ರಾಜ್ಯದಲ್ಲಿ ಇಂದು ಗ್ರಾ ಪಂ ಚುನಾವಣೆಯ 2ನೇ ಹಂತದ ಮತದಾನ ಆರಂಭವಾಗಿದೆ. . ಈ ಹಿನ್ನೆಲೆ ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗಯೂ ಸೇರಿದಂತೆ ಎಲ್ಲಾ ಜಿಲ್ಲಾ ಆಡಳಿತಗಳು ಮತದಾನಕ್ಕೆ ಅಗತ್ಯ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ರಾಜ್ಯದಲ್ಲಿ ಇಂದು ಒಟ್ಟು 109 ತಾಲೂಕು ವ್ಯಾಪ್ತಿಯಲ್ಲಿ ಮತದಾನ ನಡೆಯಲಿದ್ದು, 2,709 ಗ್ರಾಮ ಪಂಚಾಯತ್ ನ 43,291 ಸ್ಥಾನಗಳಿಗೆ ಮತದಾನ ನಡೆಯಲಿದೆ.
ರಾಜ್ಯದ ಯಾವ ಯಾವ ತಾಲೂಕಿನಲ್ಲಿ ಮತದಾನ ನಡೆಯಲಿದೆ ವಿವರ ಹೀಗಿದೆ:
- ಬೆಂಗಳೂರು ದಕ್ಷಿಣ
ಬೆಂಗಳೂರು ಪೂರ್ವ, ಆನೇಕಲ್
ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ, ದೇವನಹಳ್ಳಿ - ಚಿತ್ರದುರ್ಗ
ಹಿರಿಯೂರು, ಚಳ್ಳಕೆರೆ,
ಮೊಳಕಾಲ್ಮೂರು - ರಾಮನಗರ
ಚನ್ನಪಟ್ಟಣ, ಮಾಗಡಿ - ಮೈಸೂರು
ನಂಜನಗೂಡು, ಟಿ ನರಸೀಪುರ
- ದಕ್ಷಿಣ ಕನ್ನಡ
ಬೆಳ್ತಂಗಡಿ,ಪುತ್ತೂರು, ಸುಳ್ಯ,
ಕಡಬ
- ಉಡುಪಿ
ಕುಂದಾಪುರ,ಕಾರ್ಕಳ, ಕಾಪು
- ಕೊಡಗು
ವಿರಾಜಪೇಟೆ - ಹಾಸನ
ಅರಸೀಕೆರೆ,ಬೇಲೂರು, ಆಲೂರು,
ಹೊಳೆನರಸೀಪುರ - ದಾವಣಗೆರೆ
ಹರಿಹರ, ಚನ್ನಗಿರಿ , ನ್ಯಾಮತಿ
- ಕೋಲಾರ
ಮುಳಬಾಗಿಲು, ಬಂಗಾರಪೇಟೆ
ಕೆಜಿಎಫ್ - ಚಿಕ್ಕಬಳ್ಳಾಪುರ
ಗೌರಿಬಿದನೂರು, ಗುಡಿಬಂಡೆ - ಶಿವಮೊಗ್ಗ
ಸಾಗರ ಶಿಕಾರಿಪುರ, ಸೊರಬ
ಹೊಸನಗರ
- ತುಮಕೂರು
ಮಧುಗಿರಿ, ಶಿರಾ, ತಿಪಟೂರು
ತುರುವೇಕೆರೆ, ಚಿಕ್ಕನಾಯಕನಹಳ್ಳಿ
- ಮಂಡ್ಯ
ಪಾಂಡವಪುರ, ಶ್ರೀರಂಗಪಟ್ಟಣ
ಕೃಷ್ಣರಾಜಪೇಟೆ, ನಾಗಮಂಗಲ
- ಚಾಮರಾಜನಗರ
ಯಳಂದೂರು, ಕೊಳ್ಳೇಗಾಲ
ಹನೂರು
- ಹಾವೇರಿ
ಹಾನಗಲ್, ಶಿಗ್ಗಾಂವ್, ಸವಣೂರು,
ಬ್ಯಾಡಗಿ - ಬೆಳಗಾವಿ
ಸವದತ್ತಿ ರಾಮದುರ್ಗ, ಚಿಕ್ಕೋಡಿ
ನಿಪ್ಪಾಣಿ, ಅಥಣಿ, ಕಾಗವಾಡ
ರಾಯಭಾಗ - ವಿಜಯಪುರ ಇಂಡಿ, ಚಡಚಣ, ಸಿಂದಗಿ
ದೇವರ ಹಿಪ್ಪರಗಿ - ಬಾಗಲಕೋಟೆ
ಬಾಗಲಕೋಟೆ, ಹುನಗುಂದ
ಬಾದಾಮಿ, ಇಳಕಲ್, ಗುಳೇದಗುಡ್ಡ
- ಧಾರವಾಡ
ಹುಬ್ಬಳ್ಳಿ, ಕುಂದಗೋಳ
ನವಲಗುಂದ, ಅಣ್ಣಿಗೇರಿ
- ಗದಗ
ಮುಂಡರಗಿ, ರೋಣ, ಗಜೇಂದ್ರಗಡ, ನರಗುಂದ
ಉತ್ತರ ಕನ್ನಡ
ಶಿರಸಿ , ಸಿದ್ದಾಪುರ, ಯಲ್ಲಾಪುರ
ಮುಂಡಗೋಡ, ಹಳಿಯಾಳ
ದಾಂಡೇಲಿ, ಜೋಯಿಡಾ
- ಬೀದರ್
ಬೀದರ್, ಔರಾದ್, ಕಮಲನಗರ
- ಬಳ್ಳಾರಿ
ಸಂಡೂರು, ಹಗರಿಬೊಮ್ಮನಹಳ್ಳಿ
ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿ
ಹರಪನಹಳ್ಳಿ
- ರಾಯಚೂರು
ಲಿಂಗಸಗೂರು, ಮಸ್ಕಿ,ಸಿಂಧನೂರು
- ಯಾದಗಿರಿ ಯಾದಗಿರಿ, ಗುರುಮಟಕಲ್
ವಡಗೇರಾ - ಕಲಬುರಗಿ
ಯಡ್ರಾಮಿ, ಜೇವರ್ಗಿ, ಚಿತ್ತಾಪುರ
ಚಿಂಚೋಳಿ, ಸೇಡಂ
- ಕೊಪ್ಪಳ
ಕುಷ್ಠ ಗಿ, ಕನಕಗಿರಿ ಹಾಗೂ ಗಂಗಾವತಿ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ