ಡ್ರಗ್ಸ್ ಗೆ ಪ್ರಕರಣವು ಸ್ಯಾಂಡಲ್ ವುಡ್ ಕೊರಳಿಗೆ ಸುತ್ತು ಹಾಕಿರುವ ಬೆನ್ನಲ್ಲೇ ಅ್ಯಂಕರ್ ಅನು ಶ್ರೀ ಗೆ ಸಿ ಸಿ ಬಿ ನೋಟಿಸ್ ನೀಡಿದೆ.
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನ ಜಾಲವು ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಂಗಳೂರಿನಲ್ಲಿ ಪೋಲಿಸರು ಡ್ಯಾನ್ಸ್ ರ್ ಕಿಶೋರ್ ಶೆಟ್ಟಿ ಆಪ್ತ ತರುಣ್ ಅವರನ್ನು ಬಂಧಿಸಿದ ನಂತರ ಅನುಶ್ರೀಗೆ ನೋಟಿಸ್ ನೀಡಲಾಗಿದೆ.
ತರುಣ್ ನನ್ನು ಪೋಲಿಸರು ತೀವ್ರ ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪೋಲಿಸರಿಗೆ ನಿರೂಪಕಿ ಅನುಶ್ರೀ ಅವರ ಹೆಸರನ್ನು ಬಾಯಿ ಬಿಟ್ಟಿದ್ದಾನೆ.
ತರುಣ್ ವಿಚಾರಣೆಯಲ್ಲಿ ನೀಡಿದ ಮಾಹಿತಿಯನ್ನು ಆಧರಿಸಿ ,ಮಂಗಳೂರು ಪೋಲಿಸರು ನಿರೂಪಕಿ ಅನುಶ್ರೀ ಯವರಿಗೆ ವಾಟ್ಸ್ ಅಪ್ ನಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ವಿಚಾ ರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಇದಕ್ಕೆ ಪ್ರಕ್ರಿಯಿಸಿರುವ ನಿರೂಪಕಿ ಅನುಶ್ರೀ ನನಗೆ ಪೋಲಿಸರಿಂದ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಬಂದಿದ್ದರೆ ನಾನೇ ಹೇಳುತ್ತೇನೆ. ನೋಟಿಸ್ ನೀಡಿದ್ರೆ ವಿಚಾರಣೆ ಹಾಜರಾಗುವುದಾಗಿ ತಿಳಿಸಿದ್ದಾರೆ.
More Stories
SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
ತುಪ್ಪ ಎಂಬ ಮಹಾ ಔಷಧಿ