ಪಂಜಾಬ್ ಮೂಲದ ಚಂದನ್ ಜಿಂದಾಲ್ ಎಂಬ ಯುವಕ ಪಾಶ೯ವಾಯುವಿನಿಂದ ಬಳಲುತ್ತಿದ್ದವನು ಸಾವನ್ನಪ್ಪಿದ್ದಾನೆ
ಚಂದನ್ ಜಿಂದಾಲ್ (22) ಮೆಡಿಕಲ್ ವಿಶ್ವ ವಿದ್ಯಾನಿಲಯದಲ್ಲಿ ಅಭ್ಯಾಸ ಮಾಡುತ್ತಿದ್ದರು. ಮೆದುಳಿನಲ್ಲಿ ಇಸ್ಟೆಮಿಯಾ ಸ್ಟ್ರೋಕ್ ನಿಂದ ಬಳಲುತ್ತಿ ಚಂದನ್ ನನ್ನು ಮೆಡಿಕಲ್ ಕಾಲೇಜಿನ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು
ಚಿಕಿತ್ಸೆ ಫಲಕಾರಿಯಾಗದೇ ಇಂದು ಚಂದನ್ ಕೊನೆಯುಸಿರೆಳೆದನು.
ಅಂತ್ಯ ಸಂಸ್ಕಾರಕ್ಕಾಗಿ ಮೃತ ದೇಹವನ್ನು ಭಾರತಕ್ಕೆ ತರಿಸಿಕೊಡುವಂತೆ ಆತನ ತಂದೆ ಕೇಂದ್ರ ಸಕಾ೯ರಕ್ಕೆ ಮನವಿ ಮಾಡಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು