ಬಿಡದಿಯ ಬಾನಂದೂರಿನ ಭೈರವನದೊಡ್ಡಿ ಬಳಿ ಕಾಂಗ್ರೆಸ್ ಮುಖಂಡ ಗಂಟಪ್ಪ (55) ನನ್ನು ಸೊಸೆ ಚೈತ್ರ ಕೊಲೆಯಲ್ಲಿ ಭಾಗಿಯಾಗಿದ್ದಾಳೆ
ಗಂಟಪ್ಪ ತನ್ನ ಪುತ್ರ ನಂದೀಶ್ ಮತ್ತು ಚೈತ್ರಾಳ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ.
ಈ ವಿರೋಧದ ನಡುವೆಯೂ ಇವರಿಬ್ಬರು ವಿವಾಹವಾಗಿ ಎರಡುವರ್ಷ ಸಂಸಾರ ಸಾಗಿಸುತ್ತಿದ್ದರು. ಆದರೂ ಗಂಟಪ್ಪ
ಮನೆಗೆ ಸೇರಿಸಿರಲಿಲ್ಲ.
ಇದರಿಂದ ಕುಪಿತಗೊಂಡ ಚೈತ್ರಾ ಗೆಳೆಯ ನವೀನ್ ಜೊತೆ ಸೇರಿ ಗಂಟಪ್ಪನ ಕೊಲೆಗೆ ಸಂಚು ರೂಪಿಸಿ ಫೆ25 ರಂದು ಹತ್ಯೆ ಮಾಡಲಾಯಿತು
ಕೊಲೆಗೆ ಬಳಕೆ ಮಾಡಲಾಗಿದ್ದ ಎರಡು ದ್ವಿಚಕ್ರ ವಾಹನ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ನವೀನ್ ಹಾಗೂ ಚೈತ್ರ ಈಗ ಪೋಲಿಸರ ಬಂಧನದಲ್ಲಿ ಇದ್ದಾರೆ.
More Stories
BMTC ಬಸ್ ಡಿಕ್ಕಿಯಾಗಿ ಮಹಿಳೆ ದುರ್ಮರಣ
ಮಂಡ್ಯ: KSRTC ಬಸ್ ಚಕ್ರಕ್ಕೆ ತಲೆಕೊಟ್ಟು ಯುವಕ ಆತ್ಮಹತ್ಯೆ ಗೆ ಶರಣು
ಕುಟುಂಬದ ನಾಲ್ವರು ಮತ್ತು ಗೆಳತಿಯನ್ನು ಹತ್ಯೆಗೈದು ಪೊಲೀಸರಿಗೆ ಶರಣಾದ ಯುವಕ