ಆಂಧ್ರದ ದಿ ಮಾಜಿ ಸಿಎಂ NTR ಪುತ್ರಿ ಮನೆಯಲ್ಲೇ ಶವವಾಗಿ ಪತ್ತೆ

Team Newsnap
0 Min Read

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ NTR ಅವರ ನಾಲ್ಕನೇ ಮಗಳು ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದಾರೆ.

ಹೈದರಾಬಾದ್ ನಲ್ಲಿ ನಡೆದ ಈ ಘಟನೆಯಲ್ಲಿ ಎನ್.ಟಿ.ಆರ್. ಅವರ ಮಗಳು ಉಮಾ ಮಹೇಶ್ವರಿ ಅವರ ಮೃತದೇಹ ಜುಬಿಲಿ ಹಿಲ್ಸ್ ನಲ್ಲಿರುವ ಮನೆಯಲ್ಲಿ ಪತ್ತೆಯಾಗಿದೆ. ಇದನ್ನು ಓದಿ – ಭೀಕರ ಅಪಘಾತ : ನಾಲ್ವರ ಸಾವು: ಜೋಗ ಪ್ರವಾಸದ ವೇಳೆ ದುರಂತ

ಕೆಲ ದಿನಗಳಿಂದ ಉಮಾ ಮಹೇಶ್ವರಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಉಮಾ ಮಹೇಶ್ವರಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ತನಿಖೆ ಬಳಿಕವೇ ಸತ್ಯಾಸತ್ಯತೆ ತಿಳಿಯಬೇಕಿದೆ.

Share This Article
Leave a comment