December 26, 2024

Newsnap Kannada

The World at your finger tips!

ahamadabad

ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣ : 38 ಅಪರಾಧಿಗಳಿಗೆ ಮರಣ ದಂಡನೆ

Spread the love

ಕಳೆದ 2008 ರಲ್ಲಿ ಅಹಮದಾಬಾದ್ ನಲ್ಲಿ ನಡೆದ ಸರಣಿ ಬಾಂಬ್
ಸ್ಪೋಟದ ಪ್ರಕರಣದ 38 ಅಪರಾಧಿಗಳಿಗೆ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿದೆ.

ahamadabad 1

ಈ ಪ್ರಕರಣದ 49 ಅಪರಾಧಿ ಪೈಕಿ 38 ಅಪರಾಧಿಗಳಿಗೆ ಮರಣ ದಂಡನೆ. ಹಾಗೂ 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಈ ಸರಣಿ ಸ್ಫೋಟದಲ್ಲಿ ಸಾವನ್ನಪ್ಪಿದವರಿಗೆ 1 ಲಕ್ಷ , ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ಹಾಗೂ ಸಣ್ಣ ಪುಟ್ಟ ಗಾಯಗೊಂಡ ಗಾಯಾಳುಗಳಿಗೆ 25 ಸಾವಿರ ರು ಪರಿಹಾರ ನೀಡುವಂತೆ ನ್ಯಾಯಾಲಯವು ಆದೇಶಿಸಿದೆ.

Copyright © All rights reserved Newsnap | Newsever by AF themes.
error: Content is protected !!