ಬೇಕಾಗುವ ಸಾಮಗ್ರಿಗಳು:
- ಓಟ್ಸ್ 1 ಕಪ್
- ಬೆಲ್ಲ 2 ಅಚ್ಚು
- ಬೀಟ್ರೂಟ್ ಪ್ಯೂರೀ 1 ಕಪ್
- ದ್ರಾಕ್ಷಿ,ಗೋಡಂಬಿ,ಬಾದಾಮಿ ವಾಲ್ನಟ್ 1 ಕಪ್
- ತುಪ್ಪ 1 /2 ಕಪ್
ಮಾಡುವ ವಿಧಾನ:
ಇದನ್ನು ಓದಿ –ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
ಮೊದಲು ಓಟ್ಸ್ ಅನ್ನು ಡ್ರೈಯಾಗಿ ಫ್ರೈ ಮಾಡಿ ನಂತರ ಬಾಣಲೆಯಲ್ಲಿ ಬೀಟ್ರೂಟ್ ಪ್ಯೂರಿಯನ್ನು , ಬೆಲ್ಲ ಹಾಕಿ ಪಾಕ ಬರುವವರೆಗೂ ಬಿಡಿ. ನಂತರ ತುಪ್ಪದಲ್ಲಿ ದ್ರಾಕ್ಷಿ , ಗೋಡಂಬಿ,ಬಾದಾಮಿ,ವಾಲ್ನಟ್ ಎಲ್ಲಾ ಹುರಿದಿಡಿ.ಪಾಕ ಬಂದ ಮೇಲೆ ಓಟ್ಸ್ , ಡ್ರೈಫ್ರೂಟ್ ಹಾಕಿ ಮಿಕ್ಸ್ ಮಾಡಿ.ತಳಬಿಟ್ಟ ನಂತರ ತುಪ್ಪ ಹಾಕಿ ಬಟರ್ ಪೇಪರ್ ಮೇಲೆ ಹಾಕಿ ಲಟ್ಟಣಿಗೆಯಲ್ಲಿ ವಸೆದು ಕಟ್ ಮಾಡಿದ್ರೆ ಬೀಟ್ರೂಟ್ ಓಟ್ಸ್ ಚಿಕ್ಕಿ ರೆಡಿ. ಅಲಂಕಾರಕ್ಕೆ ಚೆರ್ರಿ ಇಟ್ಟಿದ್ದೇನೆ.
ಧನ್ಯವಾದಗಳು

ಕೋಕಿಲ ಗೌರಿ ,ಚಿತ್ರದುರ್ಗ
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ