May 20, 2022

Newsnap Kannada

The World at your finger tips!

jammu csif

ಜಮ್ಮು ಬಳಿ CISF ಯೋಧರಿದ್ದ ಬಸ್ ಮೇಲೆ ಭಯೋತ್ಪಾದಕರ ದಾಳಿ : ಎಎಸ್ಐ ಹುತಾತ್ಮ

Spread the love

ಬೆಳಿಗ್ಗೆ ಪಾಳೆಯ ಕೆಲಸಕ್ಕೆ ಮಿನಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ 15 ಯೋಧರ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದಾರೆ.

ಶುಕ್ರವಾರ ಬೆಳಗಿನ ಜಾವ 4.25 ರ ಸುಮಾರಿಗೆ ಜಮ್ಮುವಿನ ಚಡ್ಡಾ ಕ್ಯಾಂಪ್ ಬಳಿ ನಡೆದ ಈ ದಾಳಿಯಲ್ಲಿ ಎಎಸ್ಐ ಒಬ್ಬರು ಹುತಾತ್ಮರಾಗಿದ್ದಾರೆ, ಹಲವು ಯೋಧರು ಗಾಯಗೊಂಡಿದ್ದಾರೆ.

ಇದೇ ವೇಳೆ ಸಿಐಎಸ್ಎಫ್ ಯೋಧರು ಪ್ರತಿದಾಳಿ ನಡೆಸಿದೆ. ಭಯೋತ್ಪಾದಕರು ದಾಳಿ ನಡೆಸಿದ ಜಾಗದಿಂದ ಓಡಿ ಹೋಗಿದ್ದಾರೆ.

error: Content is protected !!