ಎರಡನೇ ಬಾರಿ 60ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಶೀಶ್ ವಿದ್ಯಾರ್ಥಿ

Team Newsnap
1 Min Read
Ashish Vidyarthi who got married for the second time at the age of 60 ಎರಡನೇ ಬಾರಿ 60ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಶೀಶ್ ವಿದ್ಯಾರ್ಥಿ

ಬಹುಭಾಷ ನಟ ಆಶೀಶ್ ವಿದ್ಯಾರ್ಥಿ ತಮ್ಮ 60ನೇ ವಯಸ್ಸಿಗೆ 2ನೇ ಮದುವೆಯಾಗಿರುವುದು ಅಭಿಮಾನಿಗಳಿಗೆ ಆಶ್ಚರ್ಯ ಸಂಗತಿಯಾಗಿದೆ .

ಫ್ಯಾಷನ್ ಇಂಡಸ್ಟ್ರಿಯ ಉದ್ಯಮಿ ರೂಪಾಲಿ ಜೊತೆ ದಾಂಪತ್ಯ ಜೀವನಕ್ಕೆ ನಟ ಕಾಲಿಟ್ಟಿದ್ದಾರೆ.

ನಟ ಆಶಿಶ್ ವಿದ್ಯಾರ್ಥಿ ಅವರು ಈ ಹಿಂದೆ ರಾಜೋಶಿ ಎಂಬುವವರನ್ನು ಮದುವೆಯಾಗಿ ನಂತರ ಆ ದಾಂಪತ್ಯಕ್ಕೆ ಸಾಕಷ್ಟು ವರ್ಷಗಳ ಹಿಂದೆಯೇ ಬಿರುಕು ಬಿದ್ದಿತು.

ರೂಪಾಲಿ ಅವರನ್ನು ನಟ ಆಶಿಶ್ ಕೊಲ್ಕತ್ತಾದ ಕ್ಲಬ್‌ನಲ್ಲಿ ಮೇ25ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.

ಗುರುಹಿರಿಯರು , ಆಪ್ತರ ಸಮ್ಮುಖದಲ್ಲಿ ಉದ್ಯಮಿ ರೂಪಾಲಿ ಮತ್ತು ನಟ ಆಶಿಶ್ ಸರಳವಾಗಿ ಮದುವೆಯಾಗಿದ್ದಾರೆ.200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಯಾರೂ ಕಟ್ಟಬೇಡಿ : ಪ್ರತಾಪ್ ಸಿಂಹ

ಸಿಂಪಲ್ ಆಗಿ ಮದುವೆಯಾಗಬೇಕೆಂಬ ತಮ್ಮ ಆಸೆ ನೆರೆವೇರಿಸಿ , ದಂಪತಿಗಳು ತಮ್ಮ ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ.

Share This Article
Leave a comment