ನವದೆಹಲಿ: ಸ್ಟಾಫ್ ಸೆಲೆಕ್ಷನ್ ಕಮಿಷನ್ ಜೂನಿಯರ್ ಎಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್) ನೇಮಕಾತಿ ಪರೀಕ್ಷೆ 2023 ರ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಿದೆ.
ಅರ್ಜಿ ಶುಲ್ಕ
ಸಾಮಾನ್ಯ/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳಿಗೆ 100 ರೂ. ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ಇಲ್ಲ.
ಪಾವತಿ ವಿಧಾನ: ಭೀಮ್ ಯುಪಿಐ, ನೆಟ್ ಬ್ಯಾಂಕಿಂಗ್, ಅಥವಾ ವೀಸಾ, ಮಾಸ್ಟರ್ ಕಾರ್ಡ್,
ಮೆಸ್ಟ್ರೋ ಅಥವಾ ರುಪೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ.
ಪ್ರಮುಖ ದಿನಾಂಕಗಳು ಹೀಗಿದೆ
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 26-07-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 16-08-2023 (2300 ಗಂಟೆಗಳು)
ತಿದ್ದುಪಡಿ ದಿನಾಂಕ: 17 ರಿಂದ 18-08-2023 (2300 ಗಂಟೆಗಳು)
ಕಂಪ್ಯೂಟರ್ ಆಧಾರಿತ ಪರೀಕ್ಷೆಯ ತಾತ್ಕಾಲಿಕ ದಿನಾಂಕ (ಪೇಪರ್-1): ಅಕ್ಟೋಬರ್, 2023
ವಯಸ್ಸಿನ ಮಿತಿ (01-08-2023 ರಂತೆ)
ಇದನ್ನು ಓದಿ –ಮಂಡ್ಯದ ಗಾಮನಹಳ್ಳಿ ಬಳಿ ನಾಲೆಗೆ ಉರುಳಿದ ಕಾರು – ನಾಲ್ವರ ಮಹಿಳೆಯರ ದುರಂತ ಸಾವು
ಸಿಪಿಡಬ್ಲ್ಯುಡಿಗೆ ಗರಿಷ್ಠ ವಯಸ್ಸಿನ ಮಿತಿ: 32 ವರ್ಷಗಳು
ಇತರರಿಗೆ ಗರಿಷ್ಠ ವಯೋಮಿತಿ: 30 ವರ್ಷ
ಎಸ್ಸಿ/ಎಸ್ಟಿ/ಒಬಿಸಿ/ಪಿಎಚ್/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.