ರೈತರ ಸಮಸ್ಯೆಗಳನ್ನು ಆಲಿಸುವ ಪ್ರಗತಿ ಪರ ರೈತ ನಿವಾಸಗಳಲ್ಲೇ ವಾಸ್ತವ ಮಾಡುವ ನಿರ್ಧಾರವನ್ನು ಕೃಷಿ ಸಚಿವ ಬಿ ಸಿ ಪಾಟೀಲ್ ಮಾಡಿದ್ದಾರೆ.
ಕೊರೋನಾ ಹಾವಳಿ ಮುಗಿದ ನಂತರ ಎಂದಿನಿಂದ, ಯಾರ ಮನೆಯಿಂದ ವಾಸ್ತವ್ಯ ಕಾರ್ಯಕ್ರಮ ಆರಂಬಿಸುವುದು ಮತ್ತು ಆ ಕಾರ್ಯಕ್ರಮದ ರೂಪರೇಷೆ ಹೇಗಿರುತ್ತದೆ ಎನ್ನುವುದನ್ನು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ರೈತ ಸಮಸ್ಯೆಗಳನ್ನು ಕೂಲಂಕುಷವಾಗಿ ಅರಿಯಬೇಕಿದೆ. ರೈತರಿಗೆ ಅಗತ್ಯ ಬೀಜ ಗೊಬ್ಬರ ಸೇರಿದಂತೆ ಅವರ ಎಲ್ಲಾ ಸಮಸ್ಯೆಗಳನ್ನು ಅರಿಯುವ ಸಲುವಾಗಿ ನಾನು ರೈತ ವಾಸ್ತವ್ಯ
ಕಾರ್ಯಕ್ರಮ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು