ಬೆಂಗಳೂರಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ಚೆಸ್ ಪಂದ್ಯಾವಳಿಯಲ್ಲಿ ರಾಜಾಜಿನಗರದ ಶ್ರೀ ಅರಬಿಂದೊ ಪಿಯು ಕಾಲೇಜು ಪ್ರಥಮ ಪಿಯು ವಿದ್ಯಾರ್ಥಿ ಆಕಾಶ್ ಎಸ್ ತಗಡೂರು ಪ್ರಥಮ ಸ್ಥಾನ ಪಡೆದು
ರಾಜ್ಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾನೆ.

ಅಭಿನಂದನೆ:
ಹಿರಿಯ ಪತ್ರಕರ್ತ ಶಿವಾನಂದ ತಗಡೂರು ಮತ್ತು ಮಾಲಾ ಅವರ ಸುಪುತ್ರನಾಗಿರುವ
ಆಕಾಶ ಎಸ್ ತಗಡೂರು ಅವನ ಸಾಧನೆಗೆ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಅಭಿನಂದನೆ ಸಲ್ಲಿಸಿದೆ.