ಸಹಾಯಕ ಪ್ರಾಧ್ಯಾಕರ ಪರೀಕ್ಷೆಯಲ್ಲೂ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ
ಅಸಿಸ್ಟೆಂಟ್ ಫ್ರೋಫೆಸರ್ ನಾಗರಾಜ್ ಬಂಧಿಸಲಾಗಿದೆ.
ಈಗಾಗಲೇ ಬಂಧಿತ ಆರೋಪಿ ಸೌಮ್ಯ ಜೊತೆ ಸೇರಿ ಪ್ರೋಫೆಸರ್ ನಾಗರಾಜ್ ಜೊತೆ ಸೇರಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಡೆದ ಪರೀಕ್ಷಾ ಪತ್ರಿಕೆಗಳನ್ನು ಅಕ್ರಮ ಮಾಡಿರುವ ಆರೋಪ ಕುರಿತು ದಾಖಲೆ ಸಿಕ್ಕ ಹಿನ್ನೆಲೆಯಲ್ಲಿ ಈ ಬಂಧನ ಮಾಡಲಾಗಿದೆ
ಈ ನಡುವೆ ಮೈಸೂರು ಗಿರಿದರ್ಶಿನಿ ಲೇ ಔಟ್ ನಲ್ಲಿರುವ ಸೌಮ್ಯ ನಿವಾಸದ ಶೋಧನಾಕಾರ್ಯವನ್ನು ಆಕೆಯ ಸಮ್ಮುಖದಲ್ಲೇ ಮಾಡಿ ಮುಗಿಸಿದರು.
ಇದನ್ನು ಓದು –
ಹಿರಿಯ ಅಧಿಕಾರಿ ಎತ್ತಂಗಡಿ :
ಈ ನಡುವೆ PSI ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪೋಲಿಸ್ ನೇಮಕಾತಿ ವಿಭಾಗದ ADGP ಅಮೃತ್ ಪೌಲ್ ಅವರನ್ನು ರಾಜ್ಯ ಸರ್ಕಾರ ಇಂದು ದಿಢೀರ್ ಎತ್ತಂಗಡಿ ಮಾಡಿದೆ
ನೇಮಕಾತಿ ಅಕ್ರಮದ ವಾಸನೆ ADGP ಕಚೇರಿಯನ್ನು ತಲುಪಿದೆ. ಹೀಗಾಗಿ ಸಿಐಡಿ ಅಧಿಕಾರಿಗಳು , ADGP ಅಮೃತ್ ಪೌಲ್ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ
ಅಮೃತ್ ಪೌಲ್ ಅವರನ್ನು ಆಂತರಿಕ ಭದ್ರತೆ ವಿಭಾಗಕ್ಕೂ ಹಾಗೂ ಹಿತೇಂದ್ರ ಅವರನ್ನು ಪೌಲ್ ಜಾಗಕ್ಕೆ ನೇಮಕ ಮಾಡಲಾಗಿದೆ.
- ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
- ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು