July 7, 2022

Newsnap Kannada

The World at your finger tips!

rape,women,businessman

Bangalore businessman arrested for raping a young woman

ಯುವತಿ ಹಣೆಗೆ ರಿವಾಲ್ವರ್​ ಇಟ್ಟು ಅತ್ಯಾಚಾರ ಮಾಡಿದ ಬೆಂಗಳೂರು ಉದ್ಯಮಿ ಬಂಧನ

Spread the love

ಬಿಹಾರ ಮೂಲದ ಉದ್ಯಮಿಯೊಬ್ಬ ರಿವಾಲ್ವರ್​ ತೋರಿಸಿ ಯುವತಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ

ಇದನ್ನು ಓದಿ –ಮಂಡ್ಯ ಮಳೆ ಹಾನಿ ಪ್ರದೇಶಕ್ಕೆ ಸಂಸದ ಸಿಂಹ ಭೇಟಿ: ಸುಮಾಲತಾ – ಸಿಂಹ ನಡುವೆ ವಾರ್ ಸಂಭವ 

ಟೈಲ್ಸ್ ಉದ್ಯಮಿ ಅನಿಲ್ ರವಿಶಂಕರ್ ಪ್ರಸಾದ್ ಎಂಬಾತನನ್ನ ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹಿಳಾ ಪಿಜಿ ಕೂಡ ನಡೆಸುತ್ತಿದ್ದ. ಈತ ಪಿಜಿಯಲ್ಲಿದ್ದ ವಿದ್ಯಾರ್ಥಿನಿ ವಾಸವಾಗಿದ್ದಳು. ಈಕೆಗೆ ರಿವಾಲ್ವರ್ ತೋರಿಸಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ

ಆರೋಪಿಯನ್ನು ಬಂಧಿಸಿರುವ ಪೊಲೀಸರು, ರಿವಾಲ್ವಾರ್ ಕೂಡ ಜಪ್ತಿ ಮಾಡಿದ್ದಾರೆ. ಅಲ್ಲದೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 3 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

error: Content is protected !!