December 22, 2024

Newsnap Kannada

The World at your finger tips!

ADMINAR

ಐಪಿಎಲ್​ ಹರಾಜು ವೇಳೆ ಏಕಾಏಕಿ ಕುಸಿದು ಬಿದ್ದ ಆಕ್ಷನರ್​

Spread the love

15ನೇ ಆವೃತ್ತಿಯ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಆಕ್ಷನ್​ ನಡೆಸುತ್ತಿದ್ದ ಆಕ್ಷನರ್​ ಏಕಾಏಕಿ ಕುಸಿದು ಬಿದ್ದ ಘಟನೆ ಬೆಂಗಳೂರಿನಲ್ಲಿ ಜರುಗಿದೆ.

ಆಕ್ಷನರ್​ ಹ್ಯೂಜ್​ ಎಡ್ಮಿಟ್ಸ್​​ ಬಿಡ್ ಮಾಡುತ್ತಿದ್ದಂತೆ ಏಕಾಏಕಿ ವೇದಿಕೆ ಮೇಲಿಂದ ಕುಸಿದು ಬಿದ್ದಿದ್ದಾರೆ.

ಹರಾಜು ಪ್ರಕ್ರಿಯೆಯನ್ನು ಕೆಲಕಾಲ ಸ್ಥಗಿತಗೊಳಿಸಲಾಗಿದೆ. ​

ಹ್ಯೂಜ್​ ಎಡ್ಮಿಟ್ಸ್ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಕೆಲ ಆವೃತ್ತಿಯಿಂದ ಐಪಿಎಲ್​ ಆಕ್ಷನ್​ ನಡೆಸುತ್ತಿದ್ದ ಎಡ್ಮಿಟ್ಸ್​ ಸಾಕಷ್ಟು ಜನಪ್ರಿಯ ಆಕ್ಷನರ್​ಗಳಲ್ಲಿ ಒಬ್ಬರಾಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!