ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಪೈಶಾಚಿಕ ಕೃತ್ಯ ಮುಂದುವರಿದಿದೆ.
ಈಗಾಗಲೇ ದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿರುವ ತಾಲಿಬಾನ್ ಉಗ್ರರು, ಇದೀಗ ಅಮೆರಿಕ ಸೇನೆಯ ಮೇಲೆ ಕೆಂಗಣ್ಣು ಹರಿಸಿದ್ದಾರೆ.
ಆಘ್ಘಾನ್ನಲ್ಲಿ ಅಮೆರಿಕ ಸೇನೆಗೆ ಯಾರು ಬೆಂಬಲವನ್ನು ನೀಡುತ್ತಿದ್ದಾರೋ, ಅಂತವರ ಮನೆಗೆ ಮನೆಗೆ ನುಗ್ಗಿ ದಾಳಿ ಮಾಡುತ್ತಿದ್ದಾರೆ. ಕೇವಲ ದಾಳಿ ಮಾತ್ರವಲ್ಲ, ಸೇನೆಗೆ ಬೆಂಬಲ ನೀಡುವವರನ್ನು ಗಲ್ಲಿಗೇರಿಸುತ್ತಿದ್ದಾರೆ ಅನ್ನೋ ವರದಿಯಾಗುತ್ತಿದೆ.
ಅಫ್ಘಾನಿಸ್ತಾನದಲ್ಲಿರುವ ಪ್ರತೀ ಗಲ್ಲಿಗಲ್ಲಿಗೂ ಭೇಟಿ ನೀಡುತ್ತಿರುವ ಉಗ್ರರು, ಅಮೆರಿಕ ಸೇನೆಯ ಜೊತೆ ಸಂಪರ್ಕ ಹೊಂದಿರುವ ನಾಗರಿಕರ ಮೇಲೆ ಧಾಳಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ