಾಡಗಿ
  • ಬೆಳಗಾವಿ
    ಸವದತ್ತಿ ರಾಮದುರ್ಗ, ಚಿಕ್ಕೋಡಿ
    ನಿಪ್ಪಾಣಿ, ಅಥಣಿ, ಕಾಗವಾಡ
    ರಾಯಭಾಗ
  • ವಿಜಯಪುರ ಇಂಡಿ, ಚಡಚಣ, ಸಿಂದಗಿ
    ದೇವರ ಹಿಪ್ಪರಗಿ
  • ಬಾಗಲಕೋಟೆ

ಬಾಗಲಕೋಟೆ, ಹುನಗುಂದ
ಬಾದಾಮಿ, ಇಳಕಲ್, ಗುಳೇದಗುಡ್ಡ

  • ಧಾರವಾಡ

ಹುಬ್ಬಳ್ಳಿ, ಕುಂದಗೋಳ
ನವಲಗುಂದ, ಅಣ್ಣಿಗೇರಿ

  • ಗದಗ
    ಮುಂಡರಗಿ, ರೋಣ, ಗಜೇಂದ್ರಗಡ, ನರಗುಂದ

ಉತ್ತರ ಕನ್ನಡ

ಶಿರಸಿ , ಸಿದ್ದಾಪುರ, ಯಲ್ಲಾಪುರ
ಮುಂಡಗೋಡ, ಹಳಿಯಾಳ
ದಾಂಡೇಲಿ, ಜೋಯಿಡಾ

  • ಬೀದರ್

ಬೀದರ್, ಔರಾದ್, ಕಮಲನಗರ

  • ಬಳ್ಳಾರಿ

ಸಂಡೂರು, ಹಗರಿಬೊಮ್ಮನಹಳ್ಳಿ
ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿ
ಹರಪನಹಳ್ಳಿ

  • ರಾಯಚೂರು

ಲಿಂಗಸಗೂರು, ಮಸ್ಕಿ,ಸಿಂಧನೂರು

  • ಯಾದಗಿರಿ ಯಾದಗಿರಿ, ಗುರುಮಟಕಲ್
    ವಡಗೇರಾ
  • ಕಲಬುರಗಿ

ಯಡ್ರಾಮಿ, ಜೇವರ್ಗಿ, ಚಿತ್ತಾಪುರ

ಚಿಂಚೋಳಿ, ಸೇಡಂ

  • ಕೊಪ್ಪಳ
    ಕುಷ್ಠ ಗಿ, ಕನಕಗಿರಿ ಹಾಗೂ ಗಂಗಾವತಿ
Share This Article
Leave a comment