ಪಾಕ್ ಬೆಂಬಲಿತ ಉಗ್ರವಾದವನ್ನು ಖಂಡಿಸುವ ನಾಟಕವಾಡುವ ಅಮೆರಿಕ ಈಗ ಪಾಕ್‌ನ ವಾಯುಸೇನೆಗೆ 3 .5 ಸಾವಿರ ಕೋಟಿ ರು ನೆರವು ನೀಡುತ್ತಿದೆ.
ಎಫ್-16 ಪಾಕ್ ವಾಯುಸೇನೆಯ ಫೈಟರ್ ಜೆಟ್ ಭಾರತೀಯ ವಿಂಗ್ ಕಮಾಂಡ್ ಅಭಿನಂದನ್ ವರ್ಧಮಾನ್ ಹೊಡೆದುರುಳಿಸಿದ್ದು ಗೊತ್ತೇ ಇದೆ. 39 ವರ್ಷದಷ್ಟು ಹಳೆಯದಾದ ಇದೇ ಎಫ್-16 (ಸಿಕ್ಸಟೀನ್) ಫೈಟರ್ ಜೆಟ್‌ನ ಸುಧಾರಣೆಗೆಂದು ಅಮೆರಿಕಾ 45 ಕೋಟಿ ಯುಎಸ್ ಡಾಲರ್ ನೆರವು ನೀಡುತ್ತಿದೆ ಅಂದರೆ 3,584 ಕೋಟಿಗೂ ಅಧಿಕ ಹಣ ಪಾಕ್‌ಗೆ ಹರಿದು ಬರಲಿದೆ.
ಬೆಂಗಳೂರು ,ಮಂಡ್ಯ ಮೈಸೂರು ಸೇರಿ ರಾಜ್ಯಾದ್ಯಂತ ಇನ್ನೂ 4 ದಿನ ಭಾರೀ ಮಳೆ
1983ರಿಂದಲೂ ಪಾಕ್ ಬಳಿಯಿರುವ ವಿವಿಧ 75 ಎಫ್-16 ಫೈಟರ್ ಜೆಟ್‌ಗಳು ಸಾಕಷ್ಟು ಹಳೆಯದಾಗಿವೆ. ಮೆಂಟೇನೆನ್ಸ್ ಮಾಡದಿದ್ದರೆ ತುಕ್ಕು ಹಿಡೀತವೆ. ಈಗ ಪಾಕ್‌ನಲ್ಲಿ ಸರ್ಕಾರ ಮತ್ತು ಸೇನಾ ಸಂಘರ್ಷ ಇದೆ. ಈ ವೇಳೆ ಪಾಕ್ ಸೇನೆ ಅಪ್‌ಗ್ರೇಡ್ ಬಲು ಕಷ್ಟ. ಇತ್ತ ಭಾರತ ಸೇನೆ ಅತ್ಯಾಧುನಿಕ ಅಸ್ತ್ರ ಮತ್ತು ಯಂತ್ರಗಳಿಂದನ್ನು ಅಪ್‌ಗ್ರೇಡ್ ಆಗ್ತಿದೆ. ಇದು ಪಾಕ್ ಸೇನೆಗೆ ಚಿಂತೆಗೆ ಕಾರಣ. ಭಾರತಕ್ಕೆ ಎದಿರೇಟು ಕೊಡ್ಬೇಕಿದ್ರೇ ಪಾಕ್ ಸೇನೆಯಲ್ಲಿನ ತನ್ನ ಶಸ್ತ್ರಗಳನ್ನು ಮೆಂಟೇನೆನ್ಸ್ ಮಾಡಬೇಕಿದೆ. ಅದಕ್ಕಾಗಿಯೇ ಅಮೆರಿಕಾದಿಂದ ನೆರವು ಕೋರಿದೆ. ಸಣ್ಣ ಮತ್ತು ಕಡಿಮೆ ಶಕ್ತಿಯ ಅಸ್ತ್ರಗಳಿದ್ದರೆ ಖಂಡಿತಾ ವಿರೋಧಿಗಳ ಎದುರು ಸೇನೆ ಏದುಸಿರುಬಿಡಬೇಕಾಗುತ್ತೆ.
- ನವೆಂಬರ್ 11ರಿಂದ ಉಪ ಚುನಾವಣಾ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ನಿಷೇಧ
- ಮಂಡ್ಯ : ಹಿಂದೂ ಸ್ಮಶಾನವನ್ನು ವಕ್ಫ್ ಆಸ್ತಿಯೆಂದು ಘೋಷಿಸಿದ ಪ್ರಕರಣ
- MUDA ಹಗರಣ: ನಾಳೆ ಬೆಳಿಗ್ಗೆ 10 ಗಂಟೆಗೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಲು ಸಿಎಂ ಸಿದ್ದರಾಮಯ್ಯ ನಿರ್ಧಾರ
- HDK – ನಿಖಿಲ್ ವಿರುದ್ಧ ಎಡಿಜಿಪಿ ಚಂದ್ರಶೇಖರ್ ದೂರು ದಾಖಲು
- ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಕುಮಾರಸ್ವಾಮಿ ಪರ ಪತ್ನಿ ರೇವತಿ ಪ್ರಚಾರದಲ್ಲಿ ಸಕ್ರಿಯ
More Stories
ನವೆಂಬರ್ 11ರಿಂದ ಉಪ ಚುನಾವಣಾ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ನಿಷೇಧ
ಮಂಡ್ಯ : ಹಿಂದೂ ಸ್ಮಶಾನವನ್ನು ವಕ್ಫ್ ಆಸ್ತಿಯೆಂದು ಘೋಷಿಸಿದ ಪ್ರಕರಣ
MUDA ಹಗರಣ: ನಾಳೆ ಬೆಳಿಗ್ಗೆ 10 ಗಂಟೆಗೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಲು ಸಿಎಂ ಸಿದ್ದರಾಮಯ್ಯ ನಿರ್ಧಾರ