ಈಶ್ವರಪ್ಪ ರಾಜೀನಾಮೆಗೆ ಒತ್ತಡ ಬಂದ ದಿನದಿಂದಲೂ ತಾನು ಅಧಿಕಾರದಲ್ಲಿರುವ ಕೊನೆ ಕ್ಷಣದವರೆಗೂ ದುಡ್ಡು ಬಾಚುವ ಕೆಲಸ ಮಾಡಿದ್ದಾರೆ ಎನ್ನುವುದಕ್ಕೆ ಜಿಪಂ ತಾಪಂ ಹಾಗೂ ಗ್ರಾಪಂನ ಪಿಡಿಓ ಗಳೂ ಸೇರಿ 29 ಮಂದಿಯನ್ನು ವರ್ಗಾವಣೆ ಮಾಡಿರುವ ಪಟ್ಟಿ ಬಿಡುಗಡೆಯಾಗಿದೆ
ಈಗ ವರ್ಗಾವಣೆ ಮಾಡಿಸಿಕೊಂಡ ಅಧಿಕಾರಿಗಳು ಪೇಮೆಂಟ್ ಗಿರಾಕಿಗಳೆ ಎಂಬ ಆರೋಪ . ಈಶ್ವರಪ್ಪ ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಅದಕ್ಕೂ ವರ್ಗಾವಣೆ ಮೂಲಕವೂ ದಂಧೆ ಮಾಡಿಕೊಂಡು ಜಾಗ ಖಾಲಿಮಾಡಿಕೊಂಡು ತಾವೊಬ್ಬರು ಸಾಚಾ ಎಂದು ತೋರಿಸಿಕೊಳ್ಳುವಂತೆ ಮಾತಾಡುವ ಮಂದಿ ಏನನ್ನಬೇಕು ? ಎಂಬ ಪ್ರಶ್ನೆ ವಿರೋಧ ಪಕ್ಷದ್ದು
ಮುಖ್ಯ ಮಂತ್ರಿಗಳು ಈಗ ಈ ವರ್ಗಾವಣೆ ಪಟ್ಟಿಗೆ ತಡೆ ನೀಡಿದರೆ ಲಾಸ್ ಈಶ್ವರಪ್ಪನಿಗೆ ಅಲ್ಲ ಬದಲಿಗೆ ದುಡ್ಡು ಕೊಟ್ಟು ವರ್ಗಾವಣೆಗಾಗಿ ಚಾತಕಪಕ್ಷಿ ಕಾಯುತ್ತಾ ಕುಳಿತ್ತಿದ್ದ ಅಧಿಕಾರಿಗಳಿಗೆ . ಈಶ್ವರಪ್ಪ ಮಾಡಿರುವ ವರ್ಗಾವಣೆ ದಂಧೆ ಕೂಡ ತನಿಖೆ ಒಳಪಟ್ಟರೆ ಸತ್ಯ ಬಯಲಿಗೆ ಬರಲಿದೆ ಎಂಬುದು ವಿರೋಧ ಪಕ್ಷಗಳ ಒತ್ತಾಯ.
- ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
- ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
- ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು